ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಡಿಬಾಸ್ ಖರೀದಿಸಿದ ಹೊಸ ಕಾರಿನ ಬೆಲೆ ಎಷ್ಟು ಕೇಳಿದ ರಚಿತಾರಾಮ್…ಎಷ್ಟು ಗೊತ್ತಾ ಚಿಂದಿ

5,950

ಸಾಮಾನ್ಯವಾಗಿ ಸೆಲೆಬ್ರಿಟಿಗಳಿಗೆ ಏನಾದರೂ ಒಂದು ರೀತಿಯ ಹವ್ಯಾಸ ಇದ್ದೇ ಇರುತ್ತದೆ. ಸಿನಿಮಾ‌ ನಟನೆಯ ಹುಚ್ಚಿನ ಜೊತೆಗೆ ಇತರೆ ಹವ್ಯಾಸಗಳನ್ನು ಕೂಡ ಬೆಳೆಸಿಕೊಂಡಿರುತ್ತಾರೆ. ಹೆಚ್ಚಿನ‌ ಸೆಲೆಬ್ರಿಟಿಗಳಿಗೆ ಇರುವ ದೊಡ್ಡ ಕ್ರೇಜ್ ಅಂದರೆ ಅದು ಮಾರುಕಟ್ಟೆಗೆ ಬರುವ ಹೊಸ ಹೊಸ ಗಾಡಿಗಳನ್ನು ಖರೀದಿ ಮಾಡುವುದು. ಹೌದು ಅನೇಕ ನಟ‌ ನಟಿಯರು ತಮ್ಮ‌‌ ಮನೆಯಲ್ಲಿ ಒಂದು ರೀತಿ ವಾಹನಗಳ ಶೋ ರೂಂ ಅನ್ನೇ ಮಾಡಿರುತ್ತಾರೆ ಎನ್ನಬಹುದು. ಇನ್ನು ಕೆಲವರಿಗೆ ಬೈಕ್‌ ಕ್ರೇಜ್ ಇದ್ದರೆ ಇನ್ನು ಕೆಲವರಿಗೆ ಕಾರಿನ ಕ್ರೇಜ್ ಬಹಳ ಇರುತ್ತದೆ.

ಸದ್ಯ ಇದೀಗ ಸ್ಯಾಂಡಲ್ ವುಡ್ ನಲ್ಲಿ ಕ್ರೇಜ್ ಇರುವ ನಟರಲ್ಲಿ‌ ಮೊದಲನೆ ಹೆಸರು ಬರುವುದೇ ಚಾಲೆಂಜಿಂಗ್ ಸ್ಟಾರ್ ‌ದರ್ಶನ್ ಅವರದ್ದು. ನಟ ದರ್ಶನ್ ಅವರಿಗೆ ಇರುವ ಅನೇಕ ಹವ್ಯಾಸಗಳಲ್ಲಿ ಕಾರ್ ಖರೀದಿ ಮೊದಲನೆಯದಾಗಿದ್ದು ಮಾರುಕಟ್ಟೆಗೆ ಯಾವುದೇ ಹೊಸ ಕಾರು ಬಂದರೆ ಸಾಕು‌ ಅಲ್ಲಿ ಡಿ‌ ಬಾಸ್ ದರ್ಶನ್ ಹಾಜರಿ ಇರುತ್ತಾರೆ ಹಾಗೂ ಅಲ್ಲಿ ಹೋಗಿ ಆ‌ ಕಾರಿನ ಟೆಸ್ಟ್ ಡ್ರೈವ್ ಮಾಡಿ ಇಷ್ಠ ಆದರೆ ಹಿಂದೆ ಮುಂದೆ ನೋಡದೆ ಆ ಕ್ಷಣವೇ ಖರೀದಿ ಮಾಡಿ ಬಿಡುತ್ತಾರೆ.

ನಟ ದರ್ಶನ್‌ರವರ ಕಾರು ಕ್ರೇಜ್ ಸಾಮಾನ್ಯದ್ದಲ್ಲ. ಹಲವು ಅತ್ಯುತ್ತಮ ಕಾರುಗಳನ್ನು ತಮ್ಮ ಸಂಗ್ರಹದಲ್ಲಿ ಇಟ್ಟುಕೊಂಡಿದ್ದಾರೆ ಅವರು. ಸದ್ಯ ಇತ್ತಿಚಿಗೆ ಮತ್ತೆ ಹೊಸ ಕಾರನ್ನು ಖರೀದಿ ಮಾಡಿದ್ದು ಒಂದು ಕೋಟಿಗೂ ಅಧಿಕ ಬೆಲೆಯ ಐಶಾರಾಮಿ ರೇಂಜ್ ರೋವರ್ ಡಿಫೆಂಡರ್ ಕಾರು ಖರೀದಿಸಿ ಮಾಡಿದ್ದಾರೆ.ಸದ್ಯ ಈಗಾಗಲೇ ಹಲವಾರು ಐಷಾರಾಮಿ ಕಾರುಗಳ ಒಡೆಯನಾಗಿರುವ ನಟ ದರ್ಶನ್ ಇದೀಗ ಮತ್ತೊಂದು ಐಷಾರಾಮಿ ಕಾರಿನ‌ ಮಾಲೀಕರಾಗಿದ್ದಾರೆ.

ಹೌದು ದರ್ಶನ್ ಅವರ‌ ಬಳಿ ಜಾಗ್ವಾರ್ ಲ್ಯಾಂಬೋರ್ಗಿನಿ ಹಮ್ಮರ್ ಬೆಂಜ್ ಪೋರ್ಚೆ ಆಡಿ ಕ್ಯೂ ರೇಂಜ್ ರೋವರ್ ಮಿನಿ‌ ಕೂಪರ್ ಹೀಗೆ ಸಾಕಷ್ಟು ಕಾರುಗಳು ನಟ ದರ್ಶನ್ ಬಳಿ‌ ಇದ್ದು ರೇಂಜ್ ರೋವರ್ ಡಿಫೆಂಡರ್ ಕಾರು ಖರೀದಿ ಮಾಡಿದ್ದಾರೆ. ನಟ ದರ್ಶನ್‌ ಅವರ ಇನ್ನೊಂದು‌ ಸ್ಪೆಷಾಲಿಟಿ‌ ಅಂದರೆ ಅವರು ಯಾವುದೇ ಐಷಾರಾಮಿ ಕಾರು ಖರೀದಿ‌ ಮಾಡಿದರೂ ಅದನ್ನು ಮೋಡಿ ಫೈ ಮಾಡುತ್ತಾರೆ.‌ ಇನ್ನು ದರ್ಶನ ಹಾಗೂ ಅಪ್ಪು ಬಳಿ ಲ್ಯಾಂಬೋರ್ಗಿನಿ ಕಾರ್ ಇದೆ.ಇವರನ್ನು ಬಿಟ್ಟರೆ ಇನ್ನು ಯಾರ ಬಳಿಯೂ ಸಹ ಇಷ್ಟು ಬೆಲೆ ಬಾಳುವ ಕಾರ್ ಯಾರ ಹತ್ತಿರವೂ ಸಹ ಇಲ್ಲ. ಒಂದು ಸಮಯದಲ್ಲಿ ದರ್ಶನ ಅವರು ಅಪ್ಪು ಹತ್ತಿರ ಇರುವ ಕಾರ್ ನನ್ನ ಹತ್ತಿರ ಸಹ ಇದೆ ಎಂದು ಹೇಳಿ ಕೊಂಡಿದ್ದರು .

ಹೌದು ಬಾಕ್ಸ್ ಆಫೀಸ್ ನ ಕೊಳ್ಳೆ ಹೊಡೆಯುವ ಸರದಾರ ಡಿ ಬಾಸ್ ದರ್ಶನ್ ಸದ್ಯ ತಮ್ಮ ಕ್ರಾಂತಿ ಸಿನಿಮಾದ ಪ್ರಮೋಷನ್ ಕೆಲಸದಲ್ಲಿ ಬಹಳ ಬಿಸಿಯಾಗಿದ್ದು ಈ ನಡುವೆ ಮನೆಗೆ ಮತ್ತೊಂದು ಲ್ಯಾಂಬೋರ್ಗಿನಿ ಕಾರನ್ನು ತಂದಿದ್ದಾರೆ. ಸದ್ಯ ಕರ್ನಾಟಕದದ್ಯಂತ ಜೋರಾಗಿ ಸದ್ದು ಮಾಡುತ್ತಿರುವ ಸುದ್ದಿ ಇದಾಗಿದ್ದು ಡಿ ಬಾಸ್ ಮೊನ್ನೆಯಷ್ಟೇ ಖರೀದಿಸಿರುವ ಲ್ಯಾಂಬೋರ್ಗಿನಿ ಕಾರಿನ ಬೆಲೆ ಎಷ್ಟು ಎಂಬ ಮಾಹಿತಿಯನ್ನು ನಾವಿವತ್ತು ಈ ಲೇಖನಿಯ ಮುಖಾಂತರ ತಿಳಿಸಲಿದ್ದೇವೆ.

ಇನ್ನು ನಮ್ಮ ಸ್ಯಾಂಡಲ್ವುಡ್ ನಲ್ಲಿ ಯಾವ ನಟರು ಕೂಡ ದರ್ಶನ್ ಅವರಂತಹ ಕಾರುಗಳನ್ನು ಹೊಂದಿಲ್ಲ ಎಂದರೆ ತಪ್ಪಾಗಲಾರದು. ದರ್ಶನ್ ಅವರ ಹತ್ತಿರ ಎಂಟಕ್ಕೂ ಅಧಿಕ ಕಾರುಗಳಿದ್ದು ಇದೀಗ ಮತ್ತೊಂದು ಲ್ಯಾಂಬೋರ್ಗಿನಿ ಕಾರನ್ನು ತಮ್ಮ ಐಶ್ವರ್ಯಕ್ಕೆ ಸೇರ್ಪಡೆಗೊಳಿಸಿದ್ದು ಇದರ ಬೆಲೆ ಸರಿ ಸುಮಾರು 5 ಕೋಟಿಗೂ ಅಧಿಕ ಎಂದು ಊಹಿಸಲಾಗಿದ್ದು ಯಾವ ಬಾಲಿವುಡ್ ನಟರಿಗೂ ಕಡಿಮೆ ಇಲ್ಲದಂತಹ ವೈಭವವನ್ನು ದರ್ಶನ್ ಹೊಂದಿದ್ದಾರೆ ಎಂದರೆ ತಪ್ಪಾಗಲಾರದು.