ಸದ್ಯ ಇದೀಗ ಕನ್ನಡ ಕಿರುತೆರೆಯು ಮನರಂಜನೆಯ ವಿಷಯದಲ್ಲಿ ಬಹಳ ಮುಂದುವರೆದಿದೆ ಎನ್ನಬಹುದು. ಹೌದು ಎಲ್ಲಾ ವಾಹಿನಿಗಳ ನಡುವೆ ಪ್ರದರ್ಶನಕ್ಕೆ ಮನೋರಂಜನೆ ಕೊಡುವ ವಿಷಯದಲ್ಲಿ ಬೃಹತ್ ಕಾಂಪಿಟೇಶನ್ ಏರ್ಪಟ್ಟಿದ್ದು ಪ್ರತಿಯೊಂದು ಚಾನೆಲ್ ಕೂಡ ವಿಶೇಷ ಕಾರ್ಯಕ್ರಮಗಳು ರಿಯಾಲಿಟಿ ಶೋಗಳು ಸಿಂಗಿಂಗ್ ಶೋಗಳು ಡ್ಯಾನ್ಸಿಂಗ್ ಶೋಗಳು ಧಾರಾವಾಹಿಗಳು ಈ ರೀತಿಯ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಹೆಚ್ಚಿನ ಜನರನ್ನು ವೀಕ್ಷಿಸಲು ತಮ್ಮತ್ತ ಸೆಳೆದ ಟಿಆರ್ಪಿಯನ್ನು ಹೆಚ್ಚು ಮಾಡಲು ಪ್ರಯತ್ನಿಸುತ್ತಿವೆ.
ಇನ್ನು ವೀಕ್ಷಿಕರು ಕೂಡ ವಾರಾಂತ್ಯದಲ್ಲಿ ಬರುವ ರಿಯಾಲಿಟಿ ಶೋಗಳಿಗೆ ಮಾರುಹೋಗಿದ್ದು ಈ ಕಾರ್ಯಕ್ರಮಗಳನ್ನು ನೋಡುವ ಸಲುವಾಗಿಯೇ ವಾರಪೂರ್ತಿ ಕಾಯುತ್ತಿರುತ್ತಾರೆ. ಹೌದು ಇಂತಹ ಕಾರ್ಯಕ್ರಮಗಳಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಸಿಂಗಿಂಗ್ ಶೋ ಕೂಡ ಒಂದಾಗಿದ್ದು ನ್ನಡದ ಜನಪ್ರಿಯ ಕಾರ್ಯಕ್ರಮಗಳಲ್ಲಿ ಇದೂ ಸಹ ಒಂದು ಎನ್ನಬಹುದು.
ಸದ್ಯ ಈವರೆಗೆ ಅನೇಕರಿಗೆ ಬದುಕು ಕಟ್ಟಿಕೊಟ್ಟಿರುವ ಈ ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಹಲವಾರು ಕಂಟೆಸ್ಟೆಂಟ್ಗಳು ಸಿನಿಮಾಗಳಲ್ಲಿ ಹಾಡುವ ಅವಕಾಶಗಳನ್ನು ಪಡೆದುಕೊಂಡಿದ್ದಾರೆ ಹಾಗೂ ಆಲ್ಬಮ್ ಸಾಂಗ್ಗಳನ್ನು ಮಾಡಿ ಫೇಮಸ್ ಆಗಿದ್ದಾರೆ.
ಇನ್ನು ಈ ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳ ಪ್ರತಿಭೆಯನ್ನು ಕೂಡ ಗುರುತಿಸುವ ಕೆಲಸ ನಡೆದಿದೆ. ಸದ್ಯ ಸರಿಗಮಪ ಲಿಟಲ್ ಚಾಂಪ್ಸ್ ಪ್ರಾರಂಭವಾಗಿದ್ದು ಈ ಕಾರ್ಯಕ್ರಮದಲ್ಲಿ ಮುದ್ದಾದ ಮಕ್ಕಳ ಹಾಡುಗಾರಿಕೆ ಕೇಳುವುದೇ ಒಂದು ಚೆಂದ. ಒಬ್ಬರಿಗಿಂತ ವಿಭಿನ್ನವಾಗಿ ವಿಶೇಷವಾಗಿ ತಮ್ಮ ಕಂಠಸಿರಿಯಿಂದ ನೆರೆದಿರುವವರ ಮನವನ್ನು ಕೂಡ ಮುದಗೊಳಿಸುತ್ತಾರೆ. ಸದ್ಯ ಇದೀಗ ರಾಜ್ಯಾದ್ಯಂತ ಪುಟಾಣಿ ದಿಯಾ ಹೆಗ್ಧೆ ದೆ ಸುದ್ದಿ.
ಹೌದು ಸರಿಗಮಪ ಸೀಜ಼ನ್ 19 ಈಗ ಪ್ರಸಾರವಾಗುತ್ತಿದ್ದು ವಿಕೆಂಡ್ ಬಂತು ಅಂದರೆ ಎಲ್ಲರೂ ಕೂಡ ಸರಿಗಮಪ ಲಿಟಲ್ ಚಾಮ್ಸ್ ನೋಡೋಕೆ ಕುಳಿತುಬಿಡುತ್ತಾರೆ. ಸಾಕಷ್ಟು ಉತ್ತಮವಾದ ಸಿಂಗರ್ಸ್ ಕೂಡ ಇದ್ದು ಈ ಬಾರಿ ಕೂಡ ಅದರಲ್ಲೂ ಎಲ್ಲರಿಗಿಂತ ಫೇಮಸ್ ಈಕೆ.
ದಿಯಾ ಹೆಗ್ಡೆ ಅಂತ ನೋಡೇ ಇರುತ್ತೀರ ಅದ್ಭುತವಾದ ಫರ್ಫಾರ್ಮೆನ್ಸ್ ಕೊಡುತ್ತಾರೆ.ಅನುಶ್ರೀಯವರ ಮೇಲೆ ಹಾಡಿದ್ದ ಹಾಡು ಸೂಪರ್ ಡೂಪರ್ ವೈರಲ್ ಆಗಿತ್ತು. ಒಂದರಲ್ಲಿಂದ ಇಲ್ಲಿಯವರೆಗೂ ಸೂಪರ್ ಆಗಿರುವ ಹಾಡುಗಳನ್ನು ಹಾಡಿದ್ದು ಹಂಸಲೇಖ ಸರ್ ಕೂಡ ಮೆಚ್ಚಿಕೊಂಡಿದ್ದರು. ಜಡ್ಜಸ್ ಕೂಡ ಒಪ್ಪಿಕೊಂಡಿದ್ದು ಸ್ಪೆಷಲ್ ಎಂಟರ್ ಟೈನ್ ಮೆಂಟ್ ದಿಯಾ ಹೆಗ್ಡೆ ಅಂತ ಕರೆಯಲಾಗಿದೆ. ಅಷ್ಟರ ಮಟ್ಟಿಗೆ ದಿಯಾ ಫೇಮಸ್. ಕೇವಲ ಹತ್ತು ವರ್ಷದ ಪುಟ್ಟ ಹುಡುಗಿ ಸಾಗರ ಮೂಲದವರಾಗಿದ್ದು ಅಲ್ಲಿಯೇ ಮೊದಲು ಆಡೀಷನ್ ಕೊಟ್ಟಿದ್ದರು.
ನಂತರದಲ್ಲಿ ಸೆಲೆಕ್ಟ್ ಆಗಿದ್ದು ನಂತರ ಇನ್ನೊಂದು ರೌಂಡ್ ಆಡೀಷನ್ ನಲ್ಲೂ ಕೂಡ ಸೆಲೆಕ್ಟ್ ಆದರು. ನಂತರ ಮೆಘಾ ಆಡೀಷನ್ ಅಲ್ಲೂ ಕೂಡ ಸೆಲೆಕ್ಟ್ ಆಗಿ ಕಾರ್ಯಕ್ರಮದಲ್ಲಿ ಸೆಲೆಕ್ಟ್ ಆಗಿ ಫರ್ಫಾರ್ಮೆನ್ಸ್ ಕೊಡುತ್ತಾ ಇದ್ದಾರೆ. ಸಾಕಷ್ಟು ಜನರೀಗೆ ಗೊತ್ತಿಲ್ಲ ದಿಯಾ ಹೆಗ್ಡೆಗೆ ಒಬ್ಬ ಅಕ್ಕ ಇದ್ದಾರೆ ಹಾಗೂ ಅವರ ಹೆಸರು ದಿಶಾ ಹೆಗ್ಡೆ ಅಂತ. ಹೌದು ದಿಶಾ ಕೂಡ ಸಿಂಗರ್. ಅವರು ಕೂಡ ಹಾಡನ್ನು ಹಾಡಿದ್ದಾರೆ.
ದಿಶಾ ಜೊತೆ ದಿಯಾ ಹಾಡಿರುವ ಸಾಕಷ್ಟು ಹಾಡುಗಳು ಕೂಡ ಇದೆ. ದಿಯಾ ಅವರು ಸರಿಗಮಪ ಲಿಟಲ್ ಚಾಮ್ಸ್ ಗೆ ಎಂಟ್ರಿ ಕೊಡಲು ದಿಶಾ ಕೂಡ ಒಂದು ರೀತಿ ಕಾರಣ. ಅವರು ಕೂಡ ಸ್ವಲ್ಪ ಸ್ವಲ್ಪ ತಮಗೆ ಗೊತ್ತಿದ್ದನ್ನು ತರಬೇತಿ ಕೊಟ್ಟಿದ್ದಾರೆ. ಒಟ್ಟಿಗೆ ಹಾಡನ್ನು ಪ್ರಾಕ್ಟೀಸ್ ಮಾಡುತ್ತಾರೆ ಹಾಗೂ ಯಾವಾಗಲೂ ಒಟ್ಟಿಗೆ ಇರುತ್ತಾರೆ. ತಂಗಿಗೆ ಹಾಡುಗಳನ್ನು ಹೇಳಿಕೊಳ್ಳುತ್ತಾರೆ. ಹೌದು ಒಮ್ಮೆ ಕೆಳಗಿನ ವಿಡಿಯೋ ನೋಡಿ ದಿಶಾ ಹಾಗೂ ದಿಯಾ ಶ್ಲೋಕಗಳನ್ನು ಹೇಗೆ ಅದ್ಬುತವಾಗಿ ಹೇಳುತ್ತಿದ್ದಾರೆ ಎಂದು.