ವಾರ್ತಾ ಮಂಜರಿ
Trending Stories, Viral News, Gossips & Everything in Kannada

18 ವರ್ಷ ಇದ್ದಾಗ ಅನುಶ್ರೀ ಮಾಡಿದ ಡಾನ್ಸ್ ನೋಡಿ…ಚಿಂದಿ ವಿಡಿಯೋ

82,244

ಚಿಕ್ಕ ವಯಸ್ಸಿನಿಂದಲೇ ಸಾಕಷ್ಟು ಕಷ್ಟವನ್ನು ಎದುರಿಸಿ ಬೆಳೆದ ಇವರು ಇದೀಗ ಎಷ್ಟು ಹೆಸರು ಖ್ಯಾತಿ ಗಳಿಸಿದ್ದಾರೆ ಎಂದರೆ ಇವರ ಹೆಸರನ್ನು ಹೇಳಿದರು ಕರ್ನಾಟಕದಲ್ಲಿ ಯಾರೂ ಕೂಡ ಇವರು ಗೊತ್ತಿಲ್ಲ ಅಂತ ಹೇಳುವುದೇ ಇಲ್ಲ. ಹೌದು ಅವರು ಬೇರೆ ಯಾರು ಅಲ್ಲ. ಅವರೇ ನಟಿ ಹಾಗೂ ನಿರೂಪಕಿ ಅನುಶ್ರೀ ಯವರು.

ಅನುಶ್ರೀ ಈಗಾಗಲೇ ಬಹಳ ಫೇಮಸ್ ಆಗಿದ್ದು ಇವರು ನಟಿಯಾಗಿ ಹೆಚ್ಚಿನ ಜನರಿಗೆ ಪರಿಚಯ ಆಗಿರುವುದಕ್ಕಿಂತ ನಿರೂಪಕಿಯಾಗಿಯೇ ಕರ್ನಾಟಕ ಜನರ ಮನೆಮಾತಾಗಿದ್ದಾರೆ. ಅನುಶ್ರೀ ಯವರು ಮಂಗಳೂರಿನ ಮೂಲದವರಾಗಿದ್ದು ತುಳು ಕುಟುಂಬಕ್ಕೆ ಸೇರಿದ ಅನುಶ್ರೀ ಅವರು ಚಿಕ್ಕ ವಯಸ್ಸಿನಿಂದಲೇ ಬಹಳ ಕಷ್ಟವನ್ನು ಎದುರಿಸಿಕೊಂಡು ಬಂದವರು.

ಆದರೆ ಇದೀಗ ಅನುಶ್ರೀ ಎಷ್ಟು ಬೆಳೆದು ದೊಡ್ಡವರಾಗಿದ್ದಾರೆ ಎಂದರೆ ಇವರು ಇಷ್ಟೆಲ್ಲಾ ಕಷ್ಟಪಟ್ಟು ಮೇಲೆಕ್ಕೆ ಬಂದರ ಅನ್ನುವ ಸ್ಥಿತಿಗೆ ಬೆಳೆದು ನಿಂತಿದ್ದಾರೆ. ಹೌದು ಅನುಶ್ರೀ ಅವರನ್ನು ನೋಡಿದರೆ ಇವರ ಜೀವನದಲ್ಲಿ ಇವರು ಯಾವ ಕಷ್ಟವನ್ನೂ ಎದುರಿಸಿಲ್ಲಾ ಎಂಬ ಭಾವನೆ ಸಹ ನಮಗೆ ಹುಟ್ಟುತ್ತದೆ. ಆದರೆ ಅನುಶ್ರೀ ಅವರು ತಮ್ಮಲ್ಲಿ ಅಷ್ಟೆಲ್ಲ ಕಷ್ಟ ಇದೆ ಎಂದು ತೋರಿಸಿಕೊಳ್ಳಲು ಬಹಳ ಕಷ್ಟಪಟ್ಟು ಅವಕಾಶಗಳಿಗಾಗಿ ಹುಡುಕಾಡಿ ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ.

ಬೆಂಗಳೂರಿಗೆ ಕೆಲಸವನ್ನ ಹುಡುಕಿ ಬಂದ ಅನುಶ್ರೀ ಯವರು ಅವಕಾಶಕ್ಕಾಗಿ ಹುಡುಕಾಡುವಾಗಲೇ ಇವರಿಗೆ ಸಣ್ಣ ಲೋಕಲ್ ಚಾನಲ್ ನಲ್ಲಿ ನಿರೂಪಣೆ ಮಾಡುವ ಕೆಲಸ ಸಿಗುತ್ತದೆ. ಆ ಬಳಿಕ ಇವರಿಗೆ ಯಶಸ್ಸು ತಂದುಕೊಟ್ಟ ಕಾರ್ಯಕ್ರಮ ಎಂದರೆ ಡಿಮ್ಯಾಂಡಪ್ಪೋ ಡಿಮ್ಯಾಂಡೋ ಮತ್ತು ಕುಣಿಯೋಣು ಬಾರಾ ಕಾರ್ಯಕ್ರಮಗಳು. ಇವರಿಗೆ ಈ ಕಾರ್ಯಕ್ರಮಗಳನ್ನು ಬಹಳಾನೆ ಯಶಸ್ಸನ್ನು ತಂದುಕೊಟ್ಟಿತು ಬಳಿಕ ಅನುಶ್ರೀ ಅವರು ಬಹಳ ಎತ್ತರಕ್ಕೆ ಬೆಳೆದರು.

ಸರಿಗಮಪ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಇಂತಹ ಶೋಗಳಲ್ಲಿ ನಿರೂಪಣೆ ಮಾಡುತ್ತಾ ಬಾರಿ ಹೆಸರನ್ನು ಮಾಡಿರುವ ಅನುಶ್ರೀ ಸಂಭಾವನೆ ಪಡೆದುಕೊಳ್ಳುವ ಮೊತ್ತ ಎಷ್ಟು ಅಂತ ಕೇಳಿದರೆ ನಿಮಗೂ ಕೂಡ ಶಾಕ್ ಆಗುತ್ತದೆ. ಹೌದು ಒಂದು ಎಪಿಸೋಡ್ ಗೆ ಆಂಕರ್ ಅನುಶ್ರೀ ಅವರು ಪಡೆದುಕೊಳ್ಳುವ ಸಂಭಾವನೆ ಸುಮಾರು ಒಂದು ಲಕ್ಷದ ಇಪ್ಪತ್ತು ಸಾವಿರ ರೂ ಎಂದೇ ಹೇಳಲಾಗಿದೆ.

ಹೀಗೆ ಜೀ ಕನ್ನಡ ವಾಹಿನಿಯಲ್ಲಿಯ ಅವಕಾಶಗಳನ್ನು ಪಡೆದುಕೊಂಡು ಭಾರಿ ಹೆಸರನ್ನು ಮಾಡಿದ ಅನುಶ್ರೀ ಅವರು ಅನುಶ್ರೀ ಯೂಟ್ಯೂಬ್ ಚಾನೆಲ್ ಎಂಬ ಯೂಟ್ಯೂಬ್ ಚಾನೆಲ್ ಅನ್ನು ಕೂಡ ಪ್ರಾರಂಭ ಮಾಡಿದ್ದು ಹಲವು ಸಿನಿಮಾರಂಗದ ಸೆಲೆಬ್ರಿಟಿಗಳ ಜೊತೆ ಚಿಟ್ ಚಾಟ್ ನಡೆಸಿದ್ದರು ಹಾಗೂ ಸಾಕಷ್ಟು ವಿಚಾರಗಳನ್ನು ಈ ಚಾನಲ್ ಮೂಲಕ ಆ ಸೆಲೆಬ್ರಿಟಿಗಳ ಅಭಿಮಾನಿಗಳಿಗೆ ತಿಳಿಸಿಕೊಡುವ ಪ್ರಯತ್ನವನ್ನೂ ಮಾಡಿದ್ದಾರೆ ಅನುಶ್ರೀ.ಬೆಂಕಿಪೊಟ್ಟಣ ಎಂಬ ಸಿನಿಮಾದಲ್ಲಿ ಹಾಗೂ ಮುರುಳಿ ಮೀಟ್ಸ್ ಮೀರಾ ಎಂಬ ಸಿನಿಮಾಗಳಲ್ಲಿ ಅಭಿನಯ ಮಾಡಿರುವ ಇವರು ಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ.

ಇನ್ನೂ NAK ಮೀಡಿಯಾ ಅವರಿಂದ ಬೆಸ್ಟ್ ಆಕ್ಟ್ರೆಸ್ ಅವಾರ್ಡ್ ಅನ್ನು ಸಹ ಅನುಶ್ರೀ ಅವರು ಪಡೆದುಕೊಂಡಿದ್ದು ಇವರ ಈ ಸ್ವೀಟ್ ಚಟ್ನಿ ಹೀಗೆ ಮುಂದುವರೆಯಲಿ ತಮ್ಮ ಮಾತಿನ ಮೂಲಕ ಜನರಿಗೆ ಒಳ್ಳೆಯ ಮನರಂಜನೆ ನೀಡಲು ಎಂದು ಹೇಳಿಕೊಳ್ಳುವ ಹಾಗೆ ನಟಿ ಹಾಗೂ ನಿರೂಪಕಿ ಅನುಶ್ರೀ ಅವರಿಗೆ ಆ್ಯಂಕರ್ ಅಕುಲ್ ಬಾಲಾಜಿ ಎಂದರೆ ಫೆವರಿಟ್ ಪರ್ಸನ್ ಅಂತೆ.

ಸದ್ಯ ಇದೆಲ್ಲದರಚನಡುವೆ ಸಾಮಾಜಿಕ ಜಾಲತಾಣದಲ್ಲಿ ಅನುಶ್ರೀ ಅವರ ಹಳೆಯ ವೀಡಿಯೋವೊಂದು ವೈರಲ್ ಆಗಿದ್ದು ಈ ವೀಡಿಯೊದಲ್ಲಿ ಅನುಶ್ರೀ ಅವರು ಯಾವ ರೀತಿ ಕಾಣಿಸಿಕೊಂಡಿದ್ದಾರೆ ಎಂದರೆ ನಿಜಕ್ಕೂ ಅಭಿಮಾನಿಗಳಿಗೆ ಬಹಳಾನೇ ಆಶ್ಚರ್ಯ ಮೂಡಿಸಿದೆ.

ಹೌದು ಕಸ್ತೂರಿ ವಾಹಿನಿಯಲ್ಲಿ ನಿರೂಪಣೆ ಮಾಡುವ ಸಂದರ್ಭದಲ್ಲಿ ಅನುಶ್ರೀ ಅವರು ವೇದಿಕೆಯ ಮೇಲೆ ಒಂದು ಹಾಡಿಗೆ ಹೆಜ್ಜೆ ಹಾಕಿದ್ದು ಈ ಹಾಡಿನಲ್ಲಿ ಅನುಷ್ಕಾ ಬಹಳಾನೇ ಹಾಟಾಗಿ ತುಂಡು ಉಡುಪು ಧರಿಸಿದ್ದಾರೆ. ಸದ್ಯ ಈ ವಿಡಿಯೋ ಇದೀಗ ವೈರಲ್ ಆಗಿದ್ದು ಅನುಶ್ರೀ ಅವರ ಗಾರ್ಜಿಯಸ್ ಲುಕ್ ಗೆ ಪ್ರತಿಯೊಬ್ಬರು ಕೂಡ ಮಾರುಹೋಗಿದ್ದಾರೆ. ನೀವು ಕೂಡ ಕೆಳಗಿನ ವೀಡಿಯೋ ನೋಡಿ ನಿಮ್ಮ ಅನಿಸಿಕೆಯನ್ನು ತಿಳಿಸಿ.