ಕೆಲ ವರ್ಷಗಳ ಹಿಂದೆ ಕಿರಿತೆರೆಯಲ್ಲಿ ಸಂಚಲನ ಮೂಡಿಸಿದ್ದ ಧಾರಾವಾಹಿ (Serial) ಎಂದರೆ ಪುಟ್ಟ ಗೌರಿ ಮದುವೆ(Putta Gowri Maduve) ಎನ್ನಬಹುದು. ಕಲರ್ಸ್ ಕನ್ನಡದಲ್ಲಿ (Colours Kannada) ಪರಮೇಶ್ವರ್ ಗುಂಡ್ಕಲ್(Parmeshwar Gundkal) ಅವರು ವಾಹಿನಿಯ ಪ್ರೋಗ್ರಾಮಿಂಗ್ ಹೆಡ್ (Programing Head) ಆಗಿ ಬಂದ ಸಂದರ್ಭದಲ್ಲಿ ಮೊದಮೊದಲು ಶುರು ಮಾಡಿದ ಧಾರಾವಾಹಿ ಎಂದರೆ ಈ ಪುಟ್ಟ ಗೌರಿ ಮದುವೆ.
ಹಿಂದಿ (Hindi) ಧಾರಾವಾಹಿಯ ರೀಮೇಕ್ (Remake) ಆದರೂ ಕೂಡ ಕನ್ನಡದ ನೇಟಿವಿಟಿಗೆ(Nativity) ಹೊಂದಾಣಿಕೆ ಆಗುವಂತೆ ಕತೆಯನ್ನು ಬದಲಿಸಿಕೊಂಡು ದೊಡ್ಡ ಯಶಸ್ಸು ಪಡೆದಿದ್ದಯ ಸಂಜೆ ಏಳು ಗಂಟೆ ಆಯಿತೆಂದರೆ ಸಾಕು ಬಹುತೇಕರ ಮನೆಯ ಟಿವಿಗಳಲ್ಲಿ (Television) ಇದು ಪುಟ್ಟ ಗೌರಿ ಮದುವೆ ಎಂಬ ಹಾಡು ಕೇಳಿ ಬರುತಿತ್ತು. ಇನ್ನು ಪುಟ್ಟ ಗೌರಿ ಮದುವೆ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ಗೌರಿ ಹಾಗೂ ಮಹೇಶ (Gowri & Mahesh) ಇಬ್ಬರೂ ಸಹ ಸಿಕ್ಕಾಪಟ್ಟೆ ಫೇಮಸ್ ಆದರು. ರಾಜ್ಯದಲ್ಲಿ ಎಲ್ಲಿಯೇ ಹೋದರು ಅವರನ್ನು ಗುರುತಿಸಿ ತಮ್ಮ ಮನೆಯ ಮಕ್ಕಳಂತೆ ನೋಡುತ್ತಿದ್ದರು.
ಇನ್ನು ಪುಟ್ಟ ಗೌರಿ ಮದುವೆ ಆ ಕಾಲಕ್ಕೆ ದೊಡ್ಡ ರೇಟಿಂಗ್ ಅನ್ನೇ ಪಡೆದು ದಾಖಲೆ ಬರೆದಿದ್ದು ತದ ನಂತರ ಪುಟ್ಟ ಗೌರಿ ದೊಡ್ಡ ಗೌರಿಯಾದಳು.ಪಾತ್ರಧಾರಿಗಳು ಬದಲಾದರು. ಆಗಲೂ ಕೂಡ ಬಹಳಷ್ಟು ವರ್ಷಗಳ ಕಾಲ ಧಾರಾವಾಹಿ ಪ್ರಸಾರಗೊಂಡು ಮನೆ ಮಾತಾಗಿತ್ತು. ಇನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಟ್ರೋಲ್ ಗಳಾಗಿದ್ದೂ ಉಂಟು. ಆ ಧಾರಾವಾಹಿಯ ಯಶಸ್ಸು ಎಷ್ಟರ ಮಟ್ಟಕ್ಕಿತ್ತು ಎಂದರೆ ಆ ಧಾರಾವಾಹಿ ಮುಗಿದರೂ ಸಹ ಮಂಗಳ ಗೌರಿ (Mangala Gowri) ಎಂಬ ಧಾರಾವಾಹಿಯನ್ನು ಅದೇ ಸಮಯಕ್ಕೆ ಪಾತ್ರಗಳನ್ನು ಬದಲಿಸಿ ಪ್ರಸಾರ ಮಾಡಲಾಗಿತ್ತು.
ಇನ್ನು ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ಕಾಣಿಸಿಕೊಂಡ ಬಾಲ ಕಲಾವಿದೆ ಗೌರಿ ಈಗ ಎಷ್ಟು ಚೆನ್ನಾಗಿದ್ದಾರೆ ಹಾಗೂ ಹೇಗೆ ಹೆಸರು ಮಾಡಿದ್ದಾರೆಂದು ತಮಗೆ ತಿಳಿದಿದೆ.
ಪುಟ್ಟಗೌರಿ ಧಾರಾವಾಹಿಯಲ್ಲಿ ಮುಗ್ಧ ಅಭಿನಯದ ಮೂಲಕ ಎಲ್ಲರ ಗಮನ ಸೆಳೆದವರುಸಾನ್ಯಾ ಅಯ್ಯರ್ (Saniya Iyer) . ಧಾರಾವಾಹಿಯಲ್ಲಿ ಆಕೆ ಪಾತ್ರ ಮುಗಿಯುತ್ತಿದ್ದಂತೆ ಸಾನ್ಯಾ ಮತ್ತೆ ಕನ್ನಡದಲ್ಲಿ ಬಣ್ಣಹಚ್ಚಿಲ್ಲ.ಧಾರಾವಾಹಿ ನಂತರ ಸಾನ್ಯಾ ಡ್ಯಾನ್ಸ್ ಕಾರ್ಯಕ್ರಮದ ಮೂಲಕ ಮತ್ತೆ ಕನ್ನಡ ಕಿರುತೆರೆ ಪ್ರೇಕ್ಷಕರ ಮುಂದೆ ಬಂದಿದ್ದರು. ಜೊತೆಗೆ ಸೂಪರ್ ಮಿನಿಟ್ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದರು. ಆದರೆ ಅದೆ ಕೊನೆ. ಆ ನಂತರ ಪುಟ್ಟಗೌರಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಕನ್ನಡ ಪ್ರೇಕ್ಷಕರಿಗೆ ದರ್ಶನ ನೀಡಿರಲ್ಲ. ನಂತರ ಇನ್ಸ್ಟಾಗ್ರಾಮ್ ನಲ್ಲಿ ಹಾಟ್ ಆಗಿ ಪಡ್ಡೆ ಹುಡುಗರ ನಿದ್ದೆ ಗೆಡಿಸುತ್ತಿದ್ದ ಸಾನ್ಯ ಬಿಗ್ ಬಾಸ್ ಗೆ ಪಾದಾರ್ಪಣೆ ಮಾಡುವ ಮೂಲಕ ಅಭಿಮಾನಿ ಬಳಗ ಹೆಚ್ಚಿಸಿಕೊಂಡರು.
ಸದ್ಯ ಇದೀಗ ಇವರ ಸಾಕಷ್ಟು ವಿಡಿಯೋಗಳು ವೈರಲಾಗುತ್ತಿದ್ದು ಅಂತಹದೆ ಒಂದು ವಿಡಿಯೋ ಈಗ ಕಂಡು ಬಂದಿದೆ. ಅಷ್ಟೇ ವೈರಲ್ ಆಗುತ್ತಿದೆ ಕೂಡ. ಹೌದು ಡ್ಯಾನ್ಸ್ ಶೋ ನಲ್ಲಿ ಸಾನ್ಯ ಬಹಳಾನೇ ಹಾಟ್ ಆಗಿ ಕುಣಿದಿದ್ದು ಹುಡುಗರ ನಿದ್ದೆ ಕೆಡಿಸುವಂತಿದೆ. ಒಮ್ಮೆ ವಿಡಿಯೋ ನೀವೂ ನೋಡಿ. ಸಾನ್ಯ ಅವರ ಬೋಲ್ಡ್ ಅವತಾರದ ಈ ಹಾಟ್ ವಿಡಿಯೋ ನಿಮಗೂ ಕೂಡ ಇಷ್ಟ ಆಗುತ್ತೆ ಅಂದುಕೊಂಡಿದ್ದೇವೆ. ಒಮ್ಮೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆಯನ್ನು ಕಮೆಂಟ್ ಮೂಲಕ ತಿಳಿಸಿ.