ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಆನೆ ಹೀಗೆ ಮಾಡುತ್ತೆ ಅಂತ ಯಾರು ಅಂದುಕೊಂಡಿರಲಿಲ್ಲ..ಚಿಂದಿ ವಿಡಿಯೋ

188,021
Join WhatsApp
Google News
Join Telegram
Join Instagram

ಅರಣ್ಯ ಪ್ರದೇಶ, ಗಿರಿಗಳ ತುದಿ ಹಾಗೂ ಕಣಿವೆಗಳ ಇಳಿಜಾರು ಎನ್ನುವ ಭೇದವಿಲ್ಲದೆ ಸಾಗುವ ರಸ್ತೆ ಮಾರ್ಗಗಳು ರೋಚಕ ಅನುಭವ ನೀಡುತ್ತವೆ. ಅಲ್ಲಲ್ಲಿ ಸಿಗುವ ಸಣ್ಣ ಸಣ್ಣ ಜಲಧಾರೆಗಳು, ಇನ್ನೇನು ಕಂದಕಕ್ಕೆ ಬಿದ್ದುಬಿಡುತ್ತೇವೆ ಎನ್ನುವ ತಿರುವುಗಳು ಇವುಗಳೊಟ್ಟಿಗೆ ಕೈ ಜೋಡಿಸುತ್ತವೆ.

ಇಂತಹ ಅಮೋಘ ಸೌಂದರ್ಯ ಹೊಂದಿರುವ ರಸ್ತೆಮಾರ್ಗದಲ್ಲಿ ಪ್ರಯಾಣ ಮಾಡಿದರೆ ಮರೆಯಲಾಗದ ನೆನಪು ನಮ್ಮ ಜೋಳಿಗೆಯಲ್ಲಿರುತ್ತದೆ. ನಿಜ, ಸಹ್ಯಾದ್ರಿ ಶಿಖರಗಳು, ಪೂರ್ವಘಟ್ಟ ಪ್ರದೇಶಗಳು ಹಾಗೂ ಹಿಮಾಲಯ ಗಿರಿ ಶ್ರೇಣಿಗಳಿಂದ ಕೂಡಿರುವ ನಮ್ಮ ಭಾರತ ಅದ್ಭುತ ಪ್ರಕೃತಿ ಸಿರಿಯನ್ನು ಒಳಗೊಂಡಿದೆ. ಇವುಗಳ ಮಧ್ಯೆ ಹಾದು ಹೋಗುವ ರಸ್ತೆ ಮಾರ್ಗಗಳು ಸಹ ಅಷ್ಟೇ ಪ್ರಸಿದ್ಧಿ ಪಡೆದಿವೆ. ಭಾರತದ ಉದ್ದ-ಅಗಲಕ್ಕೂ ಹರಡಿಕೊಂಡಿರುವ ಘಟ್ಟ ಪ್ರದೇಶದ ರಸ್ತೆ ಮಾರ್ಗಗಳು ನಿಜಕ್ಕೂ ನಮ್ಮ ಜೀವನದಲ್ಲಿ ಒಂದು ಹೊಸ ಅನುಭವವನ್ನು ನೀಡುತ್ತವೆ.

ಇನ್ನು ಊಟಿ ಎಂದರೆ ಪ್ರತಿಯೊಬ್ಬರಿಗೂ ಕೂಡ ಒಂದು ಮಧುರ ಅನೂಭೂತಿ, ಅಂಗಾಲಿನಿಂದ ನೆತ್ತಿಯವರೆಗೂ ಅವ್ಯಕ್ತ ರೋಮಾಂಚಕವೇ ಸರಿ, ನಮ್ಮ ಕನ್ನಡಿಗರು ಊಟಿಯನ್ನು ಉದಕಮಂಡಲ ಎಂದು ಕೂಡ ಕರೆಯುತ್ತಾರೆ. ಊಟಿಯ ಮುಂಜಾವು ಹಾಗೂ ಮುಸ್ಸಂಜೆ ಎರಡೂ ರಮಣೀಯವೇ. ಇದೀಗ ಆನೆ ಅತಯಕ್ ಮಾಡಿರುವ ವಿಡಿಯೋ ನೋಡಿ.