ವಾರ್ತಾ ಮಂಜರಿ
Trending Stories, Viral News, Gossips & Everything in Kannada

ದಾರಿಗೆ ಅಡ್ಡಲಾಗಿ ಮಲಗಿದ್ದ ದೈತ್ಯ ಹೆಬ್ಬಾವು…ನೋಡಿ ಚಿಂದಿ ವಿಡಿಯೋ

529

ಭಯಕ್ಕು ಮತ್ತು ಹಾವುಗಳಿಗೂ ಬಹಳ ಹತ್ತಿರದ ಸಂಬಂಧವಿದೆ ಎಂದು ಹೇಳಿದರೆ ಖಂಡಿತ ತಪ್ಪಾಗಲಾರದು. ಕೈ ಕಾಲುಗಳಿಂದ ಹಾವುಗಳು ತಮ್ಮ ಆತ್ಮರಕ್ಷಣೆ ಮತ್ತು ಆಹಾರಕ್ಕೊಸ್ಕರ ಮಾತ್ರ ಬೇರೆ ಜೀವಿಗಳನ್ನು ಕಚ್ಚುತ್ತದೆ. ಆದರೆ ಮಾತ್ರ ಈ ರೀತಿಯಾದ ಅಪಾಯಕಾರಿ ಹಾವುಗಳು ಕಚ್ಚಿದಾಗ ಅದರ ಪರಿಣಾಮವು ಕೂಡ ಬಹಳ ವಿಪರೀತವಾಗಿಯೇ ಇರುತ್ತದೆ. ಹೌದು ಇದೇ ಕಾರಣದಿಂದಲೇ ಅನಿಸುತ್ತದೆ ಹಾವುಗಳನ್ನು ಮಾನವ ಜೀವಿಗಳು ಯಮನಿಗೆ ಹೋಲಿಸುವುದು.

ಅನೇಕ ಕಡೆ ನೀವು ಕೇಳಿರಬಹುದು ಹಾವು ಕಚ್ಚಿ ಇಹಲೋಕ ತ್ಯಜಿಸುವವರಿಗಿಂತ ಅದನ್ನು ನೋಡಿದ ಭಯಬೀತರಾಗಿ ಅಗಲಿರುವವರೇ ಹೆಚ್ಚಾಗಿ ಕಂಡುಬರುತ್ತಾರೆ. ಹಾವು ಮತ್ತು ಅಗಲಿಕೆ ಜೋಡಿ ಪದವಾಗಿರುವ ಕಾರಣ ಮಾನವರಿಗೆ ಅದನ್ನು ಕಂಡರೆ ಸಾಕು ಅದರ ಕತೆ ಮುಗಿಸೋಣ ಎಂದು ಪ್ರಾಣ ತೆಗೆಯಲು ಕೂಡ ಮುಂದಾಗುತ್ತಾರೆ. ಹೀಗೆ ಮಾನವ ಜೀವಿಯ ಭಯಕ್ಕೆ ತುತ್ತಾಗಿ ಆಲುವ ನಿರುಪರಾಧಿ ಹಾವುಗಳ ಸಂಖ್ಯೆಯೇ ಬಹಳ ಅಧಿಕವಿದೆ.

ಇನ್ನು ಕೆಲವೊಂದು ಹಾವಿಗಳನ್ನು ನೋಡಿದರೆ ಪ್ರಪಂಚದ ಸಕಲ ಜೀವಿಗಳು ಸಹ ಭಯಬೀತಿಯಿಂದ ನಡುಗುವುದು ಸಾಮನ್ಯ. ಅಂತೆಯೇ ಅನಕೊಂಡ ಎಂಬ ಹಾವು ಪ್ರಪಂಚದ ಅತೀ ದೊಡ್ಡ ಹಾವಾಗಿದ್ದು ಈ ಹಾವುಗಳು ಎಷ್ಟು ದೊದ್ಡಾದಾಗಿತ್ತೆ ಎಂದರೆ ಅನಕೊಂಡ ಹಾವಿಗೆ ಅನಕೊಂಡವೇ ಸಾಟಿ ಎಂಬುವಷ್ಟು. ಹೌದು ಈ ಹಾವಿನ ಗಾತ್ರ ಬರೋಬ್ಬರಿ 300 ಕೆಜೆ ಯಷ್ಟದಿದ್ದು 5 ಮನುಷ್ಯರ ಬಲವನ್ನು ಈ ಹಾವು ಹೊಂದಿರುತ್ತದೆ.

ಅನುಕುಂಡ ಹಾವು ಹೆಬ್ಬಾವಿನ ಜಾತಿಗೆ ಸೇರುತ್ತದೆ. ಹೌದು ಹೆಬ್ಬಾವು ಕೂಡ ಅನಕುಂಡದಷ್ಟೆ ಉದ್ದವಿರುತ್ತದೆ. ಇನ್ನು ಆಕಾರದಲ್ಲಿ ಅನಕುಂಡ ಹಾವೇ ದಪ್ಪ. ಪ್ರಂಪಚದಲ್ಲಿರುವ ಯಾವ ಹಾವು ಕೂಡ ಅನಕುಂಡದಷ್ಟು ದಪ್ಪವಿರಲು ಸಾಧ್ಯವೇ ಇಲ್ಲ.ಇನ್ನು ಇದರ ಆಹಾರ ಪದ್ಧಿತಿಯೂ ಕೂಡ ಬಹಳ ವಿಭಿನ್ನವಾಗಿರುತ್ತದೆ. ಹಸಿದಾಗ ಮಾತ್ರ ಭೇಟೆಯಾಡುವ ಈ ಅನುಕುಂಡ ಸಿಕ್ಕ ಸಿಕ್ಕ ಬೇಟೇಯನ್ನು ಎಂದಿಗೂ ಕೂಡ ಬಿಡುವುದಿಲ್ಲ.

ಇನ್ನು ಈ ಹಾವುಗಳು ಹಸಿದಾಗ ಮಾತ್ರ ಬೇಟೆಯಾಡುತ್ತದೆ. ಹ ಹೊಟ್ಟೆ ತುಂಬಿದಾಗ ಅದರ ಪಾಡಿಗೆ ಅದು ವಿಶ್ರಮಿಸಿ ಕೊಳ್ಳುತ್ತದೆ. ಮರಗಳಲ್ಲಿ ವಾಸಿಸುವ ಈ ಹೆಬ್ಬಾವುಗಳು ಹಸಿವಿದ್ದರೆ ಮಾತ್ರ ಬೇಟೆಯಾಡುತ್ತವೆ. ಇನ್ನು ಒಮ್ಮೆ ಬೇಟೆಯಾಡಿದರೆ ಆ ಬೇಟೆ ತನ್ನ ಉದರದಲ್ಲಿ ಕರಗುವವರೆಗೂ ಬೇರೆ ಯಾವ ಪ್ರಾಣಿಗಳ ಮೇಲೂ ಆಕ್ರಮಣ ಮಾಡುವುದಿಲ್ಲ.

ಜಲ ಹಾಗೂ ನೆಲದಲ್ಲಿ ವಾಸಿಸುವ ಎಲ್ಲಾ ಪ್ರಾಣಿಗಳ ಮೇಲೂ ಬೀಕರವಾದ ಆಕ್ರಮಣ ಮಾಡುವ ಹೆಬ್ಬಾವಿನಿಂದ ತಪ್ಪಸಿಕೊಳ್ಳುವುದು ಕಷ್ಟ ಸಾಧ್ಯ. ಭೇಟೆಯಾಡಿದ ಹಾವುಗಳು ವಿಶ್ರಮಿಸುವುದನ್ನು ನೋಡಿದರೆ ನಿಜವಾಗಲೂ ಇದು ಬದುಕಿದಿಯಾ ಅನಿಸುತ್ತದೆ. ಶಾಕ್ ಆಗುತ್ತಿದ್ದಿಯಾ? ಕೆಳಗಿನ ವಿಡಿಯೋ ನೋಡಿ.