ತಮಗೆಲ್ಲರಿಗೂ ತಿಳಿದಿರುವ ಹಾಗೇ ಕಳೆದ ಐದಾರು ವರುಗಳ ಹಿಂದೆ ನಟಿ ರಶ್ಮಿಕಾ ಮಂದಣ್ಣ ಎಂದರೆ ಯಾರು ಎಂಬಯದರ ಬಗ್ಗೆ ಯಾರಿಗೂ ಕೂಡ ತಿಳಿದಿರಲಿಲ್ಲ. ಹೌದು ಆದರೆ ಇದೀಗ ಈ ನಟಿ ಪಡ್ಡೆ ಹೈಕಳ ಮನಸ್ಸು ಗೆದ್ದು ನ್ಯಾಷನಲ್ ಕ್ರಶ್ ಎಂಬುವಷ್ಟು ಎತ್ತರಕ್ಕೆ ಬೆಳೆದುನಿಂತಿದ್ದು ಈ ಸಾಧನೆಯ ಹಾದಿ ಅಷ್ಟು ಸುಗಮವಾಗಿರಲಿಲ್ಲ ಎನ್ನಬಹುದು.
ಆರಂಭಿಕ ಸಿನಿ ಜೀವನದಲ್ಲಿ ಅನೇಕ ಸವಾಲುಗಳನ್ನು ಸ್ವೀಕರಿಸಿದ ಈ ಕೊಡಗಿನ ಬೆಡಗಿ ಬಣ್ಣದ ಲೋಕದಲ್ಲಿ ಯಶಸ್ವಿ ನಟಿಯಾಗಿದ್ದಾರೆ. ಇನ್ನು ಇದರ ಜೊತೆಗೆ ವಿವಾದಗಳ ಬೆನ್ನಲ್ಲೆ ಇಟ್ಟುಕೊಂಡೊದ್ದ ರಶ್ಮಿಕಾ ಇವೆಲ್ಲವನ್ನು ಎದುರಿಸಿ ತಮ್ಮನವನ್ನು ತಾವು ಸಾಬೀತು ಪಡಿಸಿದ್ದು 2016 ರಿಂದ 2021 ರವರೆಗಿನ ರಶ್ಮಿಕಾ ಅವರ ಬದುಕು ಬದಲಾಗಿದ್ದು ಕೂಡ ಒಂದು ಸಿನಿಮಾ ರೀತಿಯೇ ಎಂದು ಹೇಳಿದರೆ ಖಂಡಿತ ತಪ್ಪಾಗಲಾರದು.
ಸದ್ಯ ಇದೀಗ ರಶ್ಮಿಕಾ ಮಂದಣ್ಣ ರವರು ದೊಡ್ಡ ಮಟ್ಟದಲ್ಲಿ ಹೆಸರು ಸಂಪಾದಿಸಿರಬಹುದು. ಆದರೆ ಮಾತ್ರ ಅವರಿಗೆ ಬಣ್ಣದ ಲೋಕದಲ್ಲಿ ಮೊದಲು ಅವಕಾಶ ಹಾಗೂ ಭದ್ರ ಬುನಾದಿಯಾಗಿ ನೆಲೆಯೂರಲು ಅವಕಾಶ ಕಲ್ಪಸಿ ಕೊಟ್ಟಿದ್ದೇ ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ.
ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದಿದ್ದ ಈ ಸಿನಿಮಾದಲ್ಲಿ ನಾಯಕ ರಕ್ಷಿತ್ ಶೆಟ್ಟಿ ರವರ ಜೊತೆ ತೆರೆ ಹಂಚಿಕೊಳ್ಳುವ ಮೂಲಕ ಸಿನಿ ಜರ್ನಿ ಆರಂಭಿಸಿದ ರಶ್ಮಿಕಾಗೆ ಈ ಸಿನಿಮಾ ನಿರೀಕ್ಷೆಗೂ ಮೀರಿದ ಯಶಸ್ಸನ್ನು ತಂದು ಕೊಟ್ಟಿದ್ದು ಮೊದಲ ಚಿತ್ರದಲ್ಲೇ ರಶ್ಮಿಕಾ ಕರ್ನಾಟಕ ಕ್ರಶ್ ಆದ ಇವರು ಈ ಚಿತ್ರದಿಂದ ಸಿಕ್ಕ ಯಶಸ್ಸಿನಿಂದಾಗಿ ಅವರು ಬದುಕಿನ ಪಥವೇ ಬದಲಾಯಿ ಬಿಟ್ಟಿತು. ಇದೀಗ ಚಮಕ್ ಚಿತ್ರದ ಅವರ ಅಭಿನಯದ ವಿಡಿಯೋ ನೋಡಿ.