ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಭೂಕಂಪ ಆಗುವುದು ಪ್ರಾಣಿಗಳಿಗೆ ಮೊದಲೇ ಹೇಗೆ ಗೊತ್ತಾಗುತ್ತೆ ನೋಡಿ…ಚಿಂದಿ ವಿಡಿಯೋ

704
Join WhatsApp
Google News
Join Telegram
Join Instagram

ಈ ಭೂಕಂಪನ(Earthquake) ಎಂಬುವಂತಹ ಪದ ಕೇಳುತ್ತಿದ್ದಂತೆ ಜನ ಸಾಮಾನ್ಯರು(Common People) ಬೆಚ್ಚಿ ಬೀಳುತ್ತಾರೆ. ಹೌದಯ ಭೂಕಂಪ ಭೂಮಿಯ (Earth) ಅಂತಾಳದಲ್ಲಿ ಶೀಲಾ ಭಾಗದಲ್ಲಿನ ತೀವ್ರತೆ ಚಲನೆ ಹಾಫೂ ಅಡೆಚಣೆಗಳಿಂದ ಉಂಟಾಗುವಂತಹ ಸ್ವಾಭಾವಿಕ ವಿಕೋಪ (Natural Disaster) ಮತ್ತು ವಿನಾಶಗಳನ್ನು(Destruction) ಭೂಕಂಪ ಎಂದು ಕರೆಯುತ್ತೇವೆ. ಅಥವಾ ಭೂಮಿಯ ಆಂತರಿಕ ಶಕ್ತಿ (Earth’s Internal Energy) ಮೂಲದಿಂದ ಭೂಮಿ ಕಂಪಿಸುವುದಕ್ಕೆ ಅಥವಾ ನಡುಗುವುದಕ್ಕೆ ಭೂಕಂಪ ಎಂದು ಕರೆಯಲಾಗುತ್ತದೆ.

ಹೌದು ಈ ಒಂದು ಭೂಕಂಪ ತೀವ್ರತೆ ಮತ್ತು ಪರಿಣಾಮವನ್ನು ಅಳೆಯುವಂತಹ ಮಾಪಕಗಳೆಂದೇ ರೆಕ್ಟರ್ ಮಾಪಕ ಹಾಗೂ ಮರ್ಸೆಲ್ಲಿ ಮಾಪಕ(Rector scale and Marselli scale). ಭೂಕಂಪದ ಅಲೆಗಳ ಪರಿಣಾಮವನ್ನು ಸಾಮಾನ್ಯವಾಗಿ ಉಪಯೋಗಿಸುವಂತಹ ಅಳತೆ ಮಾಪಕವನ್ನು ರಿಕ್ಟರ್ ಮಾಪಕ ಎಂದು ಕರೆಯಲಾಗುತ್ತದೆ. ಅಲ್ಲದೆ ಇತ್ತೀಚಿನ ಭೂಕಂಪಗಳ ಅಲೆಗಳನ್ನು ಅಳೆಯಲು ಕೂಡ ಈ ರೆಕ್ಟರ್ ಮಾಪಕವನ್ನು ಉಪಯೋಗಿಸಲಾಗುತ್ತದೆ.

ಇನ್ನು ಭೂಕಂಪದ ತೀವ್ರತೆಯನ್ನು ಅಳತೆ ಮಾಡುವುದು ಸಾಮಾನ್ಯವಾಗಿ ಉಪಯೋಗಿಸುವ ಮಾಪನವೇ ಮೆರ್ಸೆಲ್ ಮಾಪನ. ಹೌದು ಕ್ರಿಶ ೧೯೩೫ ರಲ್ಲಿ ಅಮೇರಿಕಾದ ಚಾಲ್ಸ್ ರೆಕ್ಟರ್(Charles Rector of America)ರವರು ಈ ರೆಕ್ಟರ್ ಮಾಪಕವನ್ನು ಕಂಡುಹಿಡಿಯುತ್ತಾರೆ. ಇನ್ನು ಭೂಕಂಪದ ಪ್ರಕಾರಗಳನ್ನು ಪ್ರಥಮ ಅಲೆ ದ್ವಿತೀಯ ಅಲೆ ಹಾಗೂ ತೃತೀಯ ಅಲೆ ಎಂದು 3 ರೀತಿಯಾಗಿ ಇರುತ್ತದೆ. ಭೂಮಿಯ ಒಳ ಕೇಂದ್ರದಿಂದ ಒಳ ಪದ್ರದವರೆಗೂ ತಲುಪುವ ಅಲೆಯೇ ಪ್ರಾಥಮಿಕ ಅಲೆಯಾಗಿದ್ದು ಇದು ಘನ ಹಾಗೂ ದ್ರವ ಅನಿಲ 3 ರೂಪದಲ್ಲೂ ಕೂಡ ಚಲಿಸುತ್ತದೆ. ಇದನ್ನು ಪಿ ಅಲೆ ಒತ್ತಡ ಅಲೆ ನೀಲಿ ಅಲೆ ತಳ್ಳುವ ಅಲೆಗಳು ಎಂಬುದಾಗಿಯೂ ಕೂಡ ಕರೆಯಲಾಗುತ್ತದೆ. ಇನ್ಮು ಈ ಅಲೆಗಳ ವೇಗ ಪ್ರತಿ ಸೆಕೆಂಡಿಗೆ 5ರಿಂದ 13ಕಿಲೋ ಮೀಟರ್ ವೇಗದ ವರೆಗೂ ಇರುತ್ತದೆ.

ದ್ವಿತೀಯ ಅಲೆಯನ್ನು ಅಧ್ಯಯನಗಳು ಮತ್ತು ಕುಲುಕುವ ಅಲೆಗಳು ಎಂದು ಕೂಡ ಕರೆಯಲಾಗುತ್ತದೆ. ಹೌದು ಭೂಮಿಯ ಪದರವನ್ನು ತಲುಪುವ ಎರಡನೆ ಅಲೆ ಇದಾಗಿದ್ದು ದ್ರವ ರೂಪದಲ್ಲಿ ಇದು ಚಲಿಸುವುದಿಲ್ಲ. ಇದರ ವೇಗ ಪ್ರತಿ ಸೆಂಕೆಂಡ್ ಗೆ ನಾಲ್ಕರಿಂದ ಎಂಟರಿಂದ ಕಿಲೋ ಮೀಟರ್ ಇರುತ್ತದೆ. ಹೌದು ಈ ಅಲೆ ವಸ್ತುವನ್ನು ಲಂಬಕೋನದಲ್ಲಿ ತಲುಪುವಂತೆ ಮಾಡುತ್ತದೆ. ಸ್ತುತಿಯ ಅಲೆಯನ್ನು ಮೇಲ್ಮೈ ಅಲೆ ಎಂದು ಕೂಡ ಕರೆಯಲಾಗುತ್ತಿದ್ದು ಬಹಳ ಮಂದಗತಿಯ ಅಲೆಯಾಗಿದೆ.

ಭೂಕಂಪದ ಕಡೆಯ ಅಂತರವನ್ನು ಅಲೆ ಇದಾಗಿದ್ದು ಭೂ ಮೇಲ್ಮೈ ಅಲೆಗಳನ್ನು ಉದ್ದ ಅಲೆಗಳು ಹಾಗೂ ದೀರ್ಘಾವಧಿ ಅಡಿಗಳು ಎಂದು ಕೂಡ ಕರೆಯಲಾಗುತ್ತದೆ. ಇನ್ನು ಇದರ ವೇಗ ಪ್ರತಿ ಸೆಕೆಂಡ್ ಗೆ ಮೂರರಿಂದ ನಾಲ್ಕು ಕಿಲೋಮೀಟರ್ ವರೆಗೂ ತಲುಪಬಲ್ಲದು ಆಗಿರುತ್ತದೆ. ಇದು ಅತ್ಯಂತ ಅಪಾಯಕಾರಿ ಹಾಗೂ ವಿನಾಶಕಾರಿ ಉಂಟು ಮಾಡುವಂತಹ ಭೂಕಂಪನ ಅಲೆಗಳಾಗಿದ್ದು ಇದನ್ನು ಹೆಚ್ಚಾಗಿ ನೇಪಾಳ ಹಾಗೂ ಜಪಾನ್ ನಲ್ಲಿ ನೋಡಬೇಕು. ಸಾಮಾನ್ಯವಾಗಿ ಭೂಕಂಪನ ಆಗುವುದು ಮೊದಲು ಪ್ರಾಣಿಗಳಿಗೆ ತಿಳಿಯುತ್ತದೆ ಎನ್ನಲಾಗಿದ್ದು ಸದ್ಯ ಇದಕ್ಕೆ ಸಾಕ್ಷಿ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಹೌದು ಭೂಕಂಪ ಆಗುತ್ತದೆ ಎಂಬುದು ಬೆಕ್ಕುಗಳಿಗೆ ಹೇಗೆ ಗೊತ್ತಾಗಿದೆ ನೀವೆ ನೋಡಿ..