ನಟಿ ಹರಿಪ್ರಿಯಾ ತುಂಬಾ ಜನಪ್ರಿಯ ತಾರೆ ಇವರನ್ನು ನಟಿ ಹರಿಪ್ರಿಯ ಅನ್ನುವುದಕ್ಕೆ ನೀರ್ ದೋಸೆ ಸಿನಿಮಾದ ಸುಂದರಿ ಅಂತ ಕರೆದರೆ ಬೇಗನೆ ಎಲ್ಲರೂ ಗುರುತು ಹಿಡಿಯುತ್ತಾರೆ. ಏಕೆಂದರೆ ಈ ಸಿನಿಮಾ ಹರಿಪ್ರಿಯವರಿಗೆ ಅಷ್ಟು ಖ್ಯಾತಿಯನ್ನು ಗಳಿಸಿಕೊಟ್ಟಿತು ಹರಿಪ್ರಿಯಾ ಅವರು 2009ರಲ್ಲಿಯೇ ಚಿತ್ರರಂಗಕ್ಕೆ ಕಾಲಿಟ್ಟರು ಹಲವಾರು ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. ಆದರೆ ಇವರಿಗೆ ಹೆಚ್ಚು ಹೆಸರು ತಂದು ಕೊಟ್ಟ ಸಿನಿಮಾ ಅಂದರೆ ಅದು ನೀರ್ ದೋಸೆ ಅಂತಾನೇ ಹೇಳಬಹುದು
ಈ ಕಾರಣಕ್ಕಾಗಿ ನೀರ್ ದೋಸೆ ಹರಿಪ್ರಿಯಾ ಎಂಬ ಹೆಸರಿನ ಮೂಲಕವೇ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ನೀರ್ ದೋಸೆ ಚಿತ್ರದಲ್ಲಿ ನಟಿ ಹರಿಪ್ರಿಯಾ ನಟ ಜಗ್ಗೇಶ್ ರವರ ಜೊತೆ ತುಂಬಾ ಅದ್ಭುತವಾಗಿ ಅಭಿನಯಿಸಿದ್ದರು ಇನ್ನು ಯಶ್ ರವರ ಕೆಜಿಎಫ್ ಚಿತ್ರದ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ರವರ ಶ್ರೀಮುರಳಿ ಜೊತೆ ಉಗ್ರಂ ಸಿನಿಮಾ,.
ಕಿಚ್ಚ ಸುದೀಪ್ ಅವರ ಜೊತೆ ರನ್ನ ಸಿನಿಮಾ, ಡಾಟರ್ ಆಫ್ ಪಾರ್ವತಮ್ಮ, ಕಾಂತಾರಾ ಚಿತ್ರದ ಖ್ಯಾತಿಯ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಜೊತೆ ಬೆಲ್ ಬಾಟಮ್ ಸೇರಿದಂತೆ ಕನ್ನಡದಲ್ಲಿ ಸುಮಾರು 15ಕ್ಕೂ ಹೆಚ್ಚಿನ ಸಿನಿಮಾದಲ್ಲಿ ನಟಿಯಾಗಿ ಅಭಿನಯಿಸಿದ್ದಾರೆ. ಇನ್ನು ಕಳೆದ ತಿಂಗಳಷ್ಟೇ ನೀನಾಸಂ ಸತೀಶ್ ಅವರ ಜೊತೆ ಅಭಿನಯಿಸಿದಂತಹ ಪೆಟ್ರೋಮ್ಯಾಕ್ಸ್ ಸಿನಿಮಾ ಕೂಡ ಉತ್ತಮ ಪ್ರದರ್ಶನವನ್ನು ಕಂಡಿದೆ. ಇದೀಗ ಮದುವೆಯಲ್ಲಿ ಅವರು ಮುನಿಸಿಕೊಂಡ ವಿಡಿಯೋ ನೋಡಿ.