ವಾರ್ತಾ ಮಂಜರಿ
Trending Stories, Viral News, Gossips & Everything in Kannada

ದಿನಕ್ಕೆ 3000 ಪ್ಲೇಟ್ ಮಾರಾಟವಾಗುವ ವಿಚಿತ್ರ ತಿಂಡಿ….ಚಿಂದಿ ವಿಡಿಯೋ

60,440

ಈ ರುಚಿ ರುಚಿಯಾದ ಪಿಜ್ಜಾ ಸೇವಿಸಲು ಇಷ್ಟ ಆದರೆ ಅದರಿಂದ ದೇಹ ತೂಕ ಹೆಚ್ಚುತ್ತದೆ ಎಂದು ಕೊರಗುವವರಿಗೆ ಸಿಹಿ ಸುದ್ದಿಯಿದೆ. ಹೌದು ಪಿಜ್ಜಾವನ್ನು ಸರಿಯಾದ ವಿಧಾನದಲ್ಲಿ ಸೇವಿಸಿದರೆ ಅದರಿಂದ ದೇಹ ತೂಕ ಹೆಚ್ಚುವ ಭಯವಿಲ್ಲ ಎಂದು ಪೌಷ್ಟಿಕಾಂಶ ತಜ್ಞರು ಹೇಳಿದ್ದಾರೆ.

ಸಾಮಾನ್ಯವಾಗಿ ಪ್ರತಿಬಾರಿಯೂ ಪಿಜ್ಜಾ ಸ್ಲೈಸ್‌ ಅನ್ನು ಕೈಗೆತ್ತಿಕೊಂಡಾಗ ಕ್ಯಾಲೊರಿದ್ದೇ ಭಯ. ಹೌದು ಇದನ್ನು ತಿಂದರೆ ಎಲ್ಲಿ ಸಿಕ್ಕಾಪಟ್ಟೆ ದಪ್ಪ ಆಗಿ ಬಿಡುತ್ತೇನೊ ಕೊಲೆಸ್ಟ್ರಾಲ್‌ ಜಾಸ್ತಿಯಾಗುತ್ತೇನೊ ಎಂಬ ಅಂಜಿಕೆಯಿಂದ ಫಿಟ್‌ನೆಸ್‌ ಪ್ರಿಯರು ಇದನ್ನು ದೂರವೇ ಇಡುತ್ತಾರೆ. ಆದರೆ ಮಾತ್ರ ಪಿಜ್ಜಾ ಸೇವನೆಗೂ ಕೆಲವು ಟ್ರಿಕ್‌ಗಳಿದ್ದು ಇದನ್ನು ಪಾಲಿಸಿದರೆ ನಿರಾಂತಕವಾಗಿ ಎಷ್ಟು ಬೇಕಾದರೂ ಪಿಜ್ಜಾ ಸೇವಿಸಬಹುದು.

ಈ ಪಿಜ್ಜಾದಲ್ಲಿರುವ ಚೀಸ್‌ ಫಿಲ್ಲಿಂಗ್‌ ರುಚಿಯಾಗಿರುತ್ತದೆ. ಹೌದು ಆದರೆ ಇದರಲ್ಲಿ ಕ್ಯಾಲೊರಿ ಹೆಚ್ಚು. ಇದನ್ನು ಸೇವಿಸದೆ ಪಿಜ್ಜಾ ರುಚಿಸದು. ಆದ್ದರಿಂದ ಮುಂದಿನ ಬಾರಿ ಪಿಜ್ಜಾ ಆರ್ಡರ್‌ ಮಾಡುವಾಗ ಅದಕ್ಕೆ ಸ್ವಲ್ಪವೇ ಚೀಸ್‌ ಹಾಕುವಂತೆ ಹೇಳಿ ಎನ್ನುತ್ತಾರೆ ಪೌಷ್ಟಿಕ ತಜ್ಞರು. ಮಾರುಕಟ್ಟೆಯಲ್ಲಿ ಕಡಿಮೆ ಕ್ಯಾಲೊರಿಗಳಿರುವ ಚೀಸ್‌ ವೆರೈಟಿಗಳೂ ಇವೆ. ನೀವು ಮೊಝರೆಲ್ಲಾ ಪರ್ಮೆಸನ್‌ ಕಡಿಮೆ ಕೊಬ್ಬಿರುವ ಕಾಟೇಜ್‌ ಚೀಸ್‌ ಅಥವಾ ಚೆಡ್ಡಾರ್‌ ಚೀಸ್‌ಗಳನ್ನೂ ಟ್ರೈ ಮಾಡಬಹುದು.

ಮಾಂಸದ ತುಣುಕುಗಳಿರುವ ಟಾಪಿಂಗ್‌ಗಳಿಗಿಂತ ಹಸಿರು ಸೊಪ್ಪು ಹಾಗೂ ತರಕಾರಿಗಳ ಟಾಪಿಂಗ್‌ಗಳಿರುವ ಪಿಜ್ಜಾ ಬೆಸ್ಟ್‌. ಹೌದು ಸಂಸ್ಕರಿತ ಮಾಂಸಕ್ಕಿಂತ ಲೀನ್‌ ಪ್ರೋಟೀನ್‌ಗಳಿರುವ ಮಾಂಸದ ತುಣುಕು ಅಥವಾ ಕ್ಯಾಪ್ಸಿಕಂ ಪಾಲಕ್‌ಸೌತೆಕಾಯಿ ಅವಕಾಡೊ ಬ್ರಾಕೊಲಿ ಮುಂತಾದ ತರಕಾರಿಗಳ ಟಾಪಿಂಗ್‌ ಮಾಡಿ ಎನ್ನುತ್ತಾರೆ ಬಾಣಸಿಗ ಸೌರವ್‌ ಸುಮನ್‌. ಪಿಜ್ಜಾಗೆ ಚಿಲ್ಲಿ ಫ್ಲೇಕ್ಸ್‌ ಕಾಳುಮೆಣಸು ಅಥವಾ ಬಿಸಿ ಸಾಸ್‌ ಅಥವಾ ಟೊಮೇಟೊ ಪಿಜ್ಜಾ ಸಾಸ್‌ ಹಾಕಿದರೆ ರುಚಿಯೂ ಹೆಚ್ಚುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ.

ಇನ್ನು ಪಿಜ್ಜಾದ ಜೊತೆಗೆ ತಿನ್ನಲು ಅನೇಕ ಸೈಡ್‌ ಡಿಶ್‌ಗಳು ಇರುತ್ತವೆ. ಹೌದು ಈ ಡಿಶ್‌ಗಳು ಪೌಷ್ಟಿಕಾಂಶ ಭರಿತವಾಗಿರುವಂತೆ ನೋಡಿಕೊಳ್ಳಿ. ಚೀಸ್‌ ಗಾರ್ಲಿಕ್‌ ಬ್ರೆಡ್‌ ಫ್ರೆಂಚ್‌ ಫ್ರೈ ಪೊಟ್ಯಾಟೊ ವೆಜ್‌ಗಳಿಗಿಂತ ಗ್ರೀನ್‌ ಸಲಾಡ್‌ ಅಥವಾ ವೆಜಿಟೇಬಲ್‌ ಸೂಪ್‌ಗಳನ್ನು ಆರ್ಡರ್‌ ಮಾಡಿ. ಇದು ಹೊಟ್ಟೆಗೂ ಹಿತ ಮತ್ತು ಇದರಿಂದ ದೇಹ ತೂಕವೂ ಹೆಚ್ಚಲ್ಲ.

ಇನ್ನು ಪಿಜ್ಜಾದ ಬೇಸ್‌ ಅನ್ನು ಮೈದಾದಿಂದ ತಯಾರಿಸುತ್ತಾರೆ. ಇದರಲ್ಲಿ ಯಾವುದೇ ಪೌಷ್ಟಿಕ ಲಾಭಗಳಿರುವುದಿಲ್ಲ. ಹೌದು ಬಹುತೇಕ ಪಿಜ್ಜಾಗಳ ಬೇಸ್‌ ದಪ್ಪವಾಗಿರುತ್ತದೆ. ಇದರಿಂದ ಕ್ಯಾಲೊರಿ ಹೆಚ್ಚುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಥಿನ್‌ ಕ್ರಸ್ಟ್‌ ಪಿಜ್ಜಾಗಳನ್ನು ಸೇವಿಸಿ. ಗೋಧಿ ಅಥವಾ ಬಹು ಧಾನ್ಯಗಳ ಹಿಟ್ಟಿನಿಂದ ಮಾಡಿದ ಬೇಸ್‌ ಇರುವ ಪಿಜ್ಜಾ ತಿನ್ನಿ. ಸ್ಟಫ್ಡ್‌ ಕ್ರಸ್ಟ್‌ ಇರುವ ಪಿಜ್ಜಾ ತಿನ್ನಬೇಡಿ. ಇನ್ನು ನೀವು ಎಂದಾದರೂ ಈ ಪಿಜ್ಜಾ ಬ್ರೆಡ್ ಹೇಗೆ ತಾಯಾರಿಸುತ್ತಾರೆ ಎಂದು ನೋಡಿದ್ದಿರ? ಒಮ್ಮೆ ಕೆಳಗಿನ ವಿಡಿಯೋ ನೋಡಿ ಬಾಯಲ್ಲಿ ನೀರು ಬರುವುದ್ತು ಗ್ಯಾರಂಟಿ.