ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಹಾವಿಗೆ ಚಮಕ್ ಕೊಟ್ಟ ಬೆಕ್ಕು ಆಗಿದ್ದೆ ಬೇರೆ..ನೋಡಿ ಚಿಂದಿ ವಿಡಿಯೋ

3,429
Join WhatsApp
Google News
Join Telegram
Join Instagram

ಸಾಮಾನ್ಯವಾಗಿ ಈ ಹೆದೆರಿಕೆಗೂ ಹಾವುಗಳಿಗೂ ಬಹಳ ಹತ್ತಿರದ ಸಂಬಂಧವಿದೆ. ಹೌದು ಕೈ ಕಾಲುಗಳಿಂದ ಹಾವುಗಳು ತಮ್ಮ ಆತ್ಮರಕ್ಷಣೆ ಹಾಗೂ ಆಹಾರಕ್ಕೊಸ್ಕರ ಮಾತ್ರ ಬೇರೆ ಜೀವಿಗಳನ್ನು ಕಚ್ಚುತ್ತದೆ. ಆದರೆ ಈ ರೀತಿಯಾದ ವಿಷಪೂರಿತ ಹಾವುದಳು ಕಚ್ಚಿದಾಗ ಅದರ ಪರಿಣಾವು ಕೂಡ ಬಹಳ ವಿಪರೀತವಾಗಿಯೇ ಇರುತ್ತದೆ. ಹೌದು ಇದೇ ಕಾರಣದುಂದಲೇ ಅನಿಸುತ್ತದೆ ಹಾವುಗಳನ್ನು ಮಾನವ ಜೀವಿಗಳು ಯಮನಿಗೆ ಹೋಲಿಸುವುದು.

ಅನೇಕ ಕಡೆ ನೀವು ಕೇಳಿರಬಹುದು ಹಾವು ಕಚ್ಚಿ ಅಸು ನೀಗುವವರಿಗಿಂತ ಅದನ್ನು ನೋಡಿದ ಭಯಬೀತರಾಗಿ ಪ್ರಾಣ ಕಳೆದು ಕೊಳ್ಳುವವರೇ ಹೆಚ್ಚಾಗಿ ಕಂಡುಬರುತ್ತಾರೆ. ಹಾವು ಹಾಗೂ ಅಗಲಿಗೆ ಈ ಎರಡು ಕೂಡ ಜೋಡಿ ಪದವಾಗಿರುವ ಕಾರಣ ಮಾನವರಿಗೆ ಅದನ್ನು ಕಂಡರೆ ಸಾಕು ಅದರ ಕತೆ ಮುಗಿಸೋಣ ಎಂದು ಪ್ರಾಣ ತೆಗೆಯಲು ಮುಂದಾಗುತ್ತಾರೆ. ಹೀಗೆ ಮಾನವ ಜೀವಿಯ ಭಯಕ್ಕೆ ತುತ್ತಾಗಿ ಅಗಲುವ ನಿರುಪರಾಧಿ ಹಾವುಗಳ ಸಂಖ್ಯೆಯೇ ಅಧಿಕವಿದೆ.

ಇನ್ನು ಕೆಲವೊಂದು ಹಾವಿಗಳನ್ನು ನೋಡಿದರೆ ಪ್ರಪಂಚದ ಸಕಲ ಜೀವಿಗಳು ಸಹ ನಡುಗುವುದು ಸಾಮನ್ಯ. ಅಂತೆಯೇ ಅನಕೊಂಡ ಎಂಬ ಹಾವು ಪ್ರಪಂಚದ ಅತೀ ದೊಡ್ಡ ಹಾವಾಗಿದೆ. ಸದ್ಯ ಹಾವು ಹಾಗು ಬೆಕ್ಕು ಮುಕಾಮಿಯಾದ ವಿಡಿಯೋ ನೋಡಿ.