ಸಾಮಾನ್ಯವಾಗಿ ಯ್ಯೂಟೂಬ್ (YouTube) ತೆರೆದರೆ ಸಾಕು ಅಲ್ಲಿ ನಮಗೆ ಸಾಕಷ್ಟು ಪ್ರಾಂಕ್ (Prank) ವಿಡಿಯೋಗಳು (Videos) ಕಾಣ ಸಿಗುತ್ತವೆ. ಅನೇಕ ಯುವಪೀಳಿಗೆಗಳು(Young Generation) ನಗೆ ಚಟಾಕಿ ಚೆಲ್ಲುವ ಫ್ರಾಂಕ್ ವಿಡಿಯೋವನ್ನು ಮಾಡುತ್ತಿದ್ದು ಜನಸಾಮಾನ್ಯರು (Common People) ತಮ್ಮ ಬಿಡುವಿನ ಸಮಯದಲ್ಲಿ ಈ ವಿಡಿಯೋಗಳನ್ನು ನೋಡುತ್ತಾ ನಗುತ್ತಾ ಸಮಯ ಕಳೆಯುತ್ತಿರುತ್ತಾರೆ. ಇನ್ನು ಕೆಲವು ವಿಡಿಯೋಗಳಂತು ನಗುವಿನ ಟಾನೀಕು ಉಣಬಡಿಸುತ್ತಿವೆ ಎಂದು ಹೇಳಿದರೆ ಖಂಡಿತ ತಪ್ಪಾಗಲಾರದು.
ಇತ್ತೀಚಿನ ದಿನಗಳಲ್ಲಿ ಈ ಪ್ರಾಂಕ್ ವೀಡಿಯೋಗಳು ಎಂದರೆ ಒಂದು ರೀತಿಯಾ ಕ್ರೇಜ್(Craze) ಸೃಷ್ಟಿಯಾಗಿದೆ. ಯೂಟ್ಯೂಬ್ ನಲ್ಲಿ ಅಪ್ಲೋಡ್ ಆಗುವ ಈ ಪ್ರಾಂಕ್ ವೀಡಿಯೋಗಳು ಕಡಿಮೆ ಅವಧಿಯಲ್ಲೇ ಸಿಕ್ಕಾಪಟ್ಟೆ ವೈರಲ್ (Viral) ಆಗೋದನ್ನು ನೋಡಿದರೆ ತಿಳಿಯುತ್ತದೆ.
ಇದನ್ನು ನೋಡಿದರೆ ತಿಳಿಯುತ್ತದೆ ಯಾವ ಮಟ್ಟಕ್ಕೆ ಕ್ರೇಜ್ ಇದೆ ಎಂಬುವುದು. ಪ್ರತಿ ನಿತ್ಯದ ಜೀವನದ ಜಂಜಾಟಗಳಲ್ಲಿ ಬೇಸತ್ತಿರುವ ನಮ್ಮ ಮನಸ್ಸಿಗೆ ಹಾಸ್ಯವನ್ನು ಕಣ್ಮುಂದೆ ಇಡುವ ಈ ಪ್ರಾಂಕ್ ವೀಡಿಯೋ ಮುಖದಲ್ಲಿ ಒಂದು ನಗುವನ್ನು ಮೂಡಿಸುವ ಜೊತೆಗೆ ನಮ್ಮ ಮೈಂಡ್ ಸ್ವಲ್ಪ ರಿಲ್ಯಾಕ್ಸ್ (Relax( ಕೂಡ ಮಾಡುವದರಲ್ಲಿ ಯಶಸ್ವಿಯಾಗಿದೆ. ಆದರೆ ಪ್ರಾಂಕ್ ವೀಡಿಯೋ ಗಳು ಕೂಡಾ ಹಿತ ಮಿತ ಎನಿಸುವ ಹಾಗೆ ಜನರನ್ನು ಫೂಲ್ ಮಾಡಿದರೆ ಸರಿ.ಆದರೆ ಮಿತಿ ದಾಟಿದಾಗ ಅಲ್ಲಿ ನಡೆಯುವ ಘಟನೆಗಳೆ ಬೇರೆ..
ಇನ್ನು ಅನೇಕ ಯೂಟ್ಯೂಬರ್ ಗಳು (Youtuber’s) ಅನೇಕ ರೀತಿಯಲ್ಲಿ ಯೋಚನೆಗಳನ್ನು ಮಾಡಿ ತಮ್ಮದೇ ಸ್ಟೈಲ್ ನಲ್ಲಿ ಪ್ರಾಂಕ್ ವೀಡಿಯೋಗಳನ್ನು ಮಾಡಿ ಹರಿಯಲು ಬಿಡುತ್ತಾರೆ. ಸಾಕಷ್ಟು ಯೂಟ್ಯೂಬರ್ ಗಳು ಜನರನ್ನು ಪ್ರಾಂಕ್ ಮಾಡಿದರೆ ಇನ್ನೂ ಕೆಲವರು ಜನರ ಸಹವಾಸವೇ ಬೇಡ ಅವರ ಮೂಡ್ ಯಾವಾಗ ಹೇಗಿರುತ್ತದೋ ಎಂದು ಹೆದರಿ ಪ್ರಾಣಿಗಳ (Animals) ಮೇಲೆ ಪ್ರಾಂಕ್ ವೀಡಿಯೋಸ್ ಮಾಡುತ್ತಾರೆ.
ಅಂತಹವುಗಳಲ್ಲಿ ಟೈಗರ್ ಮತ್ತೆ ಲಯನ್ (Tiger & Lion) ಪ್ರಾಂಕ್ ವೀಡಿಯೋಗಳು ಹೆಚ್ಚು ಜನಪ್ರಿಯತೆ ಪಡೆದಿದೆ. ಆದರೆ ಸಾಕಷ್ಟು ನೆಟ್ಟಿಗರಿಗೆ ಜನರ ಮೇಲೆ ಪ್ರಾಂಕ್ ಮಾಡುವ ವಿಡಿಯೋಗಳೆ ಹೆಚ್ಚು ನಗು ತರುವ ಕಾರಣ ಇದೀಗ ಓರ್ವ ಹಾಟ್ ಯುವತಿಗೆ ಯೂಟ್ಯೂಬರ್ ಒಬ್ಬ ಪ್ರಾಂಕ್ ಮಾಡಿದ್ದು ಒಮ್ಮೆ ಲೇಖನಿ ವಿಡಿಯೋ ನೋಡಿ ಬಿಕ್ಕಿ ಬಿಕ್ಕಿ ನಗುತ್ತೀರ.