ವಾರ್ತಾ ಮಂಜರಿ
Trending Stories, Viral News, Gossips & Everything in Kannada

ರಾತ್ರಿ ಹೊತ್ತು ಸಿಟಿಯಲ್ಲಿ ಕಾಣಿಸಿಕೊಂಡ ಸಿಂಹ…ನೋಡಿ ಚಿಂದಿ ವಿಡಿಯೋ

32,928

Lion attack in Man at Joshipura Junagadh City | Night Vision CCTV Camera.: ಈ ಅರಣ್ಯ ಎಂಬುದು ಒಂದು ಅದ್ಭುತವಾದಂತಹ ಜಗತ್ತು ಎನ್ನಬಹುದು. ವನ್ಯಲೋಕದಲ್ಲಿ ಹಲವಾರು ಅಚ್ಚರಿಗಳಿದ್ದು ಇಲ್ಲಿರುವಂತಹ ಕೆಲ ಪ್ರಾಣಿಗಳ ಶಕ್ತಿ ಸಾಮರ್ಥ್ಯ ಒಂದು ಕ್ಷಣ ಎಲ್ಲರಲ್ಲೂ ಕೂಡ ದಿಗ್ಭ್ರಮೆ ಮೂಡಿಸುವುದಂತು ಸತ್ಯ. ಈ ರೀತಿಯ ಅನೇಕ ವಿಡಿಯೋಗಳು ಆಗಾಗ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇದು ಕೂಡ ಅಂತಹದ್ದೇ ಒಂದು ವಿಡಿಯೋ. ಹೌದು ಈ ವಿಡಿಯೋ ನೋಡಿದರೆ ನಿಜಕ್ಕೂ ನೀವು ಅಚ್ಚರಿಯಾಗುತೀರಿ.

ಸಾಮಾನ್ಯವಾಗಿ ಚಿರತೆಗಳು ಬೇಟೆಯಲ್ಲಿ ಮಾಸ್ಟರ್‌ಗಳಾಗಿದ್ದು ಹೊಂಚು ಹಾಕಿ ದಾಳಿ ಮಾಡುವುದರಲ್ಲಿ ಚಿರತೆಗಳು ಪರಿಣತ ಪ್ರಾಣಿಗಳು ಅಂತಾನೇ ಹೇಳಬಹುದು. ಇಂತಹ ಚಿರತೆಗಳು ಒಮ್ಮೊಮ್ಮೆ ಕಾಡು ಬಿಟ್ಟು ನಾಡಿನತ್ತ ಬೇಟೆಗೆ ಬರುತ್ತವೆ. ಹೌದು ಮನೆಯ ಅಂಗಳಕ್ಕೇ ನುಗ್ಗುವ ಚಿರತೆಗಳು ಕೆಲವೊಮ್ಮೆ ದನ ಶ್ವಾನ ಬೆಕ್ಕುಗಳನ್ನು ಹಿಡಿದು ತಿನ್ನುತ್ತವೆ. ಈ ರೀತಿಯಾಗಿ ಅನೇಕ ವಿಡಿಯೋಗಳು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಿ ಅವುಗಳಲ್ಲಿ ಕೆಲವು ವಿಡಿಯೋಗಳು ಎದೆಯನ್ನೇ ಧಗ್ ಎನಿಸುತ್ತವೆ. ಇದು ಕೂಡಾ ಅಂತಹದ್ದೇ ಒಂದು ವಿಡಿಯೋ.

ರಾಜ್ಯದಲ್ಲಿ ವನ್ಯಮೃಗ-ಮಾನವ ಸಂಘರ್ಷ ಹೊಸತೆನಲ್ಲವಾದರೂ ಕೂಡ ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ನಾಡಿಗೆ ಲಗ್ಗೆ ಇಡುವ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದೆ. ಅದರಲ್ಲೂ ಸಹ ಈ ಹಿಂದೆ ಲಾಕ್​ಡೌನ್ ಜಾರಿಗೊಂಡ ಬಳಿಕ ಪ್ರಮುಖ ಹೆದ್ದಾರಿಗಳು ಹಾಗೂ ಅರಣ್ಯ ಪ್ರದೇಶಗಳಲ್ಲಿ ಹಾದುಹೋಗುವ ರಸ್ತೆಗಳಲ್ಲಿ ವಾಹನಗಳ ಓಡಾಟ ವಿರಳಗೊಂಡಿದ್ದರಿಂದ ಪ್ರಾಣಿಗಳು ಸ್ವಚ್ಛಂದವಾಗಿ ಹಳ್ಳಿಗಳ ಅಂಚಿನಲ್ಲೇ ವಿಹರಿಸುತ್ತಿವೆ.

ಹೌದು ಜೊತೆಗೆ ಜೀವಹಾನಿ ಬೆಳೆನಾಶ ಹಾಗೂ ಸಾಕುಪ್ರಾಣಿಗಳ ಮೇಲಿನ ದಾಳಿಯೂ ಹೆಚ್ಚಾಗಿರುವುದು ಸಂಕಷ್ಟಕ್ಕೀಡುಮಾಡಿದೆ. ಕಾಡು ನಾಶದಿಂದಗಾಗಿ ಕಾಡು ಪ್ರಾಣಿಗಳು ಸದ್ಯ ಇದೀಗ ನಾಡಿನತ್ತ ದಾಂಗುಡಿ ಇಡುತ್ತಿದ್ದು ಇದು ಕರ್ನಾಟಕವೊಂದರ ಸಮಸ್ಯೆಯೂ ಅಲ್ಲ ದೇಶದ ಬಹುತೇಕ ರಾಜ್ಯಗಳಲ್ಲಿ ವನ್ಯಮೃಗಗಳು ನಾಡಿಗೆ ದಾಳಿ ಮಾಡಿ ಸಂಕಷ್ಟ ತರುತ್ತಿವೆ. ಇತ್ತೀಚೆಗೆ ಮಂಡ್ಯ- ಹಾಸನ ಸುತ್ತಮುತ್ತ ಚಿರತೆ ಹಾವಳಿ ಜಾಸ್ತಿಯಾಗಿದೆ.

ಹೌದು ಕಾಡಿನಂಚಿನ ಜನರಿಗೆ ಕಾಟ ಕೊಡುತ್ತಿದ್ದ ಕೆಳ ವ್ಯಾಘ್ರಗಳು ಇದೀಗ ಪಟ್ಟಣದತ್ತ ಆಹಾರ ಅರಸಿಕೊಂಡು ಬರತೊಡಗಿದ್ದು ಸಾಕುನಾಯಿಗಳ ಮೇಲೆ ದಾಳಿ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. ವ್ಯಾಪಕವಾಗುತ್ತಿರುವ ಕಾಡಿನ ಹನನದಿಂದ ಮಾನವ ಮತ್ತು ವನ್ಯ ಜೀವಿಗಳ ನಡುವಿನ ಸಂಘರ್ಷ ದಿನೇ ದಿನೇ ಹೆಚ್ಚಾಗುತ್ತಿದ್ದು ಅರಣ್ಯದಲ್ಲಿ ನೀರಿನ ಮೂಲ ಹಾಗೂ ಆಹಾರವನ್ನು ಕಳೆದುಕೊಂಡ ಪ್ರಾಣಿಗಳು ವಿಧಿಯಿಲ್ಲದೆ ನಾಡಿನತ್ತ ಆಗಮಿಸುತ್ತಿವೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿಗೆ ವಿಡಿಯೋವೊಂದು ವೈರಲ್ ಆಗಿದ್ದು ಗುಜರಾತಿನ ಅಮೇಲಿಯಲ್ಲಿ ಚಿರತೆಯೊಂದು ಮನೆಯ ಅಂಗಳಕ್ಕೆ ನುಗ್ಗಿದ್ದು ಪ್ರೀತಿಯ ಸಾಕು ನಾಯಿಯನ್ನು ಹೊತ್ತೊಯುತ್ತಿರುವ ಘಟನೆ ಸಿಸಿ ಕ್ಯಮೆರಾದಲ್ಲಿ ಸೆರೆಯಾಗಿದ್ದು ನೋಡುಗರನ್ನು ಬೆಚ್ಚಿ ಬೀಳಿಸಿತ್ತು.

ತನ್ನ ಇರುವಿಕೆಯ ಸುಳಿವನ್ನೇ ನಾಯಿಗೆ ನೀಡದ ಚಿರತೆ ಪ್ರತಿ ಹೆಜ್ಜೆಯನ್ನು ಕೂಡ ಲೆಕ್ಕಾಚಾರ ಮಾಡಿ ಬಹಳ ನಾಜೂಕಾಗಿ ಬೇಟೆಯಾಡಿತ್ತು. ಇದಿಷ್ಟು ಕೂಡ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ನೆಟ್ಟಿಗರು ಸಾಕು ನಾತಯಿಯನ್ನು ಮನೆಯೊಳಗೆ ಇಟ್ಟುಕೊಳ್ಳಲಾಗದೇ ಹೋಯಿತೆ ಎಂದು ಬೇಸರವನ್ನು ವ್ಯಕ್ತಪಡಿಸುತ್ತಿದ್ದರು. ಸದ್ಯ ಇದೀಗ ಸಿಂಹವೊಂದು ನಾಡಿಗೆ ನುಗ್ಗಿದ್ದು ಮನುಷ್ಯನ ಮೇಲೆಯೇ ಯಾವ ರೀತಿ ದಾಳಿ ಮಾಡಿದೆ ನೀವೆ ನೋಡಿ.