ಬಾಹುಬಲಿಯ ನಾಯಕಿ ನಟಿ ರಮ್ಯಾಕೃಷ್ಣ ನೋಡಲು ಬಹಳ ಸುಂದರವಾಗಿದ್ದಾರೆ ಬಾಹುಬಲಿ ಸಿನಿಮಾದಲ್ಲಿನ ಶಿವಗಾಮಿ ಪಾತ್ರ ಅವರ ಜನಪ್ರಿಯತೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿತು. ಇಂತಹ ಜನಪ್ರಿಯ ನಟಿ, ಆಗಾಗ ಕನ್ನಡಕ್ಕೂ ಎಂಟ್ರಿ ನೀಡುತ್ತಿರುತ್ತಾರೆ. ರಮ್ಯಾ ಕೃಷ್ಣ ಸಲಾರ್ಗೆ ಸೇರ್ಪಡೆ ಆಗುತ್ತಿರುವ ಸುದ್ದಿಯ ಜೊತೆಗೆ ಮತ್ತೊಂದು ಸುದ್ದಿ ಕೂಡ ಹರಿದಾಡುತ್ತಿದೆ.
ಅದೇನೆಂದರೆ, ಪ್ರಭಾಸ್ ಈ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು. ಈ ಹಿಂದೆ ‘ಸಲಾರ್’ ಸಿನಿಮಾವು ಕನ್ನಡದ ಉಗ್ರಂನ ರಿಮೇಕ್ ಎನ್ನಲಾಗಿತ್ತು. ಆದರೆ, ಉಗ್ರಂನಲ್ಲಿ ದ್ವಿಪಾತ್ರವಾಗಲಿ, ಅಕ್ಕನ ಪಾತ್ರವಾಗಲಿ ಇರಲಿಲ್ಲ.
ಆದರೆ, ಈ ಕೇಳಿ ಬರುತ್ತಿರುವ ಮಾಹಿತಿಗಳು ಸಿನಿಮಾದ ಬಗ್ಗೆ ಇನ್ನಷ್ಟು ಕುತೂಹಲವನ್ನು ಹೆಚ್ಚಿಸುತ್ತಿವೆ…
ಇದೀಗ ಮತ್ತೊಂದು ಸುದ್ದಿ ಕೂಡ ಹರಿದಾಡುತ್ತಿದೆ ಮೊದಲ ಬಾರಿಗೆ ಕನ್ನಡದ ಧಾರಾವಾಹಿ ಲೋಕಕ್ಕೂ ಪ್ರವೇಶ ನೀಡಿದ್ದಾರೆ ರಮ್ಯಾ ಕೃಷ್ಣ.
ಈಗಲೂ ಸಹ ನಾಯಕಿ ನಾಯಕಿ ನಟಿ ರೋಲ್ ಮಾಡಲು ಸೈ ಎನ್ನುತ್ತಾರೆ ದಕ್ಷಿಣ ಭಾರತದ ಪ್ರಮುಖ ನಾಯಕಿ ನಟಿಯರಲ್ಲಿ ರಮ್ಯಾ ಕೃಷ್ಣರು ಸಹ ಒಬ್ಬರು ಅವರ ಜೊತೆ ಸುಹಾಸಿನಿ ರಮ್ಯಕೃಷ್ಣ ಅಂಬಿಕ ಭಾರತದ ಮುಖ್ಯ ನಾಯಕಿ ನಟಿಯರಲ್ಲಿ ಮೊದಲಿಗರಾಗಿ ಬಂದಂತಹ ರಮ್ಯಕೃಷ್ಣ ರವರು ಈಗಲೂ ಸಹ ಹದಿಹರೆಯದ ಹುಡುಗಿಯಂತೆ ಕಾಣುತ್ತಾರೆ. ಇದೀಗ ರಮ್ಯಾ ಕೃಷ್ಣ ಸೀರೆ ಯಲ್ಲಿ ಬಂದ ವಿಡಿಯೋ ನೋಡಿ.