ವಾರ್ತಾ ಮಂಜರಿ
Trending Stories, Viral News, Gossips & Everything in Kannada

Tiger Prabhakar: ಟೈಗರ್ ಪ್ರಭಾಕರ್ ಗೆ ಡಿವೋರ್ಸ್ ಕೊಟ್ಟ ಎರಡೇ ದಿನಕ್ಕೆ ಜಯಮಾಲಾ ಮದುವೆ ಆಗಿದ್ದು ಯಾರನ್ನು ಗೊತ್ತಾ…

2,208

Tiger Prabhakar: ಮಾಜಿ ಸಚಿವೆ ಮತ್ತು 80ರ ದಶಕದಲ್ಲಿ ನಮ್ಮ ಕನ್ನಡ ಚಿತ್ರರಂಗದಲ್ಲಿ ಮಿಂಚನ್ನು ಹರಿಸಿ ಸಂಚಲನ ಸೃಷ್ಟಿ ಮಾಡಿದ ನಟಿ ಎಂದರೆ ಜಯಮಾಲಾ ರ ವರು. ಹೌದು ಬಹುತೇಕ ಎಲ್ಲ ನಟರ ಜೊತೆಗೂ ಕೂಡ ನಟಿಸಿದ ಖ್ಯಾತಿ ಇವರದಾಗಿದ್ದು ಅಷ್ಟಲ್ಲದೆ ಪಂಚ ಭಾಷೆಗಳಲ್ಲೂ ಸಹ ಅಭಿನಯಿಸಿದ ಹೆಗ್ಗಳಿಕೆ ಕೂಡ ಜಯಮಾಲಾ ಅವರಿಗೆ ಸಲ್ಲುತ್ತದೆ. ಹೌದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆಯಾಗಿ ಎಮ್ ಏನ್ ಸಿಯಾಗಿ ಸಚಿವೆಯಾಗಿ ವೃತ್ತಿ ಜೀವನದಲ್ಲಿ ಉತ್ತುಂಗಕ್ಕೆ ಏರಿದ ನಟಿ ಕೂಡ ಈ ಜಯಮಾಲ ರವರೆ.

ಆದರೆ ಜಯಮಾಲ ಅವರ ವಯಕ್ತಿಕ ಬದುಕಲ್ಲಿ ಮಾತ್ರ ದೊಡ್ಡ ಎಡವಟ್ಟು ಮಾಡಿಕೊಂಡಿದ್ದರು ಎಂಬುದು ಕೂಡ ಅಷ್ಟೇ ಸತ್ಯ. ಹೌದು ಜಯಮಾಲ ಅವರು ಮೊದಲು ಟೈಗರ್ ಪ್ರಭಾಕರ್ ಅವರನ್ನು ಮದುವೆಯಾಗುತ್ತಾರೆ. ಇಂದಿಗೂ ಕೂಡ ಜಯಮಾಲ ಎಂದ ತಕ್ಷಣ ಟೈಗರ್ ಪ್ರಭಾಕರ್ ಅವರು ನೆನಪಾಗುತ್ತಾರೆ. ಹೌದು ಬ್ಯಾಕ್ ಟು ಬ್ಯಾಕ್ ಹೀಟ್ ಚಿತ್ರಗಳನ್ನು ಮಾಡುತ್ತಾ ಕನ್ನಡ ಸೇರಿಂದರೆ ಇತರ ಭಾಷೆಯಲ್ಲೂ ಕೂಡ ಸಿನಿ ಪಯಣ ಶುರು ಮಾಡಿದ್ದು ಜಯಮಾಲ 1959 ರಲ್ಲಿ ಕುಡ್ಲಾ ದಲ್ಲಿ ಜನಿಸುತ್ತಾರೆ.

ಬಾಲ್ಯದಲ್ಲಿ ಅವರ ಇಡೀ ಕುಟುಂಬ ಚಿಕ್ಕ ಮಗಳೂರಿಗೆ ಬಂದಿದ್ದು ಇವರ ಶಿಕ್ಷಣ ಚಿಕ್ಕಮಗಳೂರಿನಲ್ಲಿ ಮುಗಿಯುತ್ತದೆ. ಹೌದು ಬಾಲ್ಯದಿಂದಲೂ ಜಯಮಾಲಾ ಅವರಿಗೆ ಕಲೆಯತ್ತ ಆಸಕ್ತಿ ಮೂಡುತ್ತದೆ ಹಾಗೂ ಭರತನಾಟ್ಯ ಸೇರಿದಂತೆ ಹಲವು ಡಾನ್ಸ್ ಪಾರ್ಮ್ ಗಳು ಕೂಡ ಗೊತ್ತಿರುತ್ತದೆ. ಕೆವಲ 13 ನೇ ವಯ್ಯಸ್ಸಿನಲ್ಲೇ ತುಳು ಸಿನೆಮಾದಲ್ಲಿ ಅಭಿನಯಿಸಿದ್ದು ಇದಾದ ನಂತರ ತುಳು ಇಂಡಸ್ಟ್ರಿಯಲ್ಲಿ ಕುಡ ಒಂದಿಷ್ಟು ಅವಕಾಶಗಳು ಜಯಮಾಲ ಅವರನ್ನು ಅರಸಿಕೊಂಡು ಬರುತ್ತವೆ.

೧೦ ನೇ ತರಗತಿ ಮುಗಿಯುವಷ್ಟರಲ್ಲಿ ನಾಲ್ಕು ತುಳು ಸಿನೆಮಾ ಮಾಡಿದ್ದ ನಟಿ ಜಯಮಾಲ ರವರು ಬಳಿಕ ಕನ್ನಡದಲ್ಲಿ ಪ್ರೇಮದ ಕಾಣಿಕೆ ಚಿತ್ರದಲ್ಲಿ ಹೀರೋಯಿನ್ ಆಗಿ ನಟಿಸಿದ್ದು ಗೆಲುವು ನನ್ನದೆ ಸಿನಿಮಾದಲ್ಲಿ ಪ್ರಭಾಕರ್ ಜೊತೆ ನಟನೆ ಮಾಡಿದ್ದು ಪ್ರೇಮ ಯುದ್ಧ ಸಿನೆಮಾದಲ್ಲಿ ಸಹ ನಟಿಸಿ ಅಲ್ಲಿಂದ ಇವರ ಪ್ರೀತಿ ಚಿಗುರೊಡೆಯುತ್ತದೆ. ಹೌದು ಈ ಸಂಧರ್ಭದಲ್ಲಿ ಪ್ರಭಾಕರ್ ಅವರು ಮೊದಲ ಹೆಂಡತಿಗೆ ವಿಚ್ಛೇದನ ನೀಡಿದ್ದು ಪ್ರಭಾಕರ್ ಹಾಗೂ ಜಯಮಾಲ ಮಧ್ಯೆ ವಯಸಿನ ಅಂತರ ಕೂಡ ಇರುತ್ತದೆ.

1985 ರಲ್ಲಿ ಇವರಿಬ್ಬರು ಮದುವೆಯಾಗಿದ್ದು ಯಾವ ಸಮಸ್ಯೆ ಇಲ್ಲದೆ ಸುಖಿ ಸಂಸಾರ ಸಾಗಿಸುತ್ತಿರುತ್ತಾರೆ. ಹೌದು ಇವರಿಗೆ ಸೌಂದರ್ಯ ಅಂತ ಮಗಳು ಸಹ ಜನಿಸುತ್ತಾಳೆ. ಮದುವೆಯಾದ ಬಳಿಕ ಜಯಮಾಲ ಅವರು ಸಿನಿಮಾ ಮಾಡುವುದನ್ನು ನಿಲ್ಲಿಬಿಟ್ಟಿದ್ದು ದಿನ ಕಳೆದಂತೆ ಪ್ರಭಾಕರ್ ಮತ್ತು ಜಯಮಾಲ ಮಧ್ಯೆ ಭಿನ್ನಾಭಿಪ್ರಾಯಗಳು ಮೂಡಲಾರಂಭಿಸಿದ್ದು ಇರದಿಂದ ಕಂಪ್ಲೀಟ್ ಆಗಿ ಕುಗ್ಗಿ ಹೋಗಿ ಡಿಪ್ರೇಶ್ ನ್ ಗೂ ಕೂಡ ಒಳಗಾಗುತ್ತಾರೆ. ಹೌದು ಜಯಮಾಲ ಇದುವರೆಗೂ ಮುಖ್ಯ ಕಾರಣ ಏನು ಎಂದು ಹೇಳಿಲ್ಲ.Soundarya Jayamala Today News, Wiki, Affairs, Updates, Biodata, Phone  Number, Family

ಹತ್ತು ವರ್ಷಗಳ ಕಾಲ ಲಾಂಗ್ ಗ್ಯಾಪ್ ಆದ ನಂತ ಮತ್ತೆ ಇಂಡಸ್ಟ್ರಿಗೆ ಕಂಬ್ಯಾಕ್ ಮಾಡುತ್ತಾರೆ. ಒಟ್ಟಿನಲ್ಲಿ ವೃತ್ತಿ ಬದುಕಿನಲ್ಲಿ ಯಶಸ್ಸು ಕಂಡ ಜಯಮಾಲ ವಯಕ್ತಿಕ ಬದುಕಿನಲ್ಲಿ ಏರುಪೇರುಗಳಿದ್ದವು. ಇನ್ನು 1988 ರಲ್ಲಿ ಜಯಮಾಲಾ ಅವರು ಟೈಗರ್ ಪ್ರಭಾಕರ್ ಅವರಿಗೆ ವಿಚ್ಚೇದನ ನೀಡಿದ ಬಳಿಕ ನಂತರದಲ್ಲಿ ಅಂದರೆ 1990 ರಲ್ಲಿ ಜಯಾಮಾಲಾ ಅವರು ವಯಸ್ಸಿನಲ್ಲಿ ತಮಗಿಂತ ಕಿರಿಯರಾಗಿದ್ದ ಕನ್ನಡದ ಸಿನಿಮಾ ಆಟೋಗ್ರಾಫರ್ ಎಚ್ ಎಮ್ ರಾಮಚಂದ್ರ ರವರನ್ನು ಮದುವೆಯಾದರು.

ಹೌದು ಜಯಮಾಲಾ ಅವರು 5 ಬಾಷೆಗಳಲ್ಲಿ ನಟಿಸಿದ್ದು ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕಿಯಾಗಿ ಕೂಡ ಗುರುತಿಸಿಕೊಂಡಿದ್ದಾರೆ. ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅದ್ಯಕ್ಷರಾಗಿದ್ದು ಇದಲ್ಲದೇ ಸಿನಿಮಾ ಹಾಗು ಸಾಹಿತ್ಯ ಸಂಸ್ಕೃತಿ ಸಾಮಾಜಿಕ ರಂಗದಲ್ಲಿ ಹಲವಾಯ ಹುದ್ದೆಗಳನ್ನು ಇವರು ನಿರ್ವಹಿಸಿದ್ದಾರೆ. ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಮುಡಿಗೇರಿಸಿಕೊಂಡಿದ್ದು ಇನ್ನೂ ಜಯಮಾಲಾ ಅವರು ರಾಜಕೀಯದಲ್ಲೂ ಸಕ್ರಿಯರಾಗಿದ್ದು ಒಮ್ಮೆ ಸಚೀವೆ ಕೂಡ ಆಗಿದ್ದಾರೆ.