ವಾರ್ತಾ ಮಂಜರಿ
Trending Stories, Viral News, Gossips & Everything in Kannada

Priyamani: ದಸರಾ ವೇದಿಕೆ ಮೇಲೆ ಪ್ರಿಯಾಮಣಿ ಚಿಂದಿ ಡಾನ್ಸ್….ನೋಡಿ ವಿಡಿಯೋ

5,010

ಚೆಂದನವನದಲ್ಲಿ ಹಲವು ನಟಿಮಣಿಯರು ತಮ್ಮ ವೃತ್ತಿ ಜೀವನವನ್ನು ಆರಂಭಿಸಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದು ನಂತರ ಪರ ಬಾಷೆಯ ಚಿತ್ರರಂಗಕ್ಕೂ ಸಹ ಹಾರಿ ಸಾಕಷ್ಟು ಖ್ಯಾತಿ ಪಡೆದು ದಕ್ಷಿಣ ಭಾರತ ಚಿತ್ರರಂಗದ ಬೇಡಿಕೆಯ ನಟಿಯಾಗಿ ಬಳಿಕ ಕನ್ನಡ ಚಿತ್ರರಂಗವನ್ನು ಮರೆತಿರುವ ಸಾಕಷ್ಟು ನಟಿಮಣಿಯರಿದ್ದಾರೆ.

 

ಆದರೆ ಇನ್ನು ಹಲವರು ಮೂಲತಃ ಕನ್ನಡತಿಯೇ ಆಗಿದ್ದು ಮೊದಲು ಪರಬಾಷಾ ಚಿತ್ರರಂಗದ ಅಭಿನಯಿಸಿ ಖ್ಯಾತಿ ಪಡೆದು ಬಳಿಕ ಕನ್ನಡ ಚಿತ್ರರಂಗದಲ್ಲಿ ಅವಕಾಶ ಪಡೆದುಕೊಂಡು ನಮ್ಮ ನೆಲದಲ್ಲಿಯೇ ನಲೆಯೂರಿ ಬಹುಭಾಷ ನಟಿಯಾಗಿದ್ದಾರೆ. ಇನ್ನು ಈ ಸಾಲಿನಲ್ಲಿ ಸರಳ ಸುಂದರಿ ನಟಿ ಪ್ರಿಯಾಮಣಿ ಅವರು ಕೂಡ ಒಬ್ಬರಾಗಿದ್ದು ಕನ್ನಡ ಚಿತ್ರರಂಗದಲ್ಲಿ ಹಲವು ಚಿತ್ರದಲ್ಲಿ ಕಾಣಿಸಿಕೊಂಡು ತಮ್ಮ ಅಭಿನಯದಿಂದ ಅಭಿಮಾನಿಗಳ ಮನಗೆದ್ದಿದ್ದು ಪಂಚಭಾಷಾ ನಟಿಯಾಗಿದ್ದಾರೆ.

ಹೌದು ನಟಿ ಪ್ರಿಯಾಮಣಿ ಅವರು ಕನ್ನಡ ಚಿತ್ರರಂಗದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಿಚ್ಚ ಸುದೀಪ್ ಗೋಲ್ಡನ್ ಸ್ಟಾರ್ ಗಣೇಶ್ ಶ್ರೀಮಗರ ಕಿಟ್ಟಿ ಹೀಗೆ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ ಸಿನಿಮಾಗಳನ್ನ ಮಾಡಿದ್ದು ಅವರು ಅಭಿನಯಿಸುರುವ ಬಹುತೇಕ ಸಿನಿಮಾಗಳು ಕೂಡ ಸಖತ್ ಹಿಟ್ ಆಗಿವೆ. ಅದೊಂದು ಕಾಲದಲ್ಲಿ ಪ್ರಿಯಾಮಣಿ ಅವರು ಬಹಳ ಬೇಡಿಕೆಯಲ್ಲಿ ಇದ್ದಂತಹ ನಟಿ ಆಗಿದ್ದು ಸದ್ಯ ಇದೀಗ ಅವರು ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಬಹಳ ಬ್ಯೂಸಿಯಾಗಿದ್ದಾರೆ.

ಸರಳ ಸುಂದರಿ ನಟಿ ಪ್ರಿಯಾಮಣಿ ಅವರು ಮೂಲತಃ ಬೆಂಗಳೂರಿನವರಾಗಿದ್ದು ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದು ಇಲ್ಲಿಯ ವಿದ್ಯಾಭ್ಯಾಸವನ್ನು ಮುಗಿಸಿರುವ ನಟಿ ಪ್ರಿಯಾಮಣಿ ಮೊದಲು ಮಳಯಾಳಂ ಭಾಷೆಯಲ್ಲಿ ಅಭಿನಯ ಮಾಡಿದ್ದು ಆ ಬಳಿಕ ಕನ್ನಡ ತಮಿಳು ತೆಲುಗು ಮರಾಠಿ ಮುಂತಾದ ಭಾಷೆಗಳಲ್ಲಿ ಅಭಿನಯ ಮಾಡಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ನಟಿ ಪ್ರಿಯಾಮಣಿ ಅವರನ್ನು ಪಂಚಭಾಷಾ ತಾರೆ ಎಂದೇ ಕರೆಯಲಾಗುತ್ತಿದ್ದು ಇವರು ಸಾಕಷ್ಟು ಅವಾರ್ಡ್ ಗಳನ್ನು ಕೂಡ ಪಡೆದುಕೊಂಡಿದ್ದಾರೆ.

ತಾವು ನಟನೆ ಮಾಡಿದ ಮೊದಲ ಸಿನಿಮಾಕ್ಕೆ ನ್ಯಾಷನಲ್ ಅವಾರ್ಡ್ ಅನ್ನೋ ಪಡೆದುಕೊಂಡಿರುವ ಖ್ಯಾತಿ ನಟಿ ಪ್ರಿಯಾಮಣಿ ಅವರಿಗಿದ್ದು ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗಿಂತ ಹೆಚ್ಚಾಗಿ ರಿಯಾಲಿಟಿ ಶೋಗಳಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಜಡ್ಜ್ ಆಗಿ ತಮ್ಮ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ.ಸದ್ಯಕ್ಕೆ ತಮಿಳು ಭಾಷೆಯಲ್ಲಿ ಮೂಡಿ ಬರುತ್ತಿರುವಂತಹ ಕಾರ್ಯಕ್ರಮವೊಂದರಲ್ಲಿ ಜಡ್ಜ್ ಆಗಿರುವ ನಟಿ ಪ್ರಿಯಾಮಣಿ ಅವರು ಈ ಕಾರ್ಯಕ್ರಮದಲ್ಲಿ ಮಾಡಿದ ಡಾನ್ಸ್ ಪರ್ಫಾರ್ಮೆನ್ಸ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಕೂಡ ಆಗಿದೆ.

ನಟಿ ಪ್ರಿಯಾಮಣಿ ಅವರ ಡ್ಯಾನ್ಸ್ ಗೆ ಸಾಕಷ್ಟು ವೈವ್ಸ್ ಗಳು ಹಾಗೂ ಲೈಕ್ಸ್ ಗಳು ಕೂಡ ಬಂದಿರುವುದನ್ನು ನಾವು ಕಾಣಬಹುದು. ಇನ್ನು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಸಿನಿಮಾರಂಗದಿಂದ ಸ್ವಲ್ಪ ದೂರವೇ ಉಳಿದಿರುವ ನಟಿ ಪ್ರಿಯಾಮಣಿ ಅವರು ಸದ್ಯ ಇದೀಗ ಕಿರುತೆರೆ ಲೋಕದಲ್ಲಿಯೇ ಫಿಕ್ಸ್ ಆಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಮಣಿಯ ಒಂದು ವಿಡಿಯೋ ವೈರಲ್ ಆಗುತ್ತಿದ್ದು ಬಾಲುವುಡ್ ನ ಎವರ್ ರ್ಗೀನ್ ಹಾಡು ಚೋರಕಿ ದಿಲ್ ಮೆರ ಹಾಡಿಗೆ ಪ್ರಿಯಾಮಣಿ ಹೇಗೆ ಅದ್ಬುತವಾಗಿ ನೃತ್ಯ ಮಾಡಿದ್ದಾರೆ ನೀವೆ ನೋಡಿ.