ವಾರ್ತಾ ಮಂಜರಿ
Trending Stories, Viral News, Gossips & Everything in Kannada

ರಶ್ಮಿಕಾ ಸೊಂಟ ಹಿಡಿಯಲು ಬಂದ ಯುವಕ…ನೋಡಿ ಚಿಂದಿ ವಿಡಿಯೋ

2,913
Join WhatsApp
Google News
Join Telegram
Join Instagram

2020ರ ಮಾರ್ಚ್‌ ಮೊದಲನೇ ವಾರದ(First weak) ವೇಳೆಗೆ ಭಾರತದಲ್ಲಿ ಕೊರೊನಾ(Covid) ತನ್ನ ಹಾವಳಿ ಶುರುಮಾಡಿಕೊಂಡಿತ್ತು. ಹೌದು ಇದರಿಂದಾಗಿ ಚಿತ್ರರಂಗಕ್ಕೆ (Filim Industry) ದೊಡ್ಡ ನಷ್ಟ ಆಗಿದ್ದು ಜನವರಿ ಮತ್ತು ಫ್ರೆಬ್ರವರಿ ತಿಂಗಳಲ್ಲಿ ತೆರೆಕಂಡ ಸಿನಿಮಾಗಳು ಮಾತ್ರ ಸೇಫ್‌ (Safe)ಆದವು. ಅವುಗಳಲ್ಲಿ ನ್ಯಾಷನಲ್ ಕ್ರಶಂ (National Crush) ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಭೀಷ್ಮ ( Bheeshma) ಚಿತ್ರ ಕೂಡ ಒಂದು.

ನಿತಿನ್‌ (Nithin) ಹಾಗೂ ರಶ್ಮಿಕಾ ಜೋಡಿಯಾಗಿ ನಟಿಸಿದ ಭೀಷ್ಮ ಚಿತ್ರ 2020 ಫೆ. 21ರಂದು ತೆರೆಕಂಡಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಕಮಾಯಿ ಕೂಡ ಮಾಡಿದ್ದು ಲಾಕ್‌ಡೌನ್‌ (Lockdown) ಆಗುವುದರೊಳಗೆ ಈ ಸಿನಿಮಾದ ನಿರ್ಮಾಪಕರಿಗೆ (Producer) ಸಖತ್‌ ಲಾಭ ಆಗಿತ್ತು. ಲಾಕ್‌ಡೌನ್‌ ಸಮಯದಲ್ಲೂ ಭೀಷ್ಮ ಹವಾ ಮುಂದುವರಿದು ಆನ್‌ಲೈನ್‌ನಲ್ಲೂ ತನ್ನ ನಾಗಾಲೋಟ ಶುರು ಮಾಡಿಕೊಂಡಿತ್ತು..

ಹೌದು 2020 ಏ.25ರಿಂದ ಓಟಿಟಿ (OTT) ಪ್ಲಾಟ್‌ಫಾರ್ಮ್‌ಗೆ ಭೀಷ್ಮ ಚಿತ್ರ ಕಾಲಿಟ್ಟಿದ್ದು ನೆಟ್‌ಫಿಕ್ಸ್‌(Netplix) ಮತ್ತು ಸನ್‌ನೆಕ್ಸ್ಟ್‌ನಲ್ಲಿ(Sun NXT) ಈ ಚಿತ್ರ ವೀಕ್ಷಣೆಗೆ ಲಭ್ಯವಾಗಿದ್ದು ಲಾಕ್‌ಡೌನ್‌ನಲ್ಲಿ ಮನೆಯಲ್ಲೇ ಕುಳಿತಿರುವ ಜನರು ಹೊಸ ಹೊಸ ಸಿನಿಮಾಗಳನ್ನು ನೋಡಲು ಕಾತರದಲ್ಲಿದ್ದರು.

ಅಂಥವರಿಗೆ ಭೀಷ್ಮ ಸಿನಿಮಾ ಮಸ್ತ್‌ ಮನರಂಜನೆ ನೀಡಿತ್ತು. ಇನ್ನು ಈ ಸಿನಿಮಾದಲ್ಲಿ ರಶ್ಮಿಕಾ ಮಾತ್ರವಲ್ಲದೆ ಕನ್ನಡದ ಹಿರಿಯ ನಟ ಅನಂತ್‌ ನಾಗ್‌ (Ananth Nag) ಕೂಡ ಒಂದು ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಸಾವಯವ ಕೃಷಿ ತಜ್ಞನಾಗಿ ಅವರು ಕಾಣಿಸಿಕೊಂಡಿದ್ದು ದಶಕಗಳ ಬಳಿಕ ಅವರು ಟಾಲಿವುಡ್‌ (Tollywood) ಚಿತ್ರರಂಗಕ್ಕೆ ಈ ಸಿನಿಮಾ ಮೂಲಕ ಮರಳಿದ್ದರು. ಈ ಚಿತ್ರದಿಂದಾಗಿ ಅವರು ತೆಲುಗು ಚಿತ್ರರಂಗಕ್ಕೆ ಭರ್ಜರಿ ಕಮ್‌ಬ್ಯಾಕ್‌ ಮಾಡಿದರು

ಇನ್ನು ಟಾಲಿವುಡ್‌ನಲ್ಲಿ ಭೀಷ್ಮ ಸೂಪರ್‌ ಹಿಟ್‌ ಆದ ಬಳಿಕ ಅದರ ಮೇಲೆ ಬಾಲಿವುಡ್‌(Bollywood) ಮಂದಿಯ ಕಣ್ಣು ಕೂಡ ಬಿದ್ದಿತ್ತು.

ಮೂಲಗಳ ಪ್ರಕಾರ ಕರಣ್‌ ಜೋಹರ್‌(Karan Johar) ಅವರು ತಮ್ಮ ಧರ್ಮ ಪ್ರೊಡಕ್ಷನ್‌ ಹೌಸ್‌ ಮೂಲಕ ಈ ಚಿತ್ರವನ್ನು ರಿಮೇಕ್‌ ಮಾಡಲು ಆಸಕ್ತಿ ತೋರಿಸಿದ್ದು ಚಿತ್ರದ ಕಥೆಗೆ ಫಿದಾ ಆಗಿರುವ ಅವರು ರಿಮೇಕ್‌ ರೈಟ್ಸ್‌ ಅನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿತ್ತು. ಸದ್ಯ ಈಗ ಈ ಸಿನಿಮಾ ಬಗ್ಗೆ ಮಾತನಾಡಲು ಒಂದು ಕಾರಣವಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ (Social Media) ಭೀಷ್ಮ ಚಿತ್ರದ ಹಾಟ್ ಸೀನ್ ಒಂದು ವೈರಲ್ ಆಗಿದ್ದು ಅದು ಯಾವ ಸೀನ್ ನೀವೆ ನೋಡಿ.