ಈ ಜಂಗಮವಾಣಿ ಎಂಬುದು ಮನುಷ್ಯರಿಗೆ ಎಷ್ಟು ಅವಲಂಬಿತವಾಗಿ ಬಿಟ್ಟಿದೆ ಅಲ್ಲವೇ? ಪ್ರತಿಯೊಂದು ನಿಮಿಷ ಪ್ರತಿಯೊಂದು ಕ್ಷಣ ಕೂಡ ನಮ್ಮ ಜೊತೆಯಲ್ಲಿಯೇ ಇರುವ ದೇಹದ ಭಾಗವಾಗಿದೆ ಎನ್ನಬಹುದು. ಮೊದಲೆಲ್ಲಾ ನಮ್ಮ ಕುಟುಂಬದ ನೆಂಟರಿಗೆ ಸಂದೇಶ ತಿಳಿಸಬೇಕು ಎಂದರೆ ಪತ್ರ ಬರೆಯಬೇಕಿತ್ತು ಅಥವಾ ನಾವೇ ಒಂದು ಹೆಜ್ಜೆ ಹೋಗಿ ವಿಚಾರ ತಿಳಿಸ ಬೇಕಿತ್ತು. ಆದರೇ ಇದೀಗ ಹಾಗಿಲ್ಲ.
ಈ ಜಂಗಮವಾಣಿ ಮುಖಾಂತರ ಒಂದೇ ಕ್ಷಣದಲ್ಲಿ ಎಲ್ಲಾ ವಿಚಾರಗಳನ್ನು ಕರೆ ಮಾಡುವ ಮೂಲಕ ತಿಳಿಸಬಹುದು. ಹೌದು ದಿನ ಕಳೆದಂತೆ ಮೊಬೈಲ್ ಫೋನ್ ಗಳ ಬೆಲೆಗಳು ಕೂಡ ಕುಸಿದವು ಹಾಗೆಯೇ ಇದರಿಂದ ಅಂತರ್ಜಾಲ ಸೇವೆಗಳು ಕೂಡ ಕುಸಿದಿದ್ದು ಇದೀಗ ಪ್ರಪಂಚವೇ ನಮ್ಮ ಬೆರಳಿನ ತುದಿಯಲ್ಲಿದೆ. ಯಾವುದೇ ವಿಚಾರ ತಿಳಿಬೇಕು ಎಂದರು ಕೇವಲ ಸೆಂಕಡ್ ನಲ್ಲಿ ತಿಳಿಯಬಹುದು. ಹಾಗೆಯೇ ಯುವ ಪೀಳಿಗೆ ಗಳಂತೂ ಈ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ನಿರತರಾಗಿ ಬಿಟ್ಟಿದ್ದಾರೆ.
ಕೆಲವರು ಆನ್ ಲೈನ್ ನಲ್ಲಿ ಹಾಡು ಕೇಳುತ್ತಾ ಟ್ರೈನ್ ಅಥವಾ ಬಸ್ಸಿನಲ್ಲಿ ಪ್ರಯಾಣಿಸಿ ಸಮಯ ಹೋಗುವದನ್ನೆ ಮರೆತರೆ ಇನ್ನು ಕೆಲವರು ಗೇಮ್ಸ್ ಗಳನ್ನು ಆಡುತ್ತಾ ಮೈಮರೆಯುತ್ತಾರೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಕೆಲವು ಯುವಪೀಳಿಗೆಗಳು ಈ ಸಾಮಾಜಿಕ ಜಾಲತಾಣವನ್ನು ಸರಿಯಾಗಿ ಬಳಸಿಕೊಂಡಿದ್ದು ತಮ್ಮ ಪ್ರತಿಭೆಯನ್ನು ಹೊರಜಗತ್ತಿಗೆ ತೋರಿಸುತ್ತಿದ್ದಾರೆ.
ಹೌದು ಟಿಕ್ ಟಾಕ್ ಸೇರಿದಂತೆ ಸಾಕಷ್ಟು ಶಾರ್ಟ್ ವಿಡಿಯೊ ಆ್ಯಪ್ ಗಳ ಮೂಲಕ ತಮ್ಮ ನಟನೆ ಹಾಗೂ ಡ್ಯಾನ್ಸ್ ಗಳನ್ನು ಹೊರಜಗತ್ತಿಗೆ ತೋರಿಸುತ್ತಾ ಇದೀಗ ಕಿರುತೆರೆ ಹಾಗೂ ಹಿರಿತೆರೆ ಲೋಕದಲ್ಲೂ ಅಭಿನಯಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಕೆಲವರಂತೂ ಸಾಮಾಜಿಕ ಜಾಲತಾಣದಲ್ಲಿ ತಾವು ಮಾಡುವ ವೀಡಿಯೊಗಳಿಂದ ಮನೆಯಲ್ಲಿಯೇ ಕುಳಿತು ಲಕ್ಷ ಲಕ್ಷ ದುಡಿಯುತ್ತಿದ್ದಾರೆ. ಸದ್ಯ ಭಾರತದಲ್ಲಿ ಟಿಕ್ ಟಾಕ್ ಆ್ಯಪ್ ಬ್ಯಾನ್ ಆದ ಬಳಿಕ ಯುವಪೀಳಿಗೆಗಳು ಯೂಟ್ಯೂಬ್ ನಲ್ಲಿ ಡ್ಯಾನ್ಸ್ ಕವರ್ ಸಾಂಗ್ ಮಾಡುವ ಟ್ರೆಂಡ್ ಸೆಟ್ ಮಾಡಿಕೊಂಡಿದ್ದಾರೆ.
ಅದರಲ್ಲಿಯೂ ಯುವತಿಯರು ಮಾಡುವ ವೀಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಅದೆಷ್ಟೋ ಜನರ ಸ್ಟೇಟಸ್ ಗಳಲ್ಲಿ ರಾರಾಜಿಸುತ್ತಿವೆ. ಅಂತೆಯೇ ಇತ್ತೀಚೆಗಷ್ಟೇ ಕೇರಳ ಮೂಲದ 4 ಜನ ಯುವತಿಯರು ಮಲಯಾಳಂ ಚಿತ್ರದ ರಿಮೇಕ್ ಹಾಡಿಗೆ ಬಹಳ ಅದ್ಬುತವಾಗಿ ಸ್ಟೆಪ್ ಹಾಕಿದ್ದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡುತ್ತು.
ಸದ್ಯ ಇದೀಗ ಮತ್ತೊಂದು ವಿಡಿಯೋ ಬಾರಿ ಸದ್ದು ಮಾಡುತ್ತಿದ್ದು ಹುಡುಗರ ಹಾರ್ಟ್ ಬೀಟ್ ಹೆಚ್ಚಿಸಿದೆ ಎಂದೇ ಹೇಳಬಹುದು. ಹೌದು ಅಷ್ಟಕ್ಕೂ ಈ ವಿಡಿಯೋ ಇಷ್ಟರ ಮಟ್ಟಿಗೆ ಸದ್ದು ಮಾಡಲು ಕಾರಣವೇ ಆ ಯುವತಿ ಉಟ್ಟಿರುವ ಸೀರೆ..ಹೌದು ಸೀರೆಯಲ್ಲಿ ಇವರು ಬಹಳ ಅಧ್ಬುತವಾಗಿ ಡ್ಯಾನ್ಸ್ ಮಾಡಿದ್ದು ನೋಡುಗರ ಗಮನ ಸೆಳೆಯುತ್ತಿದೆ. ನೀವು ಓಮ್ಮೆ ನೋಡಿ ಫೇರ್ ವೆಲ್ ನಲ್ಲಿ ಈ ಯುವತಿ ಹೇಗೆ ಕುಣಿದಿದ್ದಾಳೆ ಎಂದು.