ಕೇವಲ ಕನ್ನಡ ಚಿತ್ರರಂಗದಲ್ಲಿಮಾತ್ರ ತೆರೆಕಂಡು ಸೂಪರ್ ಯಶಸ್ವಿ ಕಂಡ ಬಳಿಕ ಇದೀಗ ತೆಲುಗು ಹಾಗೂ ಹಿಂದಿ ಬಾಷೆಗಳಿಗೂ ಡಬ್ ಆಗಿ ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ಕಾಂತಾರ ಸಿನಿಮಾ ಭಾರತ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಮುರಿಯುವ ಸೂಚನೆ ನೀಡಿಬಿಟ್ಟಿದೆ.
ಇನ್ನು ಸಿನಿಮಾದಲ್ಲಿ ನಾಯಕಿಯ ಲೀಲಾ ಪಾತ್ರ ಕೂಡ ಜನರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದ್ದು ಇದೀಗ ಚಿತ್ರದ ನಾಯಕಿ ಕಾಂತರ ಸಿನಿಮಾ ಸೂಪರ್ ಹಿಟ್ ಆದ್ಮೇಲೆ ಅವರಿಗೆ ಡಿಮ್ಯಾಂಡ್ ಕೂಡ ಹೆಚ್ಚಾಗಿದೆ ಎನ್ನಬಹುದು.
ಹೌದು ರಿಷಬ್ ಶೆಟ್ಟಿಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸಿದ್ದು ಇಬ್ಬರ ಕೆಮಿಸ್ಟ್ರಿ ಚೆನ್ನಾಗಿಯೇ ತೆರೆಯಮೇಲೆ ಮೂಡಿಬಂದಿದೆ. ಫಾರೆಸ್ಟ್ ಗಾರ್ಡ್ ಆಗಿ ಸಪ್ತಮಿ ಗೌಡ ರವರು ಕಾಣಿಸಿಕೊಂಡಿದ್ದು ಅವರ ನಟನೆಗೆ ಅಭಿಮಾನಿಗಳು ಬಹಳಾನೇ ಮೆಚ್ಚುಗೆ ಸೂಚಿಸಿದ್ದಾರೆ.
ಕರಾವಳಿ ಸಂಸ್ಕೃತಿಯನ್ನು ಹೊತ್ತು ತಂದ ಕಾಂತಾರ ಸಿನಿಮಾ ಸೂಪರ್ ಹಿಟ್ ಆಗಿದ್ದು ರಿಷಬ್ ಶೆಟ್ಟಿ ಅವರ ನೂತನ ಶೈಲಿಯ ಚಿತ್ರಕಥೆ ಮತ್ತು ನಟನೆಗೆ ಪ್ರೇಕ್ಷಕರು ಮನಸೋತಿದ್ದು ಕೇವಲ ಕರ್ನಾಟಕ ಮಾತ್ರವಲ್ಲದೇ ಇತರ ರಾಜ್ಯಗಳಲ್ಲೂ ಕೂಡ ಕಾಂತಾರ ಚಿತ್ರದ ಮೆಚ್ಚುಗೆಯ ಮಾತುಗಳು ವ್ಯಕ್ತವಾಗಿದ್ದು.
ಇದನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದರೆ ಎಲ್ಲಾ ಭಾಷೆಯ ಪ್ರೇಕ್ಷಕರು ಕೂಡ ಚಿತ್ರವನ್ನು ಅನುಭವಿಸಿ ನೋಡುತ್ತಿದ್ದರು ಎನ್ನುವುದು ಹಲವರ ಅಭಿಪ್ರಾಯವಾಗಿದೆ. ಇದೀಗ ಈ ಚಿತ್ರದ ನಟಿ ಸಪ್ತಮಿ ಗೌಡ ಮಾಡಿರುವ ಹೊಸ ಡಾನ್ಸ್ ವಿಡಿಯೋ ನೋಡಿ.