ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಸೆಲೆಬ್ರಿಟಿಗಳು ಸಾಲು ಸಾಲಾಗಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು ಕಿರುತೆರೆ ಸೇರಿದಂತೆ ಬೆಳಿತರೆಯ ಅನೇಕ ಸೆಲೆಬ್ರಿಟಿಗಳು ಕೂಡ ಇದೀಗಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಅದರಲ್ಲಿಯೂ ಕೂಡ ಕೆಲವರು ಈಗಾಗಲೇ ಪೋಷಕರಾಗಿದ್ದಾರೆ.
ಹೌದು ಇನ್ನು ತಮಗೆಲ್ಲಾ ತಿಳಿದಿರುವಂತೆ ಇದೀಗಾಗಲೇ ಕನ್ನಡ ಕಿರುತೆರೆಯ ಹಾಗೂ ಬೆಳ್ಳಿ ತೆರೆಯ ಸಾಕಷ್ಟು ನಟ ನಟಿಯರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಸದ್ಯ ಇದೀಗ ಅದೇ ಸಾಲಿನಲ್ಲಿ ಕನ್ನಡ ಕಿರುತೆರೆಯ ಖ್ಯಾತ ನಟನ ಹೆಸರು ಕೂಡ ಸೇರಲಿದೆ.
ಹೌದು ಅದು ಮತ್ಯಾರು ಅಲ್ಲ ಸತ್ಯ ಧಾರಾವಾಹಿಯ ನಟ ಸಾಗರ್ ಬಿಳಿಗೌಡ ರವರು. ಸದ್ಯ ನಟ ಸಾಗರ್ ಬ್ಯಾಚುಲರ್ ಲೈಫ್‌ಗೆ ಗುಡ್ ಬೈ ಹೇಳಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಅಂದಹಾಗೆ ಸಾಗರ್ ಕೈ ಹಿಡಿದ ಯುವತಿ ಮತ್ಯಾರು ಅಲ್ಲ ನಟಿ ಕಮ್ ಮಾಡೆಲ್ ಸಿರಿ ರಾಜು.
ಸಾಗರ್ ಅವರು ಕನ್ನಡ ಕಿರುತೆರೆಯ ಟಾಪ್ ಧಾರಾವಾಹಿಗಳಲ್ಲಿ ಒಂದಾದ ಜೀ ವಾಹಿನಿಯ ಸತ್ಯ ಧಾರವಾಹಿಯಲ್ಲಿ ಕಾರ್ತಿಕ್ ಎಂಬ ಪಾತ್ರದಲ್ಲಿ ಅಭಿನಯಿಸಿದ್ದು ಸದ್ಯ ಇದೀಗ ಈ ಜೋಡಿ ಕಾರಲ್ಲಿ ಮದುವೆಯ ಬಳಿಕ ಜಾಲಿ ರೇಡ್ ನೋಡಿ ವಿಡಿಯೋ.