ನಾಯಿಗಳು (Dogs) ಮನುಷ್ಯನಿಗೆ(Man) ಸಹಾಯ ಮತ್ತು ಅದೃಷ್ಟವನ್ನು ತರುವಂತಹ ಏಕೈಕ ಪ್ರಾಣಿ (Animal) ಎಂದು ಪರಿಗಣಿಸಲಾಗಿದ್ದು ನಮ್ಮ ಮನೆಗಳನ್ನು ಕಾಯುವ ಉದ್ದೇಶಕ್ಕಾಗಿ ಸಾಕುವ ನಾಯಿಗಳಿಗೆ ವಿಶೇಷವಾದ ಅತೀಂದ್ರಿಯ ಶಕ್ತಿ ಇರುತ್ತದೆ ಎಂದು ಹೇಳಲಾಗುತ್ತದೆ. ಹೌದು ಅದರ ಮೂಗು(Nose) ಕಿವಿ(Ear) ನಾಲಿಗೆ (Tongue) ಹಾಗೂ ಗೃಹಿಸುವ ಶಕ್ತಿಯು ಅತ್ಯದ್ಭುತವಾಗಿದ್ದು ಸಾಕಷ್ಟು ಬಾರಿ ತಮ್ಮ ಮಾಲೀಕರನ್ನು(Owner) ಪ್ರಾಣಾಪಾಯದಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿವೆ.
ಭಗವಾನ್ ಶ್ರೀ ನಾರಾಯಣ(Sri Narayan) ವಾಹನ ಎಂದು ಪರಿಗಣಿಸಲಾಗುವ ನಾಯಿಗಳಲ್ಲಿ ದೈವ ಶಕ್ತಿಯು ಕೂಡ ಇರುತ್ತದೆ ಎಂದೂ ಕೂಡ ಹೇಳಲಾಗುತ್ತಿದೆ. ವಾತಾವರಣದಲ್ಲಿ ಮನುಷ್ಯ ಗ್ರಹಿಸಲು ಸಾಧ್ಯವಾಗದಂತಹ ಸಂಗತಿಯನ್ನು ಈ ಶ್ವಾನಗಳುನ ಪರಿಶೀಲಿಸುತ್ತದೆ. ಹೌದು ಅದು ಸಕಾರಾತ್ಮಕ ಶಕ್ತಿಗಳಾಗಿರಲಿ ಅಥವಾ ಋಣಾತ್ಮಕ ಶಕ್ತಿಗಳೇ ಆಗಿರಲಿ ಅವುಗಳು ಬೇಗ ಕಂಡು ಹಿಡಿಯುತ್ತದೆ. ನಾಯಿಯ ಓಡಾಟ ಕೂಗು ಹಾಗೂ ಕೆಲವು ವರ್ತನೆಗಳನ್ನು ಆಧರಿಸಿ ಮನುಷ್ಯ ತನ್ನ ಜೀವನದಲ್ಲಿ ನಡೆಯುವ ಸಂಗತಿಗಳನ್ನು ಅರಿತುಕೊಳ್ಳುತ್ತಾನೆ ಎಂದು ಕೂಡ ಹೇಳಲಾಗುತ್ತದೆ.
ನಮ್ಮ ಮನೆಗಳಿಗೆ ಯಾರದರು ಅಪರಿಚಿತರು ಬಂದರೆ ಅಥವಾ ಯಾವುದಾದರೂ ಸಪ್ಪಳ ಉಂಟಾದಾಗ ನಾಯಿ ಬೊಗಳುವುದು ಸರ್ವೇ ಸಾಮಾನ್ಯ. ಹೌದು ಆದರೆ ಕೆಲವೊಮ್ಮೆ ಮೆಲ್ಲಗೆ ಒಂದೇ ಸ್ವರದಲ್ಲಿ ಊಳಿಡುತ್ತದೆ. ಆ ರೀತಿಯ ಕೂಗು ಬಹಳ ಅನಿರೀಕ್ಷಿತವಾಗಿದ್ದು ನಾಯಿ ಆ ರೀತಿಯ ಧ್ವನಿಯಲ್ಲಿ ಕೂಗುತ್ತಿದೆ ಎಂದರೆ ಅದಕ್ಕೆ ಇಹಲೋಕ ತ್ಯಜಿಸಿದವರ ಆತ್ಮ ಕಾಣಿಸುತ್ತಿದೆ ಹಾಗೂ ಪಿಶಾಚಿಗಳ ಸಂಚಾರವನ್ನು ಗ್ರಹಿಸಿದೆ ಅಥವಾ ಯಮ ದೂತನು ಬರುತ್ತಿದ್ದಾನೆ ಎನ್ನುವಂತಹ ಸಂದೇಶವನ್ನು ನೀಡುತ್ತದೆ
ಕೆಲವೊಮ್ಮೆ ನಾವು ಸಾಕಿದ ನಾಯಿ ಮನೆಗೆ ಬಂದ ವ್ಯಕ್ತಿಗಳ ವಿರುದ್ಧ ಅಥವಾ ನಿಮ್ಮ ಮನೆಯ ಗೇಟ್ ಬಳಿ ಓಡಾಡುತ್ತಿರುವ ವ್ಯಕ್ತಿಯನ್ನು ಗಮನಿಸಿ ವಿಚಿತ್ರವಾಗಿ ಕೂಗುತ್ತಿದೆ ಎಂದಾದರೆ ಆ ವ್ಯಕ್ತಿಯಲ್ಲಿ ಕೆಟ್ಟ ಗುಣ ಅಥವಾ ಕ್ರೂರ ಬುದ್ಧಿ ಇದೆ ಎನ್ನುವುದನ್ನು ತಿಳಿಯಬಹುದು. ಅಂತಹ ಸಂದರ್ಭದಲ್ಲಿ ನೀವು ಎಚ್ಚರಿಕೆಯಿಂದ ಇರಬೇಕು. ಸದ್ಯ ಇದೀಗ ಇದೆಲ್ಲದಕ್ಕೂ ತದ್ವಿರುದ್ಧ ಎಂಬಂತ ಘಟನೆ ನಡೆಸಿದ್ದು ಶ್ವಾನಗಳು ಮನುಷ್ಯನ ಮೇಲೆ ದಾಳಿ ಮಾಡಿದಾಗ ಆತ ತಪ್ಪಸಿಕೊಳ್ಳಲು ಏನು ಮಾಡಿದ್ದಾನೆ ಗೊತ್ತಾ? ಕೆಳಗಿನ ವಿಡಿಯೋ ನೋಡಿ ಬಿಕ್ಕಿ ಬಿಕ್ಕಿ ನಗುತ್ತೀರ.