ನಮ್ಮ ಸ್ಯಾಂಡಲ್ ವುಡ್ ನ (Sandalwood) ಉತ್ತಮ ನಟಿಯರಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ (Radhika Kumaraswamy) ಕೂಡ ಒಬ್ಬರಾಗಿದ್ದು ತಮ್ಮ ಉತ್ತಮ ಅಭಿನಯ ಮತ್ತು ಗ್ಲಾಮರ್ ನ ಮೂಲಕ ನಟಿ ರಾಧಿಕಾ ರವರು ಒಂದು ಕಾಲದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಸಂಪಾಂದಿಸಿಕೊಂಡಿದ್ದರು ಎನ್ನಬಹುದು. ಹೌದು ಕನ್ನಡದ (Kannada) ಜೊತೆಗೆ ನಟಿ ರಾಧಿಕಾ ತಮಿಳು (Tamil) ಸಿನಿಮಾರಂಗದಲ್ಲಿ ಸಹ ಸಕ್ರಿಯರಾಗಿದ್ದು ಟಾಪ್ ಲಿಸ್ಟ್ ನಲ್ಲಿ ಇದ್ದರು. ಇನ್ನು ನಟಿ ಕೆಲವು ವರ್ಷಗಳಿಂದ ಸಿನಿಮಾರಂಗದಿಂದ ದೂರ ಉಳಿದುಬಿಟ್ಟಿದ್ದು ಆದರೆ ಇದೀಗ ನಟಿ ಮತ್ತೆ ಸಿನಿಮಾರಂಗಕ್ಕೆ ಕಮ್ ಬ್ಯಾಕ್(Come Back) ಮಾಡಿ ಅವರ ಅಭಿಮಾನಿಗಳಿಗೆ ಸಂತಸ ತಂದುಕೊಟ್ಟಿದ್ದಾರೆ.
ಇನ್ನು ನಟಿ ರಾಧಿಕಾ ಕುಮಾರಸ್ವಾಮಿ ಸಿನಿಮಾರಂಗಕ್ಕೆ ಉತ್ತಮ ನಟಿಯಾಗಿರುವ ಸಮಯದಲ್ಲೆ ಜೆಡಿಎಸ್(JDS) ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ(HD Kumaraswamy) ಅವರನ್ನು ಮದುವೆಯಾದರು. ಈ ವಿಷಯ ಹಲವು ದಿನಗಳವರೆಗೂ ಗೌಪ್ಯವಾಗಿದ್ದು ಆದರೆ ಈ ಬಗ್ಗೆ ನಟಿ ರಾಧಿಕಾ ಕುಮಾರಸ್ವಾಮಿ ಸ್ವತಃ ಸ್ಪಷ್ಟನೆ ನೀಡಿದ್ದರು. ನಾನು ಹಾಗೂ ಕುಮಾರಸ್ವಾಮಿ ಇಬ್ಬರೂ ಮದುವೆಯಾಗಿದ್ದೇವೆ ನಮಗೆ ಒಂದು ಮಗಳು ಕೂಡ ಇದ್ದಾಳೆ ಎಂದು ನಟಿ ಮಾದ್ಯಮಗಳಲ್ಲಿ(Media) ಅಧಿಕೃತವಾಗಿ ಹೇಳಿದ್ದರು. ಈ ಹೇಳಿಕೆಯ ನಂತರ ಇಬ್ಬರೂ ಸಾಕಷ್ಟು ಬಾರಿ ಸಾಮಾಜಿಕ ಜಾಲತಾಣದಲ್ಲಿ (Social Media) ಸುದ್ದಿಯಾಗಿದ್ದರು.
ಬಳಿಕ ನಟಿ ರಾಧಿಕಾ ಹಾಗೂ ಕುಮಾರಸ್ವಾಮಿ ನಡುವೆ ಬಿರುಕು ಮೂಡಿ ಇಬ್ಬರೂ ಬೆರೆಯಾಗಿದ್ದಾರೆ ಎನ್ನುವ ವಿಚಾರ ಸಹ ಸೋಷಿಯಲ್ ಮಿಡಿಯಾದಲ್ಲಿ ಸಕತ್ ಸದ್ದು ಮಾಡಿದ್ದು ಕುಮಾರಸ್ವಾಮಿ ಅವರ ಮೊದಲ ಹೆಂಡತಿ ಅನಿತಾ ಹಾಗೂ ಅವರ ಮಗ ನಿಖಿಲ್ ಇಬ್ಬರೂ ಕುಮಾರಸ್ವಾಮಿ ಅವರಿಗೆ ರಾಧಿಕಾ ಅವರಿಗೆ ಡೈವೋರ್ಸ್ ನೀಡುವಂತೆ ಸಲಹೆ ನೀಡಿದ್ದರು. ಬಳಿಕ ಮಗನ ಮಾತುಗಳನ್ನು ಕೇಳಿ ಕುಮಾರಸ್ವಾಮಿ ಅವರು ರಾಧಿಕಾ ಅವರಿಂದ ದೂರವಾದರೂ ಎನ್ನುವ ಸುದ್ದಿಗಳು ಇಗ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗಿದ್ದು ಇದೀಗ ಮತ್ತೊಮ್ಮೆ ಕುಮಾರಸ್ವಾಮಿ ಹಾಗೂ ರಾಧಿಕಾ ಇಬ್ಬರೂ ಸುದ್ದಿಯಾಗಿದ್ದಾರೆ.
ಹೌದು ಕಳೆದ ವರುಷ ನಟಿ ರಾಧಿಕಾ ನಾನು ಮತ್ತೆ ಕುಮಾರಸ್ವಾಮಿ ಇಬ್ಬರೂ ಬೇರೆಯಾಗಿಲ್ಲ ನಮ್ಮಿಬ್ಬರ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿರುತ್ತದ್ದು ಅದಕ್ಕೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಈಗಲೂ ಕೂಫ ರಾಧಿಕಾ ಕುಮಾರಸ್ವಾಮಿ ಆಗಿದ್ದು ಮುಂದೇನು ಈ ಹೆಸರು ನನ್ನ ಜೊತೆಗೆ ಇರುತ್ತದೆ ಎಂದಿದ್ದಾರೆ. ಇದೀಗ ಈ ಮಾತುಗಳು ಸೋಷಿಯಲ್ ಮಿಡಿಯಾದಲ್ಲಿ ಬಾರಿ ವೈರಲ್ ಆಗುತ್ತದೆ.
ಇನ್ನು ಕನ್ನಡ ಚಿತ್ರರಂಗ ಕಂಡ ಎವರ್ ಗ್ರೀನ್ ನಟಿಯರಲ್ಲಿ ರಾಧಿಕಾ ಕುಮಾರಸ್ವಾಮಿ ಸಹ ಒಬ್ಬರಾಗಿದ್ದು ಇವರಿಗೆ ಈಗ ವಯಸ್ಸು 35 ಆಗಿದ್ದರು ಸಹ ಈಗಲೂ ಮದುವೆಯಾಗದ ಚಿಕ್ಕ ಹುಡುಗಿಯ ಹಾಗೆ ಕಾಣಿಸುತ್ತಾರೆ ರಾಧಿಕಾ ಕುಮಾರಸ್ವಾಮಿಯವರು. ಹೌದು 2002ರಲ್ಲಿ ತೆರೆಕಂಡ ನಿನಗಾಗಿ (Ninagagi) ಸಿನಿಮಾ ಮೂಲಕ ರಾಧಿಕಾ ಕುಮಾರಸ್ವಾಮಿ ಹಾಗೂ ನಟ ವಿಜಯ್ ರಾಘವೇಂದ್ರ (Vijay Ragavendra) ಇಬ್ಬರು ಸಹ ಚಂದನವನಕ್ಕೆ ನಾಯಕ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದು ಮೊದಲ ಸಿನಿಮಾ ಸೂಪರ್ ಹಿಟ್ ಆದ ನಂತರ ರಾಧಿಕಾ ಅವರಿಗೆ ಹೆಚ್ಚಿನ ಸಿನಿಮಾ ಅವಕಾಶಗಳು ಸಿಗಲು ಶುರುವಾಯಿತು.
ಕನ್ನಡದ ಎಲ್ಲಾ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡರು ರಾಧಿಕಾ ಕುಮಾರಸ್ವಾಮಿ ರವರು ಕನ್ನಡ ಮತ್ತು ತಮಿಳು ಎರಡು ಚಿತ್ರರಂಗದಲ್ಲಿ ಬ್ಯುಸಿಯಾದರು. ಇನ್ನು ಕೆಲವು ವರ್ಷಗಳ ಕಾಲ ಚಿತ್ರರಂಗವನ್ನು ಆಳಿದ ಬಳಿಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಜೊತೆ ಮದುವೆಯಾದರು ರಾಧಿಕಾ. ಹೌದು ಈ ದಂಪತಿಗೆ ಶಮಿಕಾ ಹೆಸರಿನ ಒಂದು ಮುದ್ದಾದ ಮಗು ಇದೆ. ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು ರಾಧಿಕಾ ಹಾಗೂ ಕುಮಾರಸ್ವಾಮಿಯವರು ಮದುವೆಯಾಗಿದ್ದರು ಎಂಬುದಕ್ಕೆ ಪ್ರೂಫ್ ಇಲ್ಲಿದೆ ನೋಡಿ.