ಸಾಮಾಜಿಕ ಜಾಲತಾಣಗಳಲ್ಲಿ ಯಾರು ಯಾವಾಗ ಯಾವ ಪ್ರತಿಭೆ ವೈರಲ್ ಆಗುತ್ತದೆ ಎಂದು ಹೇಳೋಕಾಗಲ್ಲ. ಹೌದು ಭಾರತದಲ್ಲಿ ಸೋಶಿಯಲ್ ಮೀಡಿಯಾ ಆರಂಭವಾದ ದಿನಗಳಿಂದ ಹೆಚ್ಚು ಹೆಚ್ಚು ಪ್ರತಿಭೆಗಳು ದೇಶಕ್ಕೆ ಪರಿಚಯವಾದವು. ಅದರಲ್ಲೂ ಕನ್ನಡದ ಅನೇಕ ಮಂದಿ ಬೆಳಕಿಗೆ ಬಂದು ಸಿನೆಮಾ ಮತ್ತು ಧಾರಾವಾಹಿಗಳಲ್ಲಿ ನಟಿಸುವ ಅವಕಾಶಗಳನ್ನು ಪಡೆದರು.
ಭಾರತದಲ್ಲಿ ಪ್ರಸ್ತುತ ಹೆಚ್ಚು ಮುಂಚೂಣಿಯಲ್ಲಿರುವ ಅಪ್ಲಿಕೇಶನ್ ಗಳೆಂದರೆ ಫೇಸ್ಬುಕ್ ರಿಲ್ಸ್ ಇನ್ಸ್ಟಾಗ್ರಾಮ್ ಮೋಜ್ ಜೋಶ್ ಹೀಗೆ ಅಪ್ಲಿಕೇಶನ್ ಮೂಲಕ ಜನರು ಸಿನೆಮಾ ಹಾಡಿನ ತುಣುಕುಗಳಿಗೆ ಶಾರ್ಟ್ ಆಗಿಯೇ ಡಾನ್ಸ್ ಮಾಡಿ ಜನರನ್ನು ರಂಜಿಸುತ್ತಿದ್ದಾರೆ. ಈ ಮೂಲಕ ಸಾಕಷ್ಟು ಹಣ ಗಳಿಸುತ್ತಿದ್ದಾರೆ.ದೇಶದಲ್ಲಿ ಯಾವಾಗ ಟಿಕ್ ಟಾಕ್ ಎಂಬ ಅಪ್ಲಿಕೇಶನ್ ಸದ್ದು ಮಾಡಲು ಪ್ರಾರಂಭವಾಯಿತು ಅಂದಿನಿಂದ ಅದೆಷ್ಟೋ ಮಂದಿ ಸಾಮಾಜಿಕ ಜಾಲತಾಣದಲ್ಲಿ ಬಹಳ ಸದ್ದು ಮಾಡುತ್ತಿದ್ದಾರೆ.
ಟಿಕ್ ಟಾಕ್ ಮುಖಾಂತರವೇ ಸಾಕಷ್ಟು ಡ್ಯಾನ್ ಮಾಡಿ ಅಭಿಮಾನಿಗಳ ಮನಗೆದ್ದ ಪೋರಿಯರು ಇದೀಗ ಟಿಕ್ ಟಾಕ್ ನಂತರ ಇನ್ಸ್ಟಾಗ್ರಾಮ್ ಮೂಲಕ ರಿಲ್ಸ್ ಮಾಡುವ ಮೂಲಕ ಸಕತ್ ವೈರಲ್ ಆಗುತ್ತಿದ್ದಾರೆ. ಹೌದು ಸೋಶಿಯಲ್ ಮೀಡಿಯಾವು ಅನೇಕ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದ್ದು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿಲ್ಲದವರು ಬೆರಳಿನಿಕೆಯಷ್ಟು ಮಂದಿಯಾದರೂ ಈ ಸೋಶಿಯಲ್ ಮೀಡಿಯಾವನ್ನೇ ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ.
ಈಗಿನ ಜನರೇಶನ್ನವರು ಅದೇನೇ ಇದ್ದರೂ ಬಹುಬೇಗನೆ ಕಲಿತು ಕೊಂಡು ಬಿಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಮೂಲಕ ತಮ್ಮ ಟ್ಯಾಲೆಂಟ್ ಅನ್ನು ಪ್ರದರ್ಶಿಸಿದಾಗ ಸೆಲೆಬ್ರಿಟಿ ಪಟ್ಟವನ್ನು ಅಲಂಕರಿಸಲಾಗಿದೆ. ಕೆಲವರು ಸಿನಿ ಹಾಗೂ ಕಿರುತೆರೆಗೆ ಎಂಟ್ರಿ ಕೊಡಲು ಕಾರಣವೇ ಈ ಸಾಮಾಜಿಕ ಜಾಲತಾಣಗಳು ಎನ್ನಬಹುದು.
ಇದೇ ರೀತಿ ಹಿಂದಿಯಲ್ಲಿ ಒಬ್ಬರು ಮಹಿಳೆ ಬಹಳ ವೈರಲ್ ಆಗುತ್ತಿದ್ದಾರೆ.ಅವರ ವಿಡಿಯೋಗೆ ಕೇವಲ ಲಕ್ಷ ಅಲ್ಲ ಕೋಟಿ ಕೋಟಿ ವ್ಯೂಸ್ ಪಡೆದುಕೊಳ್ಳಿತ್ತಿದ್ದು ಇದೀಗ ಅವರು kabooterz ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಯಾರು ಈ ಮಹಿಳೆ ಅಂತೀರ? ಕೆಳಗಿನ ವಿಡಿಯೋ ನೋಡಿ.