ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಒಮ್ಮೆಲೇ ಸುನಾಮಿ ಬಂದಾಗ ಏನಾಯ್ತು ಗೊತ್ತಾ…ನೋಡಿ ವಿಡಿಯೋ

302

100 SCARY Tsunami And Wave Moments Caught On Camera 2015:  ರಲ್ಲಿ ನೇಪಾಳದಲ್ಲಿ ಸಂಭವಿಸಿದ ಭೂಕಂಪ ಎಲ್ಲರ ಮನ ಕಲಕಿತ್ತು. ಹೌದು ಸದಾ ಭೂಕಂಪದಿಂದಲೇ ತತ್ತರಿಸಿ ಹೋಗುತ್ತಿರುವ ನೇಪಾಳ, 2015 ರಲ್ಲಂತೂ ಬಹಳ ಭೀಕರವಾದ ಅಪಘಾತ ಗಳನ್ನೆಲ್ಲ ಎದುರಿಸಿತ್ತು. ಆಗಿನ್ನೂ ಸಾಮಾಜಿಕ ಜಾಲತಾಣ ಅಷ್ಟೊಂದು ಬಲಿಷ್ಠವಾಗಿರಲಿಲ್ಲ, ಪತ್ರಿಕೆಗಳಲ್ಲಿ ಬರುವ ನೋವಿನ ಅಂಕಿಅಂಶಗಳನ್ನು ಓದುತ್ತಿದ್ದರೆ ಕಣ್ಣುಗಳನ್ನು ತೇವಗೊಳಿಸಿತ್ತು.

ಸುನಾಮಿ, ಜ್ವಾಲಾಮುಖಿ, ಚಂಡಮಾರುತ, ಸುಂಟರಗಾಳಿ ಮೊದಲಾದ ನೈಸರ್ಗಿಕ ಪ್ರಕೋಪಗಳಂತೆಯೇ ಭೂಕಂಪ ಕೂಡ ಒಂದು ಪ್ರಬಲ ನೈಸರ್ಗಿಕ ಪ್ರಕೋಪವಾಗಿದೆ. ಆದರೆ ಭೂಕಂಪ ಬರುವ ಸಂಭವಿಕೆಯನ್ನು ಮೊದಲೇ ಗ್ರಹಿಸಲು ಸಾಧ್ಯವಾಗದೇ ಇರುವ ಕಾರಣ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಳ ಪ್ರಮುಖ ಕಾರಣವಾಗಿದೆ. ಅಂಕಿ ಅಂಶಗಳ ಪ್ರಕಾರ ಕಳೆದ ನಾಲ್ಕು ಸಾವಿರ ವರ್ಷಗಳಲ್ಲಿ ಸಂಭವಿಸಿದ ಭೂಕಂಪಗಳಲ್ಲಿ ಒಂದು ಕೋಟಿ ಮೂವತ್ತು ಲಕ್ಷ ಜನರು ಪ್ರಾಣಗಳನ್ನು ಕಳೆದುಕೊಂಡಿದ್ದಾರೆ .

ಕಳೆದ ಒಂಭತ್ತುವರೆ ವರ್ಷಗಳ ಹಿಂದೆ ಜಪಾನ್‌ನ ಪ್ರಮುಖ ನಗಳ ಕೆಸೆನುಮಾ ನಗರದದಲ್ಲಿ ಅಬ್ಬರಿಸಿದ ಪ್ರಬಲ ಸುನಾಮಿಯಲ್ಲಿ ಕಾಣೆಯಾಗಿದ್ದಂತಹ ಮೀನುಗಾರಿಕಾ ದೋಣಿಯೊಂದು ಕಳೆದ ವರುಷ ಪೆಸಿಫಿಕ್‌ನ ಒಂದು ಸಣ್ಣ ದ್ವೀಪದಲ್ಲಿ ಕಾಣಸಿಕ್ಕಿತ್ತು. 2011ರ ಗ್ರೇಟ್ ಈಸ್ಟ್ ಜಪಾನ್ ಭೂಕಂಪದ ನಂತರ ಈ ಮೀನುಗಾರಿಕಾ ದೋಣಿ ನಾಪತ್ತೆಯಾಗಿದ್ದುಅ ಈ ಭೂಕಂಪದ ಸಂದರ್ಭದಲ್ಲಿ ಸುಮಾರು 15,000ಕ್ಕೂ ಅಧಿಕ ಜನ ಸಾವನ್ನಪ್ಪಿದ್ದರು. ಇದು ಜಪಾನ್‌ನಲ್ಲಿ 9.0 ತೀವ್ರತೆಯೊಂದಿಗೆ ದಾಖಲಾಗಿದ್ದ ಅತ್ಯಂತ ಶಕ್ತಿಶಾಲಿ ಭೂಕಂಪ ಎಂದೇ ಹೇಳಲಾಗುತ್ತದೆ. ಸದ್ಯ ಇದೀಗ ಸುನಾಮಿ ಬಂದ ವಿಡಿಯೋಗಳು ವೈರಲ್ ಆಗಿವೆ ನೋಡಿ.