ದಿವಂಗತ ನಟ ಪವರ್ ಸ್ಟಾರ್ ಡಾ.ಪುನೀತ್ ರಾಜಕುಮಾರ್ (Puneeth Rajkumar) ರವರು ನಮ್ಮನ್ನೆಲ್ಲ ಅಗಲಿ ಅದಗಲೇ ವರುಷಗಳೇ ಕಳೆದಿದೆ. ಹೌದು ಆದರೆ ಅವರು ಬದುಕಿದ್ದಾಗ ಮಾಡಿರುವ ಸಾಧನೆಗಳು ಇಂದಿಗೂ ಕೂಡ ಅವರನ್ನು ಅಭಿಮಾನಿಗಳ (Fans) ಮನದಲ್ಲಿ ಬದುಕುಳಿಯುವಂತೆ ಮಾಡಿದ್ದು ಒಬ್ಬ ಜವಾಬ್ದಾರಿಯುತ ನಟನಾಗಿ(Actor) ಕನ್ನಡ ಚಿತ್ರರಂಗವನ್ನಾಳಿದ ಪುನೀತ್ ರಾಜ್ ಕುಮಾರ್ ರವರ ಸ್ಥಾನವನ್ನು ಇದೀಗ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ (Ashwini Puneeth Rajkumar) ಅವರು ತುಂಬುತ್ತಿದ್ದಾರೆ.
ಇನ್ನು ಅಪ್ಪು(Appu) ನಡೆಸುತ್ತಿದ್ದ ಕಾರ್ಯಗಳ ಮುಂದಾಳತ್ವವನ್ನು ಇದೀಗ ಅಶ್ವಿನಿಯವರು ವಹಿಸಿಕೊಂಡಿದ್ದು ಸಾಮಾಜಿಕ ಕಾರ್ಯಗಳಿಂದ ಹಿಡಿದು ಪಿ ಆರ್ ಕೆ (PRK) ಪ್ರೊಡಕ್ಷನ್ ಸಂಸ್ಥೆಯ ಮೂಲಕ ಹೊಸ ಹೊಸ ಪ್ರತಿಭೆಗಳಿಗೆ ಸಿನಿಮಾ ನಿರ್ಮಾಣ(Production) ಮಾಡುವ ತನಕ ಪುನೀತ್ ರಾಜ್ ಕುಮಾರ್ ರವರು ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದರು. ಸದ್ಯ ಇದೀಗ ಆ ಎಲ್ಲಾ ಕಾರ್ಯಗಳನ್ನು ಅಶ್ವಿನಿ ಪುನೀತ್ ರಾಜಕುಮಾರ್ ರವರು ಮುನ್ನಡೆಸುತ್ತಿದ್ದಾರೆ.
ಇನ್ನು ಅಪ್ಪು ಇದ್ದಾಗ ಅಶ್ವಿನಿ ಪುನೀತ್ ರಾಜಕುಮಾರ್ ರವರು ಹೆಚ್ಚಾಗಿ ಮನೆಯಿಂದ ಹೊರ ಬರುತ್ತಿರಲಿಲ್ಲ. ಹೌದು ಆಗ ಎಲ್ಲಾ ಕೆಲಸಗಳನ್ನು ಅಪ್ಪು ನೋಡಿಕೊಳ್ಳುತ್ತಿದ್ದರು. ಆದರೆ ಅವರ ಅಗಲಿಕೆಯ ಬಳಿಕ ಅಶ್ಬಿನಿಯವರೇ ಗಟ್ಟಿಗಿತ್ತಿಯಂತೆ ನಿಂತು ಪತಿ ಬಿಟ್ಟು ಹೋದ ಕೆಲಸಗಳನ್ನು ನಡೆಸುತ್ತಿದ್ದಾರೆ. ಸದ್ಯ ಇದೀಗ ಎಲ್ಲೆಡೆ ಕಾಣಿಸಿಕೊಳ್ಳುತ್ತಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಕೈಯಲ್ಲಿರುವ ವಾಚ್ (Watch) ಹಾಗೂ ಕಾರು(Car) ಎಲ್ಲರ ಗಮನ ಸೆಳೆಯುತ್ತಿದೆ.
ಅಶ್ವಿನಿ ಕೈಯಲ್ಲಿರುವ ವಾಚ್ ಬ್ರ್ಯಾಂಡೆಡ್ (Branded) ವಾಚ್ ಗಳಲ್ಲಿ ಒಂದಾದ ರೋಲೆಕ್ಸ್ ವಾಚ್ (Rolex Watch). ಇದರ ನಿಜವಾದ ಬೆಲೆ ಬರೋಬ್ಬರಿ 10 ಲಕ್ಷ ರೂಪಾಯಿ. ಅಪರೂಪಕ್ಕೊಮ್ಮೆ ಈ ವಾಚ್ ಧರಿಸುವ ಅಶ್ವಿನಿ ಅವರು ಮಾಮೂಲಿ ದಿನಗಳಲ್ಲಿ ಬಹಳಷ್ಟು ಸರಳತೆಯಿಂದ ಇರುತ್ತಾರೆ. ಇನ್ನು ಅಪ್ಪು ಜನರ ಜೊತೆ ಬೆರೆಯುವಂತೆ ಅಶ್ವಿನಿಯವರು ಕೂಡ ಜನರ ಜೊತೆ ಹೆಚ್ಚಾಗಿ ಒಡನಾಟ ಬೆಳೆಸಿಕೊಂಡಿದ್ದಾರೆ.ಇತ್ತೀಚೆಗಷ್ಟೇ ಸಿನಿಮಾದ ಕಾರ್ಯಕ್ರಮ ಕ್ಕೆ ಅತಿಥಿಯಾಗಿ ಬಂದಿದ್ದ ಅಶ್ವಿನಿಯವರು ಬಿಎಂಡಬ್ಲ್ಯೂ (BMW) ಕಾರಿನಲ್ಲಿ ಬಂದಿದ್ದಾರೆ.
ಹೌದು ಅಶ್ವಿನಿ ಅವರು ಓಡಾಡುವ ಈ ದುಬಾರಿ ಬಿಎಂಡಬ್ಲ್ಯು ಕಾರಿನ ಬೆಲೆ ತಿಳಿದುಕೊಳ್ಳೋಕೆ ಎಲ್ಲರಲ್ಲೂ ಕೂಡ ಕುತೂಹಲ ಮೂಡಿದ್ದು ಅಶ್ವಿನಿ ಅವರು ಓಡಾಡುವ ಈ ಬಿಎಂಡಬ್ಲ್ಯು ಕಾರ್ ಪುನೀತ್ ರಾಜ್ ಕುಮಾರ್ ಅವರು ಉಡುಗೊರೆಯಾಗಿ ಕೊಟ್ಟಿದ್ದು ಈ ಕಾರಿನ ಹೆಸರು ಬಿಎಂಡಬ್ಲ್ಯು 730Ld. ಹೌದು ಬಿಎಂಡಬ್ಲ್ಯು ಕಾರಿನ 7 ಸೀರೀಸ್ ಕಾರುಗಳು ತುಂಬಾ ದುಬಾರಿಯಾಗಿರುತ್ತವೆ.
ಇನ್ನು ಅಶ್ವಿನಿ ಅವರು ಬಳಸುವ ಬಿಎಂಡಬ್ಲ್ಯು ಕಾರಿನ ನಿಖರ ಬೆಲೆ ಎರಡು ಕೋಟಿ ಇಪ್ಪತ್ತು ಲಕ್ಷ ರುಪಾಯಿಗಳು. ಹೌದು ಅಶ್ವಿನಿ ಬಳಿಯಿರುವುದು ಬಿಳಿ ಬಣ್ಣದ ಕಾರು. ಅವರ ಕಾರು ಹೇಗೆದೆ ಎಂದು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಕೆಳಗಿನ ವಿಡಿಯೋ ನೋಡಿ.