ತಿಭೆಗಳಿಗೆ ಅವಕಾಶ ಸಿಕ್ಕರೆ ಸಾಕು,ಸರಿಯಾಗಿ ಸದುಪಯೋಗ ಪಡಿಸಿಕೊಳ್ಳುತ್ತಾರೆ ಇವತ್ತಿನ ಜನರೇಶನ್ ಯುವಕ ಯುವತಿಯರು. ಇನ್ನು ಈ ಪ್ರತಿಭೆಗಳಿಗೆ ವೇದಿಕೆ ಎಂದರೆ ಅದುವೇ ಸೋಶಿಯಲ್ ಮೀಡಿಯಾಗಳು, ಅದೆಷ್ಟೋ ಪ್ರತಿಭೆಗಳ ಈ ಸೋಶಿಯಲ್ ಮೀಡಿಯಾದ ಮೂಲಕವೇ ಬೆಳಕಿಗೆ ಬಂದಿದೆ.
ಹಾಡುಗಳಿಗೆ ಲಿಪ್ ಸಿಂಕ್ ಮಾಡಿ ನಟಿಸುವ, ತುಂಬಾನೇ ಫೇಮಸ್ ಆಗಿರುವ ಹಾಡುಗಳಿಗೆ ಡಾನ್ಸ್ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಬಿಡುತ್ತಾರೆ.ಈ ಮೂಲಕ ನೋಡುಗರಿಂದ ಒಂದಷ್ಟು ಪ್ರೋತ್ಸಾಹವನ್ನು ಪಡೆಯುತ್ತಾ, ಟ್ಯಾಲೆಂಟ್ ಗೆ ತಾವಾಗಿ ವೇದಿಕೆ ಕಲ್ಪಿಸಿಕೊಳ್ಳುತ್ತಿದ್ದಾರೆ ಇಂದಿನ ಯುವಸಮೂಹ.
ಅದು ಮಾತ್ರವಲ್ಲದೇ ಮಕ್ಕಳು ಹಾಗೂ ಹಿರಿಯರು ಕೂಡ ಯಾರಿಗೆ ಕಡಿಮೆ ಎನ್ನುವಂತೆ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ.ಇನ್ನು ಕಾಲೇಜಿನ ಯುವಕ ಯುವತಿಯರು ಎಂದರೆ ಕೇಳಬೇಕೇ. ಎಲ್ಲದರಲ್ಲೂ ಹೊಸತನವನ್ನು ಹುಡುಕುವ ಇಂದಿನ ಯುವಸಮೂಹದವರದ್ದು.
ಇನ್ನು ಅಂಗೈಯಲ್ಲಿರುವ ಮೊಬೈಲ್ ಮೂಲಕ ಇಡೀ ಪ್ರಪಂಚವನ್ನು ಸುತ್ತಿ ಬರುವ ತಾಕತ್ತು ಇಂದಿನ ಜನರೇಶನ್ ಗೆ ಇದೆ. ಅದು ಮಾತ್ರವಲ್ಲದೇ ಇನ್ನು ಕಾಲೇಜಿನ ಬಿಡುವಿನ ವೇಳೆಯಲ್ಲಿ ಹಾಡಿಗೆ ಭರ್ಜರಿ ಡಾನ್ಸ್ ಮಾಡುವ ಮೂಲಕ ತಮ್ಮ ಟ್ಯಾಲೆಂಟ್ ನ್ನು ಹೊರ ಹಾಕುತ್ತಿರುತ್ತಾರೆ.ಇದೀಗ ಅದೇ ರೀತಿಯ ಡಾನ್ಸ್ ನೋಡಿ.