ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಜಗತ್ತು ಕಂಡ ಅಪರೂಪದ ಜೀವಿಗಳು ಇಲ್ಲಿವೆ ನೋಡಿ, ಮೈ ಜುಮ್ ಎನಿಸುತ್ತೆ ಫೋಟೋಗಳು

758

ಕಳೆದ ಶತಮಾನ ಗಳಿಂದಲೂ ಕೂಡ ಕಾಡಿನಲ್ಲಿ ಅನೇಕ ರೀತಿಯ ಕಳ್ಳಸಾಗಾಣಿಕೆ ಮಾಡುವಂತಹ ಚಟುವಟಿಕೆಗಳು ನಡೆಯುತ್ತಲೇ ಇವೆ . ಅದರಲ್ಲಿಯೂ ಆನೆಯ ದಂತಗಳಿಂದ ಕುಸಿಯುವುದರ ಜೊತೆಗೆ ಅನೇಕ ಪ್ರಾಣಿಗಳನ್ನು ಕೂಡ ನಾಶ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದ್ದು, ಇದರಿಂದ ವನ್ಯಜೀವಿಗಳೇ ನಾಶವಾಗುತ್ತಿವೆ.

ಸರ್ಕಾರ ಎಷ್ಟೇ ಕಠಿಣ ನಿರ್ಧಾರ ತೆಗೆದುಕೊಂಡರೂ ಕೂಡ ಕೆಲವೊಂದು ಪ್ರದೇಶದಲ್ಲಿ ಇದನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಇದೆಲ್ಲದರ ನಡುವೆ ಪ್ರಾಣಿಯ ಮೇಲೆ ವಿಶೇಷವಾದ ಬಾಂಧವ್ಯ ಹೊಂದಿರುವವರು ಕೂಡ ನಮ್ಮ ದೇಶದಲ್ಲಿ ಇದ್ದಾರೆ.

ಉದಾಹರಣೆಗೆ ಮೈಸೂರಿನ ಮಹಾರಾಜರುಗಳು. ಹೌದು ಅನಾದಿ ಕಾಲದಿಂದಲೂ ರಾಜ ಮಹಾರಾಜರು ಪ್ರಾಣಿಗಳ ಮೇಲೆ ವಿಶೇಷ ಒಲವು ಹೊಂದಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ರವರು ಅರಮನೆ ಹಿಂದಿನ ಕೊಟ್ಟಿಗೆಯಲ್ಲಿ ನಾಟಿ, ಮಲೆನಾಡು ಗಿಡ್ಡ, ಗೀರ್, ಹಳ್ಳಿಕಾರ್ ತಳಿಯ 40 ಹಸು, ಹೋರಿಗಳು, ಆರು ಆನೆಗಳು, 8 ಕುದುರೆ, 5 ಒಂಟೆಗಳನ್ನು ಸಾಕಿದ್ದರು.

ಅದರಕ್ಕಿಯೂ ತಮ್ಮ ಪ್ರಾಣಿಗಳನ್ನು ನೋಡಿಕೊಳ್ಳುವ ಸಲುವಾಗಿಯೇ ಬರೊಬ್ಬರೀ ನೂರಕ್ಕೂ ಹೆಚ್ಚು ಸಿಬ್ಬಂದಿಯನ್ನು ನೇಮಿಸಿದ್ದರಂತೆ . ಮರಿಯಾಗಿದ್ದಾದಲೇ ಎರಡು ಆನೆಗಳನ್ನ ತರಿಸಿ, ಅವಕ್ಕೆ ಇಂದ್ರ ಮತ್ತು ಪ್ರೀತಿ ಎಂದು ಹೆಸರಿಟ್ಟಿದ್ದರು.

ಅದರಲ್ಕಿಯೂ ಇಂದ್ರನನ್ನು ಕಂಡರೆ ಒಡೆಯರ್ ಅವರಿಗೆ ಬಹಳಾ ಪ್ರೀತಿ . ಆದರೆ ಅದು ವಯಸ್ಸಿಗೆ ಬರುತ್ತಿದ್ದಂತೆ ಚೇಷ್ಟೆ ಆರಂಭಿಸಿ, ಒಂದಿಬ್ಬರ ಮೇಲೆ ಹಲ್ಲೆ ಕೂಡ ಮಾಡಿತ್ತು. ಅದರ ತುಂಟಾಟ ಸಹಿಸಲಾರದೆ ಕಳೆದ ದಸರೆ ಸಂದರ್ಭದಲ್ಲಿ ಇಂದ್ರನನ್ನು ಕಾಡಿಗೆ ವಾಪಸ್ ಕಳುಹಿಸಿಕೊಟ್ಟಿದ್ದರು.ಇದೀಗ ಜಗತ್ತು ಕಂಡ ಅಪರೂಪದ ಪ್ರಾಣಿಗಳು ಇಲ್ಲಿವೆ ನೋಡಿ.