ಸಾಮಾನ್ಯವಾಗಿ ಕಾಲ ಚಕ್ರ (Time cycle) ಓಡುತ್ತಿದ್ದಂತೆ ಜನರ ಮನಸ್ಥಿತಿ ಮತ್ತು ಚಿಂತನೆಗಳು(Mood and Thoughts) ಸಹ ಬದಲಾಗುತ್ತಿದೆ ಎನ್ನಬಹುದು. ದಿನಗಳು ಕಳೆದಂತೆ ಅನೇಕ ರೀತಿಯ ಬದಲಾವಣೆಗಳು ಸಹ ಆಗುತ್ತಿದ್ದು ಕೆಲವೊಂದು ಸರಿ ಎನಿಸಿದರೆ ಇನ್ನು ಕೆಲವೊಂದು ನಮ್ಮ ಸಂಸ್ಕೃತಿ(Culture) ನಾಶವಾಗುತ್ತಿದೆ ಎಂದೆನಿಸುತ್ತಿದೆ. ಹೌದು ಇದೀಗ ಹೆಚ್ಚಿನ ಜನರು ಸರಳ ವಿವಾಹವನ್ನು(Marriage) ಇಷ್ಟ ಪಡುವುದಿಲ್ಲ. ಐಶಾರಾಮಿಯ ಜಗತ್ತಿನಲ್ಲಿ ಐಶಾರಾಮಿ ವಿವಾಹಕ್ಕೆ ಮಾರು ಹೋಗಿರುವ ಜನ ಸಾಮಾನ್ಯರು ಪ್ರತಿಷ್ಠಿತೆಗಾಗಿ ಸಾಲ ಮಾಡಿಯಾದರೂ ಕೂಡ ಸರೀಯೇ ಮದುವೆನ್ನು ಅದ್ಧೂರಿಯಾಗಿ ಮಾಡಿಕೊಳ್ಳುತ್ತಾರೆ.
ಮೊದಲೆಲ್ಲಾ ಮದುವೆಗಳು ಮನೆಯ ಬಾಗಿಲಲ್ಲಿ ಚೆಪ್ಪರ ಹಾಕಿ ನೆಂಟರು ಸಂಭದಿಕರು ಬಂದು ಬಳಗದವರೆಲ್ಲಾ ಸೇರಿ ಓಡಾಡುತ್ತಾ ವಿವಾಹವನ್ನು ಶಾಸ್ತ್ರೋಕ್ತವಾಗಿ ಮಾಡಿತ್ತಿದ್ದರು. ಹೌದು ಆದರೆ ಇದೀಗ ಬಹುತೇಕ ಮಂದಿ ದೊಡ್ಡ ದೊಡ್ಡ ಕಲ್ಯಾಣ ಮಂಟಪಗಳ ಮೊರೆ ಹೋಗುತ್ತಿದ್ದು ಕೇವಲ ಕಲ್ಯಾಣ ಮಂಟಪಕ್ಕೆ ಲಕ್ಷಾಂತರ ಹಣವನ್ನು ಖರ್ಚು ಮಾಡುತ್ತಾರೆ ಮತ್ತು ಇಲ್ಲಿ ಕುಟುಂಬಸ್ಥರು ಓಡಾಡಿಕೊಂಡು ಮಂಟಂಪ ಅಲಂಕಾರ ಊಟದ ವ್ಯವಸ್ಥೆ ಈ ಎಲ್ಲವನ್ನು ನೋಡಿಕೊಳ್ಳುವ ಅವಶ್ಯಕತೆಯೇ ಇಲ್ಲ. ಹೌದು ವೆಡ್ಡಿಂಗ್ ಪ್ಲಾನರ್ ಗಳಿಗೆ ವಹಿಸಿ ಬಿಟ್ಟರೆ ಸಾಕು ನಮ್ಮ ಬಜೆಟ್ ಗೆ ಅನುಗಣವಾಗಿ ಮದುವೆಯನ್ನು ಅದ್ಧೂರಿಯಾಗಿ ನೆಡೆಸಿಕೊಡುತ್ತಾರೆ.
ಇದೇ ಕಾರಣದಿಂದಾಗಿ ಇಂದಿನ ವಿವಾಹಗಳು ನೋಡಗರ ಕಣ್ಣು ಕಕ್ಕುವಂತೆ ಕಾಣುತ್ತಿದೆ. ಇನ್ನುಹೂವು ಗಳಿಂದ ತುಂಬಿದ ಮಂಟಪ ಬಗೆಬಗೆಯ ಭೂಜನ ವಿಶೇಷ ಬೆಳಕು ಚೆಲ್ಲುವ ದೀಪಗಳು ಇದರ ಮಧ್ಯೆ ಯುವರಾಜ- ರಾಣಿಯಂತೆ ವಧು ವರರೂ ಇವೆಲ್ಲವೂ ಕೂಡ ನೋಡುಗರ ಗಮನ ಸೆಳೆಯುತ್ತದೆ. ಇನ್ನು ಅದರಲ್ಲಿಯೂ ವಿವಾಹದಲ್ಲಿ ಇದೀಗ ಡ್ಯಾನ್ಸ್ ಮಾಡುವ ಟ್ರೆಂಡ್ ಕೂಡ ಪ್ರಾರಂಭವಾಗಿದ್ದು ವಧು ವರರ ಮುಂದೆ ಆಪ್ತರು ವಿಶೇಷವಾದ
ನೃತ್ಯ ಮಾಡಿ ಅವರನ್ನು ಸಂತೋಷ ಗೊಳಿಸತ್ತಾರೆ. ಸದ್ಯ ಇದೀಗ ಒಂದು ವಿಡಿಯೋ ಎಲ್ಲರ ಗಮನ ಸೆಳೆದಿದ್ದು ಈ ವಿಡಿಯೋದಲ್ಲಿ ಮದುವೆಯಾಗುತ್ತಿರುವ ವಧು ವರ ಮೆಂಹಂದಿ ಕಾರ್ಯಕ್ರಮದಲ್ಲಿ ಹೇಗೆ ಕುಣಿದಿದ್ದಾರೆ ನೀವೆ ನೋಡಿ.