ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಸರಿಗಮಪ ಕಾರ್ಯಕ್ರಮದಲ್ಲಿ ಯಡವಟ್ಟು..ಅನುಶ್ರೀ ಎದುರೇ ನಡೆದ ಘಟನೆ

3,325

ಕನ್ನಡ ಕಿರುತೆರೆಯ ಜೀ ಕನ್ನಡ ಅಭಿಮಾನಿಗಳಿಗೆ ಮನರಂಜನೆ ನಿಡುವುದರಲ್ಲಿ ಸದಾ ಮುಂದೆ ಇರುತ್ತದೆ. ಸದ್ಯ ಕಳೆದ ಒಂದು ವಾರದಿಂದ ಜೀ ಕನ್ನಡದಲ್ಲಿ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19 ಪ್ರಾರಂಭವಾಗಿದ್ದು ಮಕ್ಕಳನ್ನು ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಮೆಗಾ ಆಡಿಷನ್ ನಡೆಯುತ್ತಿದ್ದು 18 ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್‍ಗಳನ್ನು ಯಶಸ್ವಿಯಾಗಿ ಪೂರೈಸಿರುವ ಜೀ ಕನ್ನಡ ವಾಹಿನಿ 19ನೇ ಸೀಸನ್ ನಡೆಸುತ್ತಿದೆ.

ಇನ್ನು 18 ಸೀಸನ್‍ಗಳಲ್ಲಿ ಅದೆಷ್ಟೋ ಹಾಡುಗಾರರು ಇಲ್ಲಿ ಬಂದು ಕಲಿತು ಯಶಸ್ವಿಯಾಗಿದ್ದು ಎಷ್ಟೋ ಜನ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಇನ್ನು ಚಿತ್ರರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದು ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19 ಗೆ ಶಿರಸಿ ಮೂಲದ ಪ್ರವೀಣ್ ಶೇಟ್ ಎಂಬಾತ ಆಯ್ಕೆ ಆಗಿದ್ದಾನೆ. ಅಲ್ಲದೆ ತನ್ನ ಹಾಡಿನ ಮೂಲಕ ಜಡ್ಜ್ ಮನಸ್ಸು ಗೆದ್ದಿದ್ದಾರೆ.

‍ಇನ್ನು ಜೀ ಕನ್ನಡದಲ್ಲಿ ಹಾಡೋ ಮಕ್ಕಳಿಗೆ ದೊಡ್ಡ ವೇದಿಕೆ ರೆಡಿಯಾಗಿದ್ದು ಮುದ್ದಾಗಿ ಸಾಂಗ್ಸ್ ಮಕ್ಕಳಿಗೆ ಸಿಕ್ಕೇ ಸಿಗುತ್ತದೆ ಅವಕಾಶ. ಹೌದು ಮೆಗಾ ಆಡಿಷನ್ ನಡೆಯುತ್ತಿದ್ದು ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19 ಸೀಸನ್‍ಗೆ ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ಹಲವು ಮಕ್ಕಳು ಆಯ್ಕೆ ಆಗಿದ್ದು ಕಳೆದ ವಾರ ಕೂಡ ಮೆಗಾ ಆಡಿಷನ್ ಮುಂದುವರೆದಿತ್ತು.

ಇನ್ನು ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ -19 ಗೆ ಶಿರಸಿ ಮೂಲದ ಪ್ರವೀಣ್ ಶೇಟ್ ಸೆಲೆಕ್ಟ್ ಆಗಿದ್ದು ತನ್ನ ಹಾಡಿನ ಮೂಲಕ ಜಡ್ಜ್ ಮನಸ್ಸು ಗೆದ್ದಿದ್ದಾರೆ. ಸರಿಗಮಪಗೆ ಬರಬೇಕು ಎಂದು ತುಂಬಾ ಆಸೆ ಇದ್ದು ತುಂಬಾ ದಿನದಿಂದ ಕನಸು ಕಂಡಿದ್ದೆ. ಆ ಆಸೆ ಈಗ ಈಡೇರಿದೆ. ನನ್ನ ಅಪ್ಪ ಅಮ್ಮನಿಗೂ ತುಂಬಾ ಇಷ್ಟ ಇತ್ತು. ನಾನು ಸರಿಗಮಪಗೆ ಬರಬೇಕು ಎಂದು ಪ್ರವೀಣ್ ಹೇಳಿದ್ದಾರೆ.

ಪ್ರವೀಣ್ ಶೇಟ್ ದಿನ ರಾತ್ರಿ 2.30ಕ್ಕೆ ಎದೇಳುತ್ತಾರಂತೆ. ಹೌದು ಎರಡೂವರೆಯಿಂದ 5 ಗಂಟೆ ತನಕ ಧ್ಯಾನ ಮಾಡ್ತಾರಂತೆ. ಆತ್ಮ ಪರಮಾತ್ಮನ ಮೇಲೆ ಧ್ಯಾನ ಮಾಡ್ತಾರಂತೆ. ಆತ್ಮ ಪರಮಾತ್ಮ ಎಂದರೇನು ಎಂದು ಅನುಶ್ರೀ ಕೇಳ್ತಾರೆ. ಪರಮಾತ್ಮ ಎಂದ್ರೆ ನಿರಾಕಾರ ರೂಪ. ಅವನಿಗೆ ಆಕಾರ ಇರಲ್ಲ. ಆತ್ಮ ಎಂದ್ರೆ ಜನನ ಮರಣದಲ್ಲಿ ಬರುತ್ತೆ. ಮನುಷ್ಯ ಜನ್ಮದ ಉದ್ದೇಶ ಏನು ಎಂದು ಅನುಶ್ರೀ ಕೇಳುತ್ತಾರೆ.

ಅದಕ್ಕೆ ಪ್ರವೀಣ್ ಮುಕ್ತಿ ಎಂದು ಹೇಳ್ತಾರೆ. ಅದನ್ನು ಕೇಳಿ ಅಲ್ಲಿದ್ದವರಲ್ಲೇ ನಿಜಕ್ಕೂ ಶಾಕ್ ಆಗಿದ್ದಾರೆ. ಇನ್ನು ರಾಜ್ಯಾದ್ಯಂತ ಮೆಚ್ಚುಗೆ ಪಡೆದ ಜೀ ಕನ್ನಡದ ಮ್ಯೂಸಿಕ್ ರಿಯಾಲಿಟಿ ಶೋ ಸರಿಗಮಪ ಲಿಟಲ್ ಚಾಂಪ್ಸ್. 18 ಶೋ ಗಳನ್ನು ಈಗಾಗಲೇ ಯಶಸ್ವಿಯಾಗಿ ಪೂರೈಸಿದ್ದು ಎಷ್ಟೋ ಜನ ಸರಿಗಮಪ ಕಾರ್ಯಕ್ರಮದಿಂದ ಬದುಕು ಕಟ್ಟಿಕೊಂಡಿದ್ದಾರೆ. ಈ ವೇದಿಕೆಯ ಮೂಲಕ ಜನಪ್ರಿಯರಾಗಿದ್ದಾರೆ. ಕರುನಾಡ ಜನರಿಗೆ ಇಷ್ಟವಾಗಿದ್ದಾರೆ. ಸಿನಿಮಾ ರಂಗದಲ್ಲಿ ಉನ್ನತ ಸ್ಥಾನಕ್ಕೆ ಏರಿದ್ದಾರೆ.