ವಾರ್ತಾ ಮಂಜರಿ
Trending Stories, Viral News, Gossips & Everything in Kannada

Rishab Shetty: ಕಾಂತಾರ ಹಿಟ್ ಆಗಿದ್ದಕ್ಕೆ ತನ್ನ ಹೆಣ್ಣುಮಗಳಿಗೆ ರಿಷಬ್ ಶೆಟ್ಟಿ ಇಡುತ್ತಿರುವ ಹೆಸರೇನು ಗೊತ್ತಾ

399

ಸಾಮಾನ್ಯವಾಗಿ ಈಗಿನ ಕಾಲದ ಯುವ ಪೀಳಿಗೆಗಳು ಹೆಚ್ಚಾಗಿ ಈ ಪ್ರೀತಿ ಪ್ರೇಮ ಅನ್ನುವ ಮಾಯ ಜಾಲಕ್ಕೇ ಬಿದ್ದು ಪ್ರೀತಿಯನ್ನು ಗೆಲ್ಲಲಾರದೆ ಜೀವನವನ್ನೆ ಕಳೆದುಕೊಂಡಿದ್ದಾರೆ. ಹೌದು ಪ್ರೀತಿಸಿ
ಮದುವೆಯಾಗಿ ನೆಮ್ಮದಿಯ ಜೀವನ ನಡೆಸುತ್ತಿರುವವರು ಬೆರಳೆಣಿಕೆಯಷ್ಟು.ಅಂತೆಯೇ ವ್ಯವಸ್ಥತ ಮದುವೆಯಲ್ಲಿ ಮದುವೆಯ ಬಳಿಜ ತಮ್ಮ ಇಷ್ಟಾ-ಕಷ್ಟಗಳನ್ನು ನಿಧಾನವಾಗಿ ಅರಿತು ಸಂಸಾರ ಮಾಡಿದರೆ ಅವರ ವೈವಾಹಿಕ ಸಂಸಾರವು ಹಸಿರಾಗಿರುತ್ತದೆ. ಅಂತೆಯೇ ನಿರ್ದೇಶಕ ನಟ ರಿಷಬ್ ಶೆಟ್ಟಿ ಅವರು ಪ್ರೀತಿಸಿ ವಿವಾಹವಾಗಿ ಸುಖಕರ ಜೀವನವನ್ನು ನಡೆಸುತ್ತಿದ್ದಾರೆ ಅವರ ಪ್ರೀತಿ ಕಥೆ ಹೇಗಿದೆ ಗೊತ್ತಾ.

೨೦೧೬ ರಲ್ಲಿ ರಿಷಬ್ ಶೆಟ್ಟಿ ಯವರ ನಿರ್ದೇಶನದ ಚೊಚ್ಚಲ ಸಿನಿಮಾ ಬಿಡುಗಡೆಯಾಗಿದ್ದು ಅಂದು ರಿಷಬ್ ಶೆಟ್ಟಿ ಅವರು ತಮ್ಮ ಸಿನಿಮಾ ಬಗ್ಗೆ ಪ್ರೇಕ್ಷಕರ ಪ್ರತಿಕ್ರಿಯೆ ತಿಳಿದುಕೊಳ್ಳಲು ಥಿಯೇಟರ್ ಗೆ ಭೇಟಿ ನೀಡಿದ್ದರು. ಹೌದು ಅಂದಿನ ದಿನವೇ ಅವರ ಪತ್ನಿಯಾದ ಪ್ರಗತಿಯವರು ಸಹಿತ ಸಿನಿಮಾ ವೀಕ್ಷಿಸಲು ಬಂದಿದ್ದು ಇವರಿಬ್ಬರು ಎಂದು ಮೂಖಾಮುಖಿಯಾಗಿರಲಿಲ್ಲ ಆದರೆ ಪ್ರಗತಿಯವರಿಗೆ ರಿಷಬ್ ಒಬ್ಬ ನಿರ್ದೇಶಕ ಎಂಬುದು ಮಾತ್ರ ತಿಳಿದಿದ್ದು ಆದರೆ ಪ್ರಗತಿ ಅವರು ರಕ್ಷಿತ್ ಶೆಟ್ಟಿ ಅವರ ಅಭಿಮಾನಿ.

ಅವರಿಗೋಸ್ಕರ ರಿಕ್ಕಿ ಸಿನಿಮಾವನ್ನು ವೀಕ್ಷಿಸಲು ಬಂದಿದ್ದರು. ಉಳಿದವರು ಕಂಡಂತೆ ಸಿನಿಮಾ ನೋಡಿದ ಮೇಲೆ ಪ್ರಗತಿಗೆ ರಕ್ಷಿತ್ ಶೆಟ್ಟಿ ಅವರು ಬಹಳ ಇಷ್ಟವಾಗಿದ್ದರಂತೆ. ಆದುದರಿಂದ ರಿಕ್ಕಿ ಸಿನಿಮಾ ವೀಕ್ಷಿಸಲು ಮಂಗಳೂರು ಗಾಂಗ್ ಜೊತೆ ಸಿನಿಮಾಗೆ ಬಂದಿದ್ದರು. ಆ ಸಮಯದಲ್ಲಿ ಥೀಯೇಟರ್ ಗೆ ಬಂದಿದ್ದ ರಿಷಬ್ ಅವರನ್ನು ನೋಡಿ ಇವರು ಉಳಿದವರು ಕಂಡಂತೆ ಸಿನಿಮಾದಲ್ಲಿ ಅಭಿನಯಿಸದ್ದಾರೆ ಅಲ್ಲವೇ? ಎಂದು ತನ್ನ ಗೆಳತಿಯ ಬಳಿ ವಿಚಾರಿಸಿಕೊಂಡಿದ್ದಾರೆ.

ರಿಕ್ಕಿ ಸಿನಿಮಾದ ಬಿಡುಗಡೆ ಸಮಯದಲ್ಲಿ ಎಲ್ಲಾ ಚಿತ್ರಮಂದಿರಗಳು ಹೌಸ್‌ಫುಲ್ ಪ್ರದರ್ಶನ ಕಾಣುತಿದ್ದು ಸಿನನಿಮಾ ಮಗಿದ ಮೇಲೆ ರಕ್ಷಿತ್ ಮತ್ತು ಹರಿಪ್ರಿಯಾ ಹತ್ತಿರ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳುತ್ತಿದ್ದರೇ ಇತ್ತ ರಿಷಬ್ ಶೆಟ್ಟಿ ಅವರನ್ನು ಮಾತನಾಡಿಸುವವರ ಸಂಖ್ಯೆ ಕಮ್ಮಿ ಇತ್ತು. ಯಾಕೆಂದರೆ ಆಸಮಯದಲ್ಲಿ ರಿಷಬ್ ಅವರು ಅಷ್ಟು ಖ್ಯಾತರಾಗಿರಲಿಲ್ಲ ಹಾಗೂ ಸಿನಿಮಾ ಬಿಡುಗಡೆಯ ಯೋಚನೆಯಲ್ಲಿ ಗಡ್ಡವನ್ನು ಬಿಟ್ಟು ವಡ್ಡನಂತೆ ಕಾಣುತ್ತಿದ್ದರು.

ಆದರು ಕೆಲವೊಂದು ಪ್ರೇಕ್ಷಕರು ಇವರು ನಿದೇಶಕರು ಎಂದು ಗುರುತಿಸಿ ಮಾತನಾಡಸಿಲು ಬರತ್ತಿದ್ದರಂತೆ ಆ ಸಾಲಿನಲ್ಲಿ ಪ್ರಗತಿ ಕೂಡ ಒಬ್ಬರು. ಆದರೆ ಪ್ರಗತಿ ಅವರು ರಿಷಬ್ ಗೆ ಆಗಲೇ ಮದುವೆಯಾಗೋಗಿದೆ ಅಂದುಕೋಂಡಿದ್ದರಂತೆ. ಹೌದು ಸ್ನೇಹಿತರೊಡನೆ ರಿಷಬ್ ಅವರ ಬಳಿ ಬಂದ ಪ್ರಗತಿ ಪರ್ವಾಗಿಲ್ಲ ನಮ್ ಊರಿನವರೆಲ್ಲ ಶೈನ್ ಆಗುತ್ತಿರಾ ಎಂದು ಪ್ರಶಂಸೆಯ ಮಾತನಾಡಿದ್ದು ಎಲ್ಲೋ ನೋಡುತ್ತಿದ್ದ ರಿಷಬ್ ಅವರು ಈ ಮಾತನ್ನು ಕೇಳಿ ಪಟ್ ಅಂತಾ ಪ್ರಗತಿಯ ಕಡೆ ನೋಡಿದ್ದಾರೆ.

ಅವಾಗ್ಲೇ ನೋಡಿ ನಮ್ ರಿಷಬ್ ಅವರಿಗೆ ಲವ್ ಅಟ್ ಫಸ್ಟ್ ಸೈಟ್ ಆಗಿದ್ದು. ಪ್ರಗತಿಯವರ ಸ್ನೇಹಿತೆ ಅರ್ಪಿತಾ ಎನ್ನವವರು ಮಾತನಾಡುತ್ತಾ ಸಿನಿಮಾದಲ್ಲಿ ಪ್ರಗತಿ ಅವರಿಗೂ ಒಂದು ಅವಕಾಶ ಕೊಡಿ ಎಂದು ಕೇಳಿದ್ದು ಆಡಿಷನ್ ಅಟೆಂಡ್ ಮಾಡಿ ಎಂದು ಹೇಳಿ ರಿಷಬ್ ಮೆಟ್ಟಲು ಇಳಿಯುತ್ತಾ ಹೊರಡುತ್ತಿದ್ದರಂತೆ. ತದನಂತರ ಮನಸ್ಸಿನಲ್ಲಿ ಪ್ರಗತಿಯನ್ನು ಎಲ್ಲೋ ನೋಡಿರಬಹುದು ಎಂದು ಯೋಚಿಸುತ್ತಾ ಫೇಸ್‌ಬುಕ್ ಅಲ್ಲಿ ನೋಡಿರಬೇಕು ಅಂದುಕೊಂಡು ಹುಡುಕಾಟ ಶುರು ಮಾಡಿದ್ದಾರೆ.Kantara Box Office Collection Day 1: Positive WOM will catapult it to great  run at BO - JanBharat Times

ಸತತವಾಗಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದವರನೆಲ್ಲಾ ಹುಡುಕಲು ಪ್ರಾರಂಬಿಸಿದ ರಿಷಬ್ ರವರಿಗೆ ಹೇಗೋ ಪ್ರಗತಿಯ ಪೇಸ್‌ಬುಕ್ ಖಾತೆ ಸಿಕ್ಕೆದ್ದು ಹೀಗೆ ಸುಮಾರ ದಿನಗಳು ಇಬ್ಬರು ಪೇಸ್‌ಬುಕ್ ನಲ್ಲಿ ಮಾತುಕಥೆ ಶುರುಮಾಡಿದ್ದಾರೆ. ಹೀಗೇ ಕಿರಿಕ್ ಪಾರ್ಟಿ ರಿಲೀಸ್ ಸಮಯದಲ್ಲಿ ಪ್ರಗತಿ ಅವರು ಆಲ್ ದ ಬೆಸ್ಟ್ ಎಂದು ಮೇಸೇಜ್ ಮಾಡಿದ್ದರಂತೆ ತಕ್ಷಣ ರಿಷಬ್ ನಿಮ್ಮ ನಂಬರ್ ಕೊಡಿ ಎಂದು ಕೇಳಿದ್ದಾರೆ.

ದಿನ ಕಳೆದ ಮೇಲೆ ಒಬ್ಬರನೊಬ್ಬರು ನೋಡಬೇಕು ಎಂದು ಒಂದೆಡೆ ಮೀಟ್ ಆಗಿದ್ದು ಮೀಟ್ ಮಾಡಲು ರಿಷಬ್ ಕರೆದಾಗ ಪ್ರಗತಿ ಮೊದಲು ಅವರ ಬ್ಯಾಗ್‌ಗ್ರೌಂಡ್ ತಿಳಿದು ನಂತರ ಯೋಚಿಸಿ ಮೀಟ್ ಮಾಡಲು ಹೋದರಂತೆ. ನಂತರ ಇಬ್ಬರೂ ಪರಸ್ಪರ ಇಷ್ಟಪಟ್ಟು ಮದುವೆಯಾಗಬೇಕೆಂದು ಮಾತನಾಡಿದ್ದಾರೆ. ಆದರೆ ಪ್ರಗತಿ ಅವರ ಮನೆಯಲ್ಲಿ ಸಿನಿಮಾದವರಿಗೆ ಮದುವೆ ಮಾಡಿ ಕೊಡಲ್ಲ ಎಂದು ಹೇಳಿದ್ದು ಆದರೆ ರಿಷಬ್ ಅವರ ಬಗ್ಗೆ ಸರಿಯಾಗಿ ವಿಚಾರಿಸಿಕೊಂಡ ಪೋಷಕರ ತಮ್ಮ ಮಕ್ಕಳ ಆಸೆಯಂತೆ ಮದುವೆಯಾಗಲು ಒಪ್ಪಿದ್ದಾರೆ.

ಸದ್ಯ ಇದೀಗಕಾಂತಾರ ಸಿನಿಮಾದ ಖುಷಿಯಲ್ಲಿರುವ ರಿಷಬ್ ಶೆಟ್ಟಿ ಅವರು ಮಗಳ ಫೋಟೋ ಒಂದನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದು ಮಗಳು ನಗುವ ಫೋಟೋ ಅಪ್​ಲೋಡ್ ಮಾಡಿ ಕ್ಯಾಪ್ಶನ್ ಕೊಟ್ಟಿದ್ದಾರೆ. ಎಲ್ಲರಿಗೂ ನವರಾತ್ರಿಯ ಶುಭಾಶಯಗಳು. ನಾಡಹಬ್ಬಕ್ಕೆ ಕಾಂತಾರದ ಯಶಸ್ಸು ನಾಡಿನ ಜನರ ಪ್ರೀತಿ ಮತ್ತಷ್ಟು ಸಂಭ್ರಮವನ್ನು ತಂದಿವೆ.

ಇದಕ್ಕೆ ಕಲಶಪ್ರಾಯವಾಗಿ ಮಗಳು ರಾಧ್ಯಾಳ ಮುಗ್ಧ ನಗುವೂ ಜೊತೆಯಾಗಿದೆ ನಿಮ್ಮೆಲ್ಲರ ಹಾರೈಕೆಗಳಿರಲಿ ಎಂದು ರಿಷಬ್ ಬರೆದಿದ್ದಾರೆ. ಇನ್ನು ರಿಷಬ್ ಅವರ ಪತ್ನಿ ಇನ್​​ಸ್ಟಾಗ್ರಾಮ್​​ನಲ್ಲಿ ಫ್ಯಾಮಿಲಿ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇವರಿಗೆ ಮುದ್ದಾಗ ಮಗನೂ ಕೂಡ ಇದ್ದಾನೆ. ಸದ್ಯ ರಿಷಬ್ ಮಗಳಿಗೆ 7 ತಿಂಗಳು ತುಂಬಿದ್ದು ದೇವರ ಹೆಸರನ್ನೇ ಇಡುವುದಾಗಿ ಫೈನಲ್ ಮಾಡಿದ್ದಾರೆ ಈ ಖುಷಿಯಲ್ಲಿಯೇ ಫೊಟೋ ಶೇರ್ ಮಾಡಿದ್ದು ರಿಷಬ್ ಅವರು ಶೇರ್ ಮಾಡಿದ ಮಗಳ ಫೋಟೋಗೆ 4 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು 250ಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.