ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಲಿಫ್ಟ್ ನಲ್ಲಿ ಹೋಗುವಾಗ ಯುವತಿ ಯಡವಟ್ಟು…ನೋಡಿ ಚಿಂದಿ ವಿಡಿಯೋ

20,481

ಸಾಮಾನ್ಯವಾಗಿ ಪ್ರತಿದಿನ ಕೂಡ ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲ ಒಂದು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಹೌದು ಅದರಲ್ಲೂ ತಮಾಷೆ ವಿಡಿಯೋಗಳು ಬಹಳಷ್ಡು ವೈರಲ್​ ಆಗಿ ನಮ್ಮನ್ನು ನಗೆಗಡಲಲ್ಲಿ ತೆಲುವಂತೆ ಮಾಡುತ್ತೆ. ಕೆಲವೊಂದು ವಿಡಿಯೋಗಳು ಭಯ ಹುಟ್ಟಿಸುತ್ತೆ ಕೂಡ. ಪ್ರಾಂಕ್ ಮಾಡಲು ಹೋಗಿ ಪೇಚಿಗೆ ಸಿಲುಕಿದ್ದವರ ವಿಡಿಯೋಗಳನ್ನು ನಾವು ನೋಡಿದ್ದೇವೆ.

ಆದರೆ ಕೆಲವೊಂದು ವಿಡಿಯೋಗಳನ್ನ ನೋಡಿದಾಗ ಎಷ್ಟು ಭಯವಾಗುತ್ತೋ ಅಷ್ಟೇ ನಗು ಕೂಡ ತರಿಸುತ್ತದೆ. ಅದರಲ್ಲೂ ಪ್ರಾಣಿಗಳನ್ನು ಇಟ್ಟುಕೊಂಡುಪ್ರಾಂಕ್​ ಮಾಡುವ ವಿಡಿಯೋಗಳು ಸಖತ್​ ಕಿಕ್ ನೀಡುತ್ತದೆ. ಜೇಡಗಳನ್ನು ಕಂಡರೇ ಯಾರಿಗೆ ಭಯವಿಲ್ಲ ಹೇಳಿ? ಭಾರತದಲ್ಲಿ ಅಷ್ಟಾಗಿ ಜೇಡಗಳು ಕಾಣಸಿಗುವುದಿಲ್ಲ. ವಿದೇಶಗಳಲ್ಲಿ ಜೇಡಗಳನ್ನು ಕಂಡರೆ ಬೆಚ್ಚಿ ಬೀಳುತ್ತಾರೆ.

ದೊಡ್ಡ ಗಾತ್ರದ ಜೇಡಗಳು ವಿದೇಶದಲ್ಲಿ ಕಾಣಸಿಗುತ್ತವೆ. ಹೌದು ಕೆಲವೊಂದು ವಿಡಿಯೋಗಳಲ್ಲಿ ಪ್ಲಾಸ್ಟಿಕ್​ ಜೇಡಗಳನ್ನು ಜನರ ಮೇಲೆ ಎಸೆದು ಪ್ರಾಂಕ್​ ಮಾಡುವ ವಿಡಿಯೋಗಳನ್ನು ನೀವು ನೋಡಿದ್ದೀರಾ. ಆದರೆ ಈ ವಿಡಿಯೋ ಅದಕ್ಕಿಂತ ಸಖತ್​ ಮಜಾ ನೀಡುತ್ತೆ. ಈ ಐಡಿಯಾ ಮಾಡಿದವನು ಮಾತ್ರ ನಿಜಕ್ಕೂ ಬುದ್ದಿವಂತ. ಆ ವಿಡಿಯೋ ಇತ್ತೀಚೆಗಷ್ಟೇ ಸಖತ್ ವೈರಲ್ ಆಗಿತ್ತು.

ಇನ್ನು ನಮಗೆ ಬೇಕಾಗುವ ವಿಷಯಗಳ ಜೊತೆಗೆ ಯೂಟ್ಯೂಬ್ನಲ್ಲಿ ಬೇಡವಾದ ಹಾಗೂ ಅಷ್ಟೇ ತುಂಬಾ ಅತಿರೇಕದ ವಿಡಿಯೋಗಳು ಕೂಡ ಸಾಕಷ್ಟು ನಮ್ಮ ಮುಂದೆ ಹಾಗೆಯೇ ಬರುತ್ತವೆ. ಇವುಗಳಿಗೆ ಪ್ರಾಂಕ್ ಅಥವಾ ತಮಾಷೆಯ ಹೆಸರಿನಲ್ಲಿ ಚಿತ್ರೀಕರಿಸಿ ನೋಡುಗರ ಮುಂದೆ ತರಲಾಗುತ್ತದೆ.

ಈ ರೀತಿಯ ಅಸಭ್ಯ ವಿಡಿಯೋಗಳನ್ನು ಹೆಚ್ಚಾಗಿ ಬೆಂಗಳೂರು ಮುಂಬೈ ದೆಹಲಿ ಪುಣೆಗಳಂತಹ ಮೆಟ್ರೋ ಪಟ್ಟಣಗಳಲ್ಲಿಯ ರಸ್ತೆಗಳ ಮೇಲೆ ತರುಣ-ತರುಣಿ ಕೈಯಲ್ಲಿ ಒಂದು ಮೈಕ್ ಹಿಡಿದುಕೊಂಡು ಯುವಕ-ಯುವತಿಯರಿಗೆ ಚಿತ್ರ ವಿಚಿತ್ರ ಪ್ರಶ್ನೆಗಳನ್ನು ಕೇಳುವುದು ಅವರ ಖಾಸಗಿ ಜೀವನಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕೇಳುವುದು ಇಲ್ಲ ಅವರ ವಯಕ್ತಿಕ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುತ್ತಿರುವ ವಿಡಿಯೋಗಳನ್ನು ನೀವು ನೋಡಿರಬಹುದು.

ಅದರ ಜೊತೆಗೆ ಜನನಿಬಿಡ ಹಾಗೂ ಸಂಚಾರದ ರಸ್ತೆಯ ಮಧ್ಯದಲ್ಲಿ ಅಥವಾ ರಸ್ತೆಯ ಬದಿಗೆ ಹುಡುಗನೊಬ್ಬ ಮೂತ್ರ ಮಾಡುತ್ತಿರುತ್ತಾನೆ. ಆತನ ಹಿಂದಿನಿಂದ ಬರುವ ಹುಡುಗಿಯರು ಆತನನ್ನು ನೋಡಿ ನಗುವ ಅಥವಾ ಆತನ ಬಗ್ಗೆ ಮಾತನಾಡುವ ವಿಚಿತ್ರವಾದ ಹಾಗೂ ನೋಡಲು ಅಸಭ್ಯವಾಗಿ ವಿಡಿಯೋಗಳು ಯೂಟ್ಯೂಬ್ ಮತ್ತು ಫೇಸ್ಬುಕ್ ನಲ್ಲಿ ನೋಡಲು ಸಿಗುತ್ತದೆ.

ಮನೋರಂಜನೆ ತಮಾಷೆ ಹೆಸರಿನಲ್ಲಿ ನಡೆಯುವ ಕೆಟ್ಟದಾದ ಆಟಗಳು ಸಮಾಜವನ್ನು ಮುಂದೆ ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತವೆ ಎಂದು ವಿಚಾರ ಮಾಡಿದರೆ ತುಂಬಾ ಭಯವಾಗುತ್ತದೆ. ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೊಸ ಪ್ರಾಂಕ್ ಒಂದು ವೈರಲ್ ಆಗಿದ್ದು ಇಲ್ಲಿ ಲಿಫ್ಟ್ ನಲ್ಲಿ ಹುಡುಗಿಯರಿಗೆ ಹುಡುಗನೊಬ್ಬ ಯಾವ ರೀತಿ ಪ್ರಾಂಕ್ ಮಾಡಿದ್ದಾನೆ ನೀವೆ ನೋಡಿ.