ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಜಾರಿದ ರಶ್ಮಿಕಾ ಸೆರಗು…ಕ್ಯೂಟ್ ವಿಡಿಯೋ ವೈರಲ್ ನೋಡಿ ರಶ್ಮಿಕಾ ಎಂಟ್ರಿ

10,968

ಇದೀಗ ರಾಹಮಿಕ ಪಡ್ಡೆ ಹೈಕಳ ಮನಸ್ಸು ಗೆದ್ದು ನ್ಯಾಷನಲ್​ ಕ್ರಶ್​​ ಎಂಬುವಷ್ಟು ಎತ್ತರಕ್ಕೆ ಬೆಳೆದುನಿಂತಿದ್ದು ಈ ಸಾಧನೆಯ ಹಾದಿ ಅಷ್ಟು ಸುಗಮವಾಗಿರಲಿಲ್ಲ. ಆರಂಭಿಕ ಸಿನಿ ಜೀವನದಲ್ಲಿ ಅನೇಕ ಸವಾಲುಗಳನ್ನು ಸ್ವೀಕರಿಸಿದ ಈ ಕೊಡಗಿನ ಬೆಡಗಿ ಬಣ್ಣದ ಲೋಕದಲ್ಲಿ ಯಶಸ್ವಿ ನಟಿಯಾಗಿದ್ದಾರೆ.

ಇದರ ಜೊತೆಗೆ ವಿವಾದಗಳ ಬೆನ್ನಲ್ಲೆ ಇಟ್ಟುಕೊಂಡೊದ್ದ ರಶ್ಮಿಕಾ ಇವೆಲ್ಲವನ್ನು ಎದುರಿಸಿ ತಮ್ಮನವನ್ನು ತಾವು ಸಾಬೀತು ಪಡಿಸಿದ್ದಾರೆ. ಹೌದು 2016 ರಿಂದ 2021 ರವರೆಗಿನ ರಶ್ಮಿಕಾ ಅವರ ಬದುಕು ಬದಲಾಗಿದ್ದು ಕೂಡ ಒಂದು ಸಿನಿಮಾ ರೀತಿಯೇ ಎಂದು ಹೇಳಿದರೆ ಖಂಡಿತ ತಪ್ಪಾಗಲಾರದು.

ಸದ್ಯ ಇದೀಗ ರಶ್ಮಿಕಾ ಮಂದಣ್ಣ ದೊಡ್ಡ ಮಟ್ಟದಲ್ಲಿ ಹೆಸರು ಸಂಪಾದಿಸಿರಬಹುದು. ಆದರೆ ಅವರಿಗೆ ಬಣ್ಣದ ಲೋಕದಲ್ಲಿ ಮೊದಲು ಅವಕಾಶ ಮತ್ತು ಭದ್ರ ಬುನಾದಿಯಾಗಿ ನೆಲೆಯೂರಲು ಅವಕಾಶ ಕಲ್ಪಸಿ ಕೊಟ್ಟಿದ್ದೇ ಕನ್ನಡದ ಕಿರಿಕ್​ ಪಾರ್ಟಿ ಸಿನಿಮಾ.

ರಿಷಬ್​ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಸಿನಿಮಾದಲ್ಲಿ ನಾಯಕ ರಕ್ಷಿತ್​ ಶೆಟ್ಟಿ ಜೊತೆ ತೆರೆ ಹಂಚಿಕೊಳ್ಳುವ ಮೂಲಕ ಸಿನಿ ಜರ್ನಿ ಪ್ರಾರಂಭಿಸಿದ ರಶ್ಮಿಕಾಗೆ ಈ ಸಿನಿಮಾ ನಿರೀಕ್ಷೆಗೂ ಮೀರಿದ ಯಶಸ್ಸನ್ನು ತಂದು ಕೊಟಿತು.

ಮೊದಲ ಚಿತ್ರದಲ್ಲೇ ರಶ್ಮಿಕಾ ಕರ್ನಾಟಕ ಕ್ರಶ್​ ಆದ ಇವರು ಈ ಚಿತ್ರದಿಂದ ಸಿಕ್ಕ ಯಶಸ್ಸಿನಿಂದಾಗಿ ಅವರು ಬದುಕಿನ ಪಥವೇ ಬದಲಾಯಿ ಬಿಟ್ಟಿತು.ಈ ಚಿತ್ರದ ಮೂಲಕ ರಕ್ಷಿತ್ ಅವರ ಜೊತೆ ಆಪ್ತತೆ ಬೆಳೆಸಿಕೊಂಡ ರಶ್ಮಿಕಾ ರವರು ತದನಂತರ ಪ್ರೀತಿಯಲ್ಲಿ ಬಿದ್ದು ವಿವಾಹವಾಗಲು ನಿರ್ಧರಿಸಿ ಕೊಡಗಿನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥವನ್ನು ಕೂಡ ಮಾಡಿಕೊಳ್ಳುತ್ತಾರೆ.

ಆದರೆ ದಿನ ಕಳೆದಂತೆ ಇಬ್ಬರ ಮಧ್ಯೆ ವೈಮನಸ್ಸು ಉಂಟಾಗಿ ನಿಶ್ಚಿತಾರ್ಥವನ್ನು ಮುರಿದುಕೊಂಡಿದ್ದು ಟ್ರೋಲ್​ಗಳಿಗೆ ಆಹಾರವಾಗುತ್ತಾರೆ. ಆದರೆ ಇದರಿಂದ ರಶ್ಮಿಕಾ ಹಿನ್ನಡೆ ಅನುಭವಿಸಲಿಲ್ಲ. ಮತ್ತಷ್ಟು ದಿಟ್ಟತನದೊಂದಿಗೆ ಮುಂದಿನ ಹೆಜ್ಜೆ ಇಡುತ್ತಾರೆ. ಇದೀಗ ಮುಂಬೈನಲ್ಲಿ ಸೆಟ್ ಆಗಿರುವ ರಶ್ಮಿಕಾ ಅವರ ಹೊಸ ವಿಡಿಯೋ ನೋಡಿ.