ವಾರ್ತಾ ಮಂಜರಿ
Trending Stories, Viral News, Gossips & Everything in Kannada

ನಟಿ ವಿಜಯಲಕ್ಷ್ಮಿ ಅಂದು ಎಷ್ಟು ಚಿನ್ನ ಧರಿಸುತ್ತಿದ್ದಳು ನೋಡಿ..ವಿಡಿಯೋ

3,439

ತಮಗೆಲ್ಲರಿಗೂ ತಿಳಿದಿರಬಹುದು. ಒಂದು ಕಾಲದಲ್ಲಿ ಬಹಳ ಉತ್ತುಂಗದಲ್ಲಿದ್ದ ನಟಿ ಎಂದರೆ ವಿಜಯಲಕ್ಷ್ಮಿಯವರು. ಹೌದು ಆದರೆ ಮಾತ್ರ ಬರುಬರುತ್ತಾ ನೋಡು ನೋಡುತ್ತಿದ್ದಂತೆಯೇ ಕೇವಲ ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲೂ ಸಹ ಅವಕಾಶಗಳು ಕಡಿಮೆಯಾಗುತ್ತ ಬರುತ್ತದೆ.

ಯಾವಾಗ ದೊಡ್ಡ ಪರದೆಯಲ್ಲಿ ಅವಕಾಶಗಳು ಕಡಿಮೆಯಾಗುತ್ತದೆಯೋ ಆಗ ಅವರು ಕಿರುತೆರೆಯ ಕಾರ್ಯಕ್ರಮಗಳಲ್ಲಿ ಕೂಡ ಕಾಣಿಸಿಕೊಳ್ಳಲು ಪ್ರಾಂರಭ ಮಾಡುತ್ತಾರೆ. ಹೌದು ಈ ಸಮಯದಲ್ಲಿ ಅವರಿಗೆ ಮತ್ತೊಮ್ಮೆ ಬದುಕನ್ನು ಕಟ್ಟಿಕೊಟ್ಟಿದ್ದು ಬಂಗಾರದ ಬೇಟೆ ಎಂಬ ಕಾರ್ಯಕ್ರಮ ಎನ್ನಬಹುದು. ಇನ್ನು ಕೆಲವೇ ದಿನಗಳಲ್ಲಿ ಈ ಕಾರ್ಯಕ್ರಮ ಅತಿ ಹೆಚ್ಚು ಟಿ ಆರ್ ಪಿ ಕೂಡ ಪಡೆದು ಸಾಕಷ್ಟು ಪ್ರಖ್ಯಾತಿಗಳಿಸುತ್ತದೆ.

ಈ ಕಾರ್ಯಕ್ರಮ ಯಶಸ್ವಿಯಾಗಳು ನಟಿ ವಿಜಯಲಕ್ಷ್ಮಿ ಅವರು ಕೂಡ ಒಂದು ರೀತಿ ಕಾರಣರಾಗಿದ್ದರು. ಹೌದು ಏಕೆಂದರೆ ನಟಿ ವಿಜಯಲಕ್ಷ್ಮಿಯವರನ್ನು ನೋಡಲೆಂದು ಎಷ್ಟೋ ಮಂದಿ ಈ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದರು ಹಾಗೂ ಅವರ ನಿರೂಪಣೆ ಶೈಲಿಯು ಸೊಗಸಾಗಿತ್ತು.

ಆದರೆ ಮಾತ್ರ ಇದ್ದಕ್ಕಿದ್ದ ಹಾಗೆ ಈ ಕಾರ್ಯಕ್ರಮದಿಂದ ನಟಿ ವಿಜಯಲಕ್ಷ್ಮಿ ಹೊರ ಬೀಳಬೇಕಾಗುತ್ತದೆ. ಹಾಗಾದರೆ ಯಾವ ಕಾರಣಕ್ಕೆ ಬಂಗಾರದ ಬೇಟೆ ಕಾರ್ಯಕ್ರಮದಿಂದ ವಿಜಯಲಕ್ಷ್ಮಿಯವರನ್ನು ಹೊರಹಾಕಲಾಯಿತು ಎಂಬುದರ ಬಗ್ಗೆ ಮಾಹಿತಿಯನ್ನು ಇಂದಿನ ಲೇಖನಿಯಲ್ಲಿ ತಿಳಿಸಿಕೊಡುತ್ತೆವೆ ಬನ್ನಿ.

ನಟಿ ವಿಜಯಲಕ್ಷ್ಮಿಯವರು ಬಂಗಾರದ ಬೇಟಿ ಕಾರ್ಯಕ್ರಮಕ್ಕೆ ಆಯ್ಕೆಯಾದ ನಂತರ ಅವರ ಮುಖದಲ್ಲಿ ನಗುವೇ ಮಾಯವಾಗಿರುತ್ತದೆ ಎನ್ನಲಾಗಿತ್ತು. ಹೌದು ಈ ಕಾರ್ಯಕ್ರಮಕ್ಕೆ ಬೇಕಾಗಿದ್ದದ್ದು ನಗುಮುಖ ಹಾಗೂ ಉತ್ಸಾಹ. ಆದರೆ ವಿಜಯಲಕ್ಷ್ಮಿ ಉತ್ಸಾಹವನ್ನು ಅದೇ ರೀತಿ ನಗುವನ್ನು ಕೂಡ ಕಳೆದುಕೊಂಡಿರುತ್ತಾರೆ. ಇದರಿಂದ ಕಾರ್ಯಕ್ರಮದ ಆಯೋಜಕರಿಗೆ ಕೊಂಚ ಬೇಸರವಾಗುತ್ತದೆ.

ಹೌದು ಇಷ್ಟೇ ಅಲ್ಲದೆ ವಿಜಯಲಕ್ಷ್ಮಿಯವರು ಕಾಂಟ್ರವರ್ಸಿ ಇಂದ ಅವರ ಹೆಸರಿಗೆ ಡ್ಯಾಮೇಜ್ ಆಗುತ್ತದೆ.ಇದೆಲ್ಲಾ ಕಾರಣಗಳಿಂದ ಕಾರ್ಯಕ್ರಮಕ್ಕೆ ದೊಡ್ಡ ಪೆಟ್ಟು ಆಗುತ್ತದೆ. ಇದರಿಂದಾಗಿ ನಟಿ ವಿಜಯಲಕ್ಷ್ಮಿ ಅವರನ್ನು ಬಂಗಾರದ ಬೇಟಿ ಕಾರ್ಯಕ್ರಮದಿಂದ ಹೊರಹಾಕಲಾಗುತ್ತದೆ. ನಂತರ ಪ್ರಾಣ ಕಳೆದುಕೊಳ್ಳಲು ಕೂಡ ಯತ್ನಿನಿಸಿದ್ದು ಅಮೇಲೆ ಅವರ ಸ್ಥಿತಿ ಏನಾಯ್ತು ತಮಗೆ ತಿಳಿದಿರುತ್ತದೆ. ಸದ್ಯ ಇದೀಗ ವಿಡಿಯೋ ವೊಂದು ವೈರಲ್ ಆಗಿದ್ದು ವಿಜಯಲಕ್ಷ್ಮಿ ಅವರು ಹೇಗೆ ಬಂಗಾರ ಬೇಟೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು ನೀವೆ ನೋಡಿ.