ಸಾಮಾನ್ಯವಾಗಿ ದಿನದಿನಕ್ಕೆ ಸೋಶಿಯಲ್ ಮೀಡಿಯಾ ಉಪಯೋಗ ಹೆಚ್ಚಾಗುತ್ತಿದ್ದು ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಖಾಸಗಿ ಜೀವನವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದು ತಾನು ಎಲ್ಲಿ ಹೋಗುತ್ತಿದ್ದಾನೆ? ಏನು ಮಾಡುತ್ತಿದ್ದಾನೆ? ಎಂಬುದರ ಬಗ್ಗೆ ವಿಸ್ತೃತ ಮಾಹಿತಿಯನ್ನು ವ್ಯವಸ್ಥಿತವಾಗಿ ನೀಡುತ್ತಿದ್ದಾನೆ.
ಹೌದು ಈ ರೀತಿ ತನ್ನೆಲ್ಲ ವೃತ್ತಾಂತವನ್ನು ವ್ಯಕ್ತಿ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಗಳಾದ ಫೇಸ್ಬುಕ್ ಇನ್ಸ್ಟಾಗ್ರಾಮ್ ಗಳಂತಹ ಮಾಧ್ಯಮಗಳಿಂದ ಶೇರ್ ಮಾಡುತ್ತಿರುತ್ತಾನೆ.
ಇನ್ನು ಕೆಲವೊಂದು ಸಲ ಇವುಗಳಿಂದ ತುಂಬಾ ಹಾನಿಯುಂಟಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಹೌದು ಇವುಗಳನ್ನು ಬಿಟ್ಟು ಇನ್ನು ಯೂಟ್ಯೂಬ್ ಕಡೆಗೆ ಬಂದರೆ ಜಗತ್ತಿನ ಎಲ್ಲ ವಿಷಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಉಚಿತವಾಗಿ ತೋರಿಸುವ ಮಾಧ್ಯಮ.
ಇನ್ನು ಇದನ್ನು ಬರೀ ನಮ್ಮ ಜಿಮೇಲ್ ಅಕೌಂಟ್ ಸಹಾಯದಿಂದ ನೋಡಬಹುದು. ಈ ಯೂಟ್ಯೂಬ್ ವಿಡಿಯೋಗಳಿಂದಲೇ ಅಶಿಷ್ ಚಂಚಲಾನಿ ಬಿಬಿಕಿ ವೈನ್ಸ್ ಕ್ಯಾರಿಮಿನತಿ ಅವರಂತಹ ಅನೇಕ ತರುಣರು ತಮ್ಮ ಕರಿಯರ್ ಮಾಡಿಕೊಂಡು ಯಶಸ್ಸು ಸಾಧಿಸಿದ್ದು ಇನ್ನೂ ಕೆಲವರು ಯಶಸ್ಸಿನ ಶಿಖರವನ್ನು ಏರುತ್ತಿದ್ದಾರೆ.
ಈ ಕಂಟೆಂಟ್ ಗಳ ಜೊತೆಗೆ ಅನೇಕ ಪ್ರಸಿದ್ಧ ಚಲನಚಿತ್ರಗಳು ಹಾಡುಗಳು ಸಂದರ್ಶನ ಮತ್ತು ಪ್ರಸಿದ್ಧ ನ್ಯೂಸ್ ಚಾನೆಲ್ ಇವುಗಳ ಜೊತೆಗೆ ಇನ್ನು ಮಹತ್ವದ್ದೆಂದರೆ ಎಜುಕೇಶನ್ ವಿಡಿಯೋಸ್ ನಂತಹ ಖಜಾನೆ ಇವೆಲ್ಲವುಗಳು ಯೂಟ್ಯೂಬ್ನಲ್ಲಿ ಉಚಿತವಾಗಿ ನೋಡಲು ಸಿಗುತ್ತವೆ. ಅದೇ ರೀತಿ ಇದೀಗ ತಾನ್ರಾಜ್ನದ ವಿಡಿಯೋ ವೈರಲ್ ಆಗಿದೆ ನೋಡಿ.