ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಯುವತಿಯ ಹಿಂದೆ ಬಲೂನ್ ಹೊಡೆದ ಯುವಕ…ಚಿಂದಿ ವಿಡಿಯೋ

1,949
Join WhatsApp
Google News
Join Telegram
Join Instagram

ಸಾಮಾಜಿಕ ಜಾಲತಾಣಗಳು(Social Media) ಎಷ್ಟು ಬಲಿಷ್ಟವಾಗಿದೆ ಎಂದರೆ ಅದು ಯಾರನ್ನು ಬೇಕಾದರು ಸ್ಟಾರ್(Star) ಮಾಡಿ ಬಿಡುತ್ತದೆ. ಇನ್ನು ಪ್ರೇಕ್ಷಕರಿಗೆ ಮನರಂಜನೆಯನ್ನು
(Entertainment) ನೀಡಲು ಹಲವಾರು ಜನ ಯೂಟ್ಯೂಬ್ (YouTube) ಎಂಬ ಮಾಧ್ಯಮ ಲೋಕ‍ದಲ್ಲಿ ಹಲವಾರು ರೀತಿಯಾ ಕಾಮಿಡಿ(Comedy) ಹಾಗೂ ಫನ್ನಿ ವಿಡಿಯೋಸ್ ಗಳನ್ನು(Funny Videos) ಮಾಡುತ್ತಿದ್ದು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದೆ.

ಮೊದಲೆಲ್ಲಾ ಸಿನಿಮಾದಲ್ಲಿ (Movies) ಕೆಲಸ ಮಾಡಬೇಕು ಹಾಗೂ ನಿರ್ದೇಶಕ( Director) ಹಾಗೂ ನಟರಾಗಬೇಕು ಎಂದು ಕನಸೊತ್ತು ಬರುವ ಅನೇಕ ಪ್ರತಿಭೆಗಳು ಬೆಂಗಳೂರಿಗೆ (Banglore) ಬಂದು ವರುಷಾನು ವರುಷ ಬಣ್ಣದ ಲೋಕದಲ್ಲಿ ಮುಳುಗಿದರು ತಕ್ಕ ಅವಕಾಶ ಸಿಗದೆ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂತಿರುಗುತ್ತಿದ್ದರು.

ಆದರೆ ಇದೀಗ ಕಾಲ ಬದಲಾಗಿದೆ. ಸಾಮಾಜಿಕ ಜಾಲತಾಣಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಇನ್ಸ್ಟಾ ರೀಲ್ಸ್ (Instagram Reels) ಡಬ್ ಸ್ಮಾಶ್ (Dub Smash) ಶಾರ್ಟ್ ಮೂವಿಸ್ (Short Movies) ಹೀಗೆ ಸಾಕಷ್ಟು ವಿಡಿಯೋಸ್ ಗಳನ್ನು ಮಾಡುತ್ತಾ ಸಾಕಷ್ಟು ಕಲಾವಿದರುಗಳು ತಮ್ಮ ಕಲೆಯನ್ನು ಪ್ರದರ್ಶಿಸುತ್ತಾ ದೊಡ್ಡ ಪರದೆಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತಿದ್ದಾರೆ.

ಆದರೆ ಇವರ ಜೊತೆ ಮತ್ತಷ್ಟು ಯೂಟ್ಯೂಬರ್ಸ್ ಗಳು ಜನರಿಗೆ ಮನರಂಜನೆ ನೀಡುವ ಉದ್ದೇಶ ಇಟ್ಟಕೊಂಡು ಪ್ರಾಂಕ್ (Prank) ಎಂಬ ಫನ್ನಿ ವಿಡಿಯೋಸ್ (Funny Videos) ಮಾಡುತ್ತಾ ನೋಡುಗರನ್ನು ನಕ್ಕುನಗಿಸುತ್ತಿದ್ದಾರೆ. ಇದೀಗ ಯೂಟ್ಯೂಬ್ ನ (YouTube) ಜನಪ್ರಿಯ ಚಾನೆಲ್ ಆದ ಪ್ರಾಂಕ್ ಮಲ್ಲಿಕ್ ಪ್ರಾಂಕ್ (Mallik Prank) ಚಾನಲ್ ನಲ್ಲಿ ಹುಡುಗಿರಿಗೆ ಬಲೂನ್ ಪ್ರಾಂಕ್ ಮಾಡಿದ್ದು ಜನರನ್ನು ನಕ್ಕು ನಗಿಸುತ್ತಿದೆ. ಈಗಾಗಲೇ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಕೆಲವರಿಗೆ ಇಸು ಅಸಹ್ಯ ಎನಿಸುತ್ತಿದೆ. ಅದು ಯಾಕೆ ಗೊತ್ತಾ? ಕೆಳಗಿನ ವಿಡಿಯೋ ನೋಡಿ.