ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಕ್ಯಾಮರಾದಲ್ಲಿ ಸೆರೆಯಾದ ವಿಚಿತ್ರ ಘಟನೆ ನೋಡಿ…ಚಿಂದಿ ವಿಡಿಯೋ

5,446

ಸಾಮಾನ್ಯವಾಗಿ ಕೈ ಕಾಲು ಇಲ್ಲದ ಹಾವುಗಳನ್ನು ನೋಡಿದರೇ ಸಾಕು ಭಯದಿಂದ ಮೈಯಲ್ಲೊಂದು ನಡುಕ ಉಂಟಾಗಿ ಬಿಡುತ್ತದೆ. ಹೌದು ಕೆಲವರಂತು ಈ ಹಾವುಗಳ ಹೆಸರು ಕೇಳಿದರೆ ಸಾಕು ಮಾರು ದೂರ ಓಡಿ ಬಿಡುವುದು ಸಹಜ. ಹೀಗೆ ಮನುಷ್ಯ ಜೀವಿಗಳು ಈ ಹಾವಿಗೆ ಹೆದರಿಕೊಳ್ಳಲು ಮುಖ್ಯ ಕಾರಣವೇ ಹಾವಿನಲ್ಲಿ ಪ್ರಾಣ ತೆಗೆಯುವ ಅಂಶ ಇದೆ ಎನ್ನುವುದು.

ಹೌದು ಈ ವಿಚಾರ ಸಹಜವಾಗಿಯೇ ಪ್ರತಿಯೊಬ್ಬರಲ್ಲೂ ಕೂಡ ಒಂದು ಅವ್ಯಕ್ತ ಭಯವನ್ನು ಉಂಟು ಮಾಡುವುದು ನಿಜ ಬಿಡಿ. ಇದೇ ಕಾರಣದಿಂದಲೇ ಹಾವುಗಳನ್ನು ನೋಡಿದಾಗ ಪ್ರತಿಯೊಬ್ಬ ಮನುಷ್ಯ ಜೀವಿಯಲ್ಲಿಯೂ ಕೂಡ ಒಂದು ಆತಂಕ ಉಂಟಾಗುತ್ತದೆ. ಆದರೆ ನೂರರಲ್ಲಿ ಹತ್ತು ಭಾಗದಷ್ಟು ಜನರಿಗೆ ಮಾತ್ರ ಹಾವುಗಳೆಂದರೆ ಭಯ ಇಲ್ಲದೇ ಇರಬಹುದು. ಇನ್ನು ಹಾವುಗಳ ವಿಚಾರ ಬಂದಾಗ ಆಸಕ್ತಿಗಳು ಕೂಡಾ ಹೆಚ್ಚಿರುತ್ತದೆ.

ಈ ರೀತಿಯಾ ಹಾವುಗಳನ್ನು ಸಿನಿಮಾ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ನೋಡಿದಾಗಲೂ ಕೆಲವೊಮ್ಮೆ ಭಯ ಹುಟ್ಟಿಸುವ ಹಾಗಿರುತ್ತವೆ. ಸದ್ಯ ಇದೀಗ ಸೋಶಿಯಲ್ ಮೀಡಿಯಾಗಳಲ್ಲಂತು ಹಾವುಗಳ ವೀಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿ ಎಲ್ಲರ ಗಮನ ಸೆಳೆಯುತ್ತಿವೆ.ಇದೀಗ ಪ್ರಾಣಿಗಳ ಇದೆ ರೀತಿಯ ತಮಾಷೆ ವಿಡಿಯೋ ವೈರಲ್ ಆಗಿದೆ ನೋಡಿ.