ಸಾಮಾನ್ಯವಾಗಿ ನಟನೆ ಎಂಬುವಂತಹ ಕಲೆಯು ಎಲ್ಲರಿಗೂ ಒಲಿಯುವಂತದ್ದಲ್ಲ. ಹೌದು ಸಾಕಷ್ಟು ಜನ ಕಲೆಯನ್ನು ನಂಬಿ ತಮ್ಮ ಬದುಕನ್ನು ಕಟ್ಟಿಕೊಂಡು ಸದ್ಯ ಇದೀಗ ಸೆಲೆಬ್ರಿಟಿ ಪಟ್ಟವನ್ನು ಅಲಂಕರಿಸಿರುವಂತಹ ಸ್ಟಾರ್ ಕಲಾವಿದರು ನಮ್ಮ ಮಧ್ಯೆ ಇದ್ದಾರೆ. ಹೌದು ಅದರಂತೆ ಕಲೆಗೆ ಅಗೌರವ ಮಾಡಿ ಅದರಿಂದ ಕಷ್ಟ ಅನುಭವಿಸುತ್ತಿರುವಂತಹ ಜನರು ನಮ್ಮ ಸುತ್ತಮುತ್ತಲೇ ಇದ್ದಾರೆ.
ಈ ರೀತಿಯಾಗಿ ಕಲೆ ಎಂಬುದು ಯಾವುದೇ ದೇಹಕಾರ ಮೈಮಟ ಮತ್ತು ಚರ್ಮದ ಬಣ್ಣದ ಮೇಲೆ ನಿರ್ಧಾರವಾಗುವುದಿಲ್ಲ. ಹೌದು ಅದು ಒಬ್ಬ ಮನುಷ್ಯನ ಪ್ರತಿಭೆಗೆ ಅನುಗುಣವಾದದ್ದು ಆದರೆ ಸಿನಿಮಾ ರಂಗದಲ್ಲಿ ಕಲೆಯೊಂದಿಗೆ ಬ್ಯೂಟಿ ಕೂಡ ಚೆನ್ನಾಗಿರಬೇಕೆಂದು ಕುದಲುದಿರುವ ತಲೆಗೆ ಹೇರ್ ಫಿಕ್ಸಿಂಗ್ ಮತ್ತು ವಿಗ್ ಬಳಸುವ ಸ್ಟಾರ್ ಸೆಲೆಬ್ರಿಟಿಗಳು ಯಾರ್ಯಾರು ಎಂಬುದನ್ನು ನಾವಿಂದು ಈ ಲೇಖನಿಯ ಮುಖಾಂತರ ತಿಳಿಸಲಿದ್ದೇವೆ. ಆದ್ದರಿಂದ ಈ ಲೇಖನಿಯನ್ನು ಸಂಪೂರ್ಣವಾಗಿ ಓದಿ
ಇನ್ನು ಮೊದಲನೆಯದಾಗಿ ನಮ್ಮ ಕನ್ನಡ ಚಿತ್ರರಂಗದ ಎವರ್ ಗ್ರೀನ್ ನಟ ರಮೇಶ ಅರವಿಂದ್. ಹೌದು ಗೆಳೆಯರೇ ತಮ್ಮ ಅತ್ಯದ್ಭುತ ಅಭಿನಯದ ಮೂಲಕವಾಗಿ ಹಲವಾರು ದಶಕಗಳಿಂದ ಸಿನಿ ಕ್ಷೇತ್ರಕ್ಕೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ನಟ ರಮೇಶ್ ಅರವಿಂದ್ ಅವರು ತಮ್ಮದೇ ಆದ ವಿಶೇಷ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವಂತಹ ಪ್ರಖ್ಯಾತ ನಟರಾಗಿದ್ದಾರೆ.
ಇನ್ನು ಇವರ ಸರಳ ವ್ಯಕ್ತಿತ್ವ ಹಾಗೂ ಸ್ಪೂರ್ತಿದಾಯಕ ಮಾತುಗಳಿಗೆ ಅದೆಷ್ಟೋ ಮಹಿಳಾ ಅಭಿಮಾನಿಗಳು ಫಿದಾ ಆಗಿ ಹೋಗಿದ್ದು ರಮೇಶ್ ಅರವಿಂದ್ ಕೂಡ ತಮ್ಮ ಬೋಳು ತಲೆಗೆ ಹೇರ್ ಫಿಕ್ಸಿಂಗ್ ಮಾಡಿಸಿಕೊಂಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.ಇನ್ನು ಎರಡನೆಯದಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು. ಹೌದು ಅಭಿಮಾನಿಗಳ ಪಾಲಿನ ಡಿ ಬಾಸ್ ದಾಸ ದರ್ಶನ್ ಅವರಿಗೂ ಸಹ ತಮ್ಮ ಮುಂದೆಲೆಯ ಕೂದಲುಗಳು ಹುದಿರಿ ಹೋಗಿದ್ದು ಸಿನಿಮಾದಲ್ಲಿ ಬಹಳನೇ ಹ್ಯಾಂಡ್ಸಮ್ ಆಗಿ ಕಾಣುವ ಸಲುವಾಗಿ ದರ್ಶನವರು ಕೂಡ ವಿದೇಶದಲ್ಲಿ ಹೇರ್ ಫಿಕ್ಸಿಂಗ್ ಮಾಡಿಸಿಕೊಂಡಿರುವ ಮಾಹಿತಿ ಇತ್ತೀಚಿಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗಿತ್ತು.
ಇನ್ನು ಮೂರನೆಯದಾಗಿ ನಟ ರವಿಚಂದ್ರನ್ ತಮ್ಮ ಗುಂಗುರು ಕೂದಲಿನ ಮೂಲಕವೇ ಅದೆಷ್ಟೋ ಮಹಿಳಾ ಅಭಿಮಾನಿಗಳ ಮನಸ್ಸಿಗೆ ಬಾಣಬಿಟ್ಟಂತಹ ನಟ ರವಿಚಂದ್ರನ್ ಅವರು ಇಂದಿಗೂ ಕೂಡ ತಮ್ಮ ಒಳಗೆ ಇರುವಂತಹ ಅಪ್ರತಿಮ ಕಲಾವಿದನ ಮೂಲಕ ಸಿನಿಮಾ ಪ್ರೇಮಿಗಳಿಗೆ ಒಂದೊಳ್ಳೆ ಕಥಾಹಂದರವಿರುವಂತಹ ಸಿನಿಮಾದ ಮೂಲಕವಾಗಿ ಮನೋರಂಜನೆಯ ಮಹದೂಟವನ್ನು ಬಡಿಸುತ್ತಿದ್ದಾರೆ.
ಇನ್ನು ಇಂತಹ ಅದ್ಭುತ ಕಲಾವಿದರು ಕೂಡ ಕೂದಲು ಉದುರಿರುವ ಕಾರಣ ವಿಗ್ ಬಳಸುತ್ತಾರಂತೆ.
ಇನ್ನು ನಾಲ್ಕನೆಯದಾಗಿ ನಟ ಸುನಿಲ್ ರಾವ್ ರವರು. ಹೌದು ಎಕ್ಸ್ ಕ್ಯೂಸ್ ಮಿ ಸಿನಿಮಾದ ಮೂಲಕ ತಮ್ಮ ಹೆಸರನ್ನು ಗಂಧದಗುಡಿಯಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿರುವ ನಟ ಸುನಿಲ್ ರಾವ್ ಸದ್ಯ ಸಿನಿ ಕ್ಷೇತ್ರದಿಂದ ದೂರಾಗಿದ್ದು ಚೆನ್ನಾಗಿ ಕಾಣುವ ಸಲುವಾಗಿ ತಮ್ಮ
ಉದರಿರುವ ಕೂದಲಿನ ಜಾಗದಲ್ಲಿ ಹೇರ್ ಫಿಕ್ಸಿಂಗ್ ಮಾಡಿಸಿಕೊಂಡಿದ್ದಾರೆ.