ವಾರ್ತಾ ಮಂಜರಿ
Trending Stories, Viral News, Gossips & Everything in Kannada

Deepika Padukone: ಬಯಲಾಯ್ತು ದೀಪಿಕಾ ಪಡುಕೋಣೆ ನಿಜವಾದ ಮುಖ…ಇಷ್ಟು ದಿನ ಅಂದುಕೊಂಡಿದ್ದೆಲ್ಲಾ ಶುದ್ಧ ಸುಳ್ಳು

475

ಈ ಪ್ರೀತಿ ಪ್ರೇಮ ಎಂಬುದೇ ಹಾಗೆ ಅದು ಯಾವಗ ಯಾವ ಸಂದರ್ಭದಲ್ಲಿ ಯಾರ ಮೇಲೆ ಬೇಕಾದರೂ ಆಗುತ್ತದೆ. ಅದು ಹೇಗೆ ಆಗುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ. ಹೌದು ಇಂದಿನ ಕಾಲದ ಕೆಲ ಯುವಕರು ಈ ಪ್ರೇಮವನ್ನು ದೇವರಂತೆ ನೋಡುತ್ತಾರೆ ಮತ್ತು ಅಷ್ಟೇ ಪವಿತ್ರತೆಯಿಂದ ಪ್ರೀತಿಯನ್ನು ಪ್ರೀತಿಯಿಂದ ಕೂಡ ಪ್ರೀತಿಸುತ್ತಾರೆ. ಹೌದು ಪ್ರೀತಿ ಹುಟ್ಟಲು ಸುಮಾರು ವರುಷಗಳು ತೆಗೆದುಕೊಂಡರೆ ಆ ಪ್ರೀತಿಯನ್ನು ಮುರಿದುಕೊಳ್ಳಲು ಕೇವಲ ಸೆಕೆಂಡ್ ಸಾಕು ಎನ್ನಬಹುದು. ಹೌದು ಪ್ರೀತಿಯಲ್ಲಿ ಬಿದ್ದು ಗೆದ್ದು ಜಯಿಸಿದವರಿಗಿಂತ ಹೆಚ್ಚಾಗಿ ಸೋತು ಮಣ್ಣಾದವರೆ ಬಹಳಷ್ಟು ಜನ ಇದ್ದಾರೆ.

ನಮ್ಮ ಸುತ್ತ ಮುತ್ತ ಅದೆಷ್ಟೋ ಈ ರೀತಿಯ ಘಟನೆಗಳು ಕೂಡ ನಡೆಯುತ್ತಿರುತ್ತದೆ ಆದರೆ ನಮ್ಮ ಕಣ್ಣಮುಂದೆ ಕಾಣುವುದು ಮಾತ್ರ ಸೆಲೆಬ್ರಿಟಿಗಳ ಚಿತ್ರಣ ಎನ್ನಬಹುದು. ಹೌದು ಸಾಕಷ್ಟು ಸೆಲೆಬ್ರಿಟಿಗಳು ಪ್ರೀತಿಸಿ ವಿವಾಹವಾಗಿ ಸುಖ ಜೀವನ ನಡೆಸುವುದಕ್ಕಿಂತ ಪ್ರೀತಿ ಮಾಡಿ ಬ್ರೇಕಪ್ ಮಾಡಿಕೊಳ್ಳುವವರೇ ಜಾಸ್ತಿಯಿದ್ದಾರೆ ಎನ್ನಬಹುದು. ಇನ್ನೂ ಈ ಪ್ರೀತಿಯಲ್ಲಿ ಕೂಡ ಹಣ ಎಂಬುದು ದೊಡ್ಡ ಪಾತ್ರ ವಹಿಸುತ್ತದೆ. ಹೌದು ಪ್ರೀತಿ ಎಂಬುದು ಹೇಗೆ ಮಾಯೆಯೂ ಈ ಹಣದ ಪ್ರೀತಿ ಎಂಬುದು ಅಷ್ಟೇ ಅಪಾಯಕಾರಿ. ಈ ಹಣದಿಂದ ಆತ್ಮೀಯ ಸ್ನೇಹಿತರು ಸಂಬಂಧಿಕರು ಕುಟುಂಬಸ್ಥರು ಮತ್ತು ಪ್ರೇಮಿಗಳನ್ನು ಕೂಡ ದೂರ ಮಾಡಿ ಬಿಡುತ್ತದೆ.

ಇನ್ನೂ ಭಾರತ ಕ್ರಿಕೆಟ್ ಇತಿಹಾಸದ ಅತಿ ದೊಡ್ಡ ಟೂರ್ನಿಮೆಂಟ್ ಎಂದೇ ಜನಪ್ರಿಯರೆ ಗಳಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಒಂದು ಜೋಡಿ ಎಲ್ಲರ ಕಣ್ಣು ಕುಕ್ಕುವಂತೆ ಹೆಸರು ಮಾಡಿತ್ತು ಎನ್ನಬಹುದು ಹಾಗೂ ಈ ಜೋಡಿಗಳು ಮದುವೆಯಾಗುತ್ತಾರೆ ಎಂಬ ವಿಚಾರ ಕೂಡ ಜೋರಾಗಿಯೇ ಕೇಳಿ ಬರುತ್ತಿತ್ತು. ಹೌದು ಆ ಜೋಡಿ ಬೇರ್ಯಾವುದೂ ಅಲ್ಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲೀಕರಾಗಿದ್ದ ವಿಜಯ್ ಮಲ್ಯ ರವರ ಪುತ್ರ ಸಿದ್ಧಾರ್ಥ ಮಲ್ಯ ಹಾಗೂ ಬಾಲಿವುಡ್ ಬೆಡಗಿ Deepika Padukone ಅವರ ಜೋಡಿ.

DEEPIKA PADUKONE TRUTH

ಇವರಿಬ್ಬರ ಓಡಾಟ ಮತ್ತು ಒಡನಾಟ ಎಲ್ಲವನ್ನು ನೋಡಿದ ಪ್ರೇಕ್ಷಕರು ಇನ್ನೇನು ಈ ಜೋಡಿಗಳು ವಿವಾಹವಾಗಿಯೇ ಬಿಡುತ್ತಾರೆ ಎಂದು ತಿಳಿದುಕೊಂಡಿದ್ದರು. ಆದರೆ ನೋಡನೋಡುತ್ತಲೇ ಇವರಿಬ್ಬರು ಅದ್ಯಾಕೋ ಏನೋ ದೂರ ಸರಿದೇ ಬಿಟ್ಟರು. ಇನ್ನು ಈ ವಿಚಾರದಿಂದ ಬಾಲಿವುಡ್ ಸಿನಿರಂಗ ಮತ್ತು ದೀಪಿಕಾ ಅಭಿಮಾನಿಗಳ ಮನಸ್ಸಿನಲ್ಲಿ ಮೂಡಿದ್ದು ಒಂದೇ ಪ್ರಶ್ನೆ ಇವರಿಬ್ಬರು ದೂರವಾಗಲು ಕಾರಣ ವೇನು!? ಎಂಬುದು. ಹೌದು ಅದಕ್ಕೆ ಉತ್ತರ ಹುಡುಕುವುದಾದರೆ ಸಾಕಷ್ಟು ಕುತೂಹಲಕಾರಿ ವಿಚಾರಗಳು ಹೊರಬರುತ್ತವೆ.

ಒಂದು ವರದಿಯ ಪ್ರಕಾರ ವಾಗಿ ಇವರಿಬ್ಬರೂ ಕೂಡ ದೂರವಾಗಲು ಮುಖ್ಯ ಕಾರಣವಾಗಿದ್ದು ಕ್ಲಾಸ್ ಹಾಗೂ ಸ್ಟೇಟಸ್ ಎಂಬುದು. ಇದೇ ವಿಚಾರವಾಗಿ ಐಬಿ ಟೈಮ್ಸ್ ಎಂಬ ಮಾಧ್ಯಮದವರು ನಟಿ ದೀಪಿಕಾ ಪಡುಕೋಣೆಯವರನ್ನು ಸಂಪರ್ಕಿಸಿದಾಗ ಅವರು ಹೇಳಿದ ಉತ್ತರ ಏನೆಂದರೆ ನಾನು ಈ ಸಂಬಂಧವನ್ನು ಉಳಿಸಿಕೊಳ್ಳಲು ಬಹಳ ಪ್ರಯತ್ನ ಮಾಡಿದ್ದೆ ಆದರೆ ಇತ್ತೀಚಿನ ದಿನಗಳಲ್ಲಿ ಸಿದ್ಧಾರ್ಥ್ ಮಲ್ಯ ರವರ ನಡವಳಿಕೆ ಬಹಳ ಅಸಹ್ಯ ತರಿಸುತ್ತಿತ್ತು.

ಅಲ್ಲದೇ ಕೊನೆಯ ಬಾರಿಗೆ ನಾವಿಬ್ಬರೂ ಡಿನ್ನರ್ ಡೇಟ್ ಗೆ ತೆರಳಿದ್ದಾಗ ನನ್ನ ಬಳಿಯೇ ಹಣ ಪಾವತಿಸುವಂತೆ ಸೂಚಿಸಿದ್ದುಬಈ ವಿಚಾರ ನನಗೆ ಬಹಳ ಮುಜುಗರ ತಂದಿತ್ತು. ಈ ರೀತಿಯಾಗಿ ನಾನಾ ಕಾರಣಗಳಿಂದ ನನಗೆ ಬೇಸರ ಉಂಟಾಗಿದ್ದು ಈ ಸಂಬಂಧವನ್ನು ಮುರಿದುಕೊಳ್ಳುವುದನ್ನು ಬಿಟ್ಟು ಬೇರೆ ಯಾವ ದಾರಿಯೂ ನನಗಿರಲಿಲ್ಲ ಎಂದು ಹೇಳಿದ್ದರು.

ಇನ್ನು ಮತ್ತೊಂದು ಮಾಧ್ಯಮ ವರದಿಯ ಪ್ರಕಾರ ಸಿದ್ಧಾರ್ಥ್ ಮಲ್ಯ ಅವರನ್ನು ಸಂಪರ್ಕಿಸಿ ದೀಪಿಕಾ ಪಡುಕೋಣೆ ಯವರ ಜೊತೆ ಬ್ರೇಕ್ ಅಪ್ ಆಗಲು ಕಾರಣವೇನು ಎಂದು ಪ್ರಶ್ನಿಸಿದಾಗ ಅವರು ಉತ್ತರಿಸಿದ್ದು ದೀಪಿಕಾ ಓರ್ವ ಕ್ರೇಜಿ ಮಹಿಳೆ.ನನ್ನ ತಂದೆ ನಮ್ಮ ಸಾಲಗಳನ್ನು ತೀರಿಸಿದ ಬಳಿಕ ಅವರು ಎಲ್ಲಾ ಆರೋಪಗಳಿಂದ ಮುಕ್ತವಾದ ಮೇಲೆ ನಾನು ಎಲ್ಲಾ ಸಾಲಗಳನ್ನು ತೀರಿಸಿ ಕೊಡುತ್ತೇನೆ ಎಂದು ತಿಳಿಸಿದ್ದೆ. ಆದರೆ ಆ ಸಮಯದಲ್ಲಿ ಅವಳು ತನ್ನ ಮಾತನ್ನು ಕೇಳಲು ತಯಾರಿರಲಿಲ್ಲ.

ದುಬಾರಿ ಉಂಗುರಗಳನ್ನು ಮತ್ತು ಐಷಾರಾಮಿ ಬ್ಯಾಗ್ ಗಳನ್ನು ಉಡುಗೊರೆಯಾಗಿ ನೀಡಿದ್ದ ಸಮಯವನ್ನು ಅವಳು ಮರೆತಿದ್ದು ಅವಳ ಹಾಲಿಡೇ ಟ್ರಿಪ್ ಕಡಿತ ಗಾಗಿ ನಾನು ಬಹಳ ಖರ್ಚು ಮಾಡಿದ್ದೇನೆ ಇಷ್ಟು ಮಾತ್ರವಲ್ಲದೆ ಅವರ ಸ್ನೇಹಿತರಿಗೂ ಸಹ ಪಾರ್ಟಿ ಅರೇಂಜ್ ಮಾಡಿದ್ದೆ ಎಲ್ಲವನ್ನೂ ಕೂಡ ಅವಳು ಮರೆತು ಹೋಗಿದ್ದಾಳೆ ಎಂದು ಆರೋಪ ಮಾಡಿದ್ದಾರೆ. ಇದೇ ಕಾರಣದಿಂದಾಗಿ ಇವರಿಬ್ಬರು ದೂರವಾಗಲು ಕಾರಣ ಎನಿಸುತ್ತದೆ.