ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಸೆಲ್ಫಿ ತೆಗೆಯುವಾಗ ರಚಿತಾರಾಮ್ ಯಡವಟ್ಟು…ನೋಡಿ ಚಿಂದಿ ವಿಡಿಯೋ

4,602

ನಮ್ಮ ಕನ್ನಡ ಚಿತ್ರರಂಗದ ಗುಳಿಗೆನ್ನೆ ಸುಂದರಿ ಪಡ್ಡೆ ಹುಡುಗರ ಪಟ್ಟದರಸಿ ನಟಿ ರಚಿತಾ ರಾಮ್ ರವರು ಸಧ್ಯ ಕನ್ನಡ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದು ಸ್ಯಾಂಡಲ್ವುಡ್ ಗೆ ಕಾಲಿಟ್ಟು ದಶಕ ಕಳೆದರೂ ಸಹ ಇನ್ನೂ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಏಕೈಕ ನಟಿಯಾಗಿದ್ದಾರೆ.

ಹೌದು ಕನ್ನಡ ಚಿತ್ರರಂಗದಲ್ಲಿ ಒಂದು ರೀತಿ ಲಕ್ಕಿ ಹೀರೋಯಿನ್ ಎಂದೇ ಹೇಳಲಾಗುವ ರಚಿತಾ ರಾಮ್ ರವರು ಪಡ್ಡೆ ಹೈಕಳ ಮನದರಸಿಯೂ ಕೂಡ ಹೌದು. ಇನ್ನು ರಚಿತಾ ರಾಮ್ ಕಿರುತೆರೆಯಲ್ಲಿ ಅಭಿನಯಿಸಿದ ಒಂದೇ ಧಾರಾವಾಹಿಗೆ ಸ್ಯಾಂಡಲ್ವುಡ್ ನಲ್ಲಿ ಅವಕಾಶ ದೊರೆತಿದ್ದು ಅದರಲ್ಲಿಯೂ ಕೂಡ ಡಿ ಬಾಸ್ ದರ್ಶನ್ ಅವರ ಸಿನಿಮಾದಲ್ಲಿ ಅವಕಾಶ ಸಿಕ್ಕ ಕಾರಣ ರಚಿತಾ ರಾಮ್ ಅವರ ಅದೃಷ್ಟವೇ ಬದಲಾಯಿತು ಹಾಗೂ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾದರು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸುದೀಪ್ ಧೃವ ಸರ್ಜಾ ಗಣೇಶ್ ಶಿವಣ್ಣ ಅವರನ್ನೂ ಸೇರಿದಂತೆ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ ರಚಿತಾ ರಾಮ್ ರವರು ಅಭಿನಯಿಸಿ ಸೈ ಎನಿಸಿಕೊಂಡಿದ್ದು ಆದರೆ ಮಧ್ಯದಲ್ಲಿ ಕೊಂಚ ಬ್ರೇಕ್ ಪಡೆದ ರಚಿತಾ ರಾಮ್ ರವರು ಮತ್ತೆ ಕೆಲ ವರ್ಷಗಳಲ್ಲಿ ತಮ್ಮ ಟ್ರ್ಯಾಕ್ ಗೆ ಮರಳಿದರು.

ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ ರಚಿತಾ ರಾಮ್ ಅಯೋಗ್ಯ ಸಿನಿಮಾ ಸೀತಾರಾಮ ಕಲ್ಯಾಣ ಸಿನಿಮಾ ಮೂಲಕ ಮತ್ತೆ ಸದ್ದು ಮಾಡಿದ್ದು ಪ್ರೇಮ್ ಅವರ ಏಕ್ ಲವ್ ಯಾ ಸಿನಿಮಾದಲ್ಲಿಯೂ ಕೂಡ ಮಿಂಚಿದ್ದು ಮಾನ್ಸೂನ್ ರಾಗದ ಪಾತ್ರದ ಮೂಲಜ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿದ್ದರು.

ಇನ್ನು ಈ ನಡುವೆ ಉಪೇಂದ್ರ ಅಭಿನಯದ ಐ ಲವ್ ಯೂ ಸಿನಿಮಾದಲ್ಲಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡ ರಚಿತಾರಾಮ್ ಸಾಕಷ್ಟು ವಿವಾದಕ್ಕೂ ಕೂಡ ಗುರಿಯಾಗಿದ್ದು ಮತ್ತೆಂದೂ ಈ ರೀತಿ ಕಾಣಿಸಿಕೊಳ್ಳುವುದಿಲ್ಲ ಎಂದು ಕಣ್ಣಿರಿಟ್ಟಿದ್ದ ರಚ್ಚು. ಹೌದು ಲವ್ ಯೂ ರಚ್ಚು ಸಿನಿಮಾದಲ್ಲಿಯೂ ಬೋಲ್ದ್ ಆಗಿ ಕಾಣಿಸಿಕೊಂಡು ಗಂಡ್ ಹೈಕಳ ನಿದ್ದೆ ಗೆಡಿಸಿದ್ದ ಅವರು ಹಾಟ್ ರಾಣಿ ಯಾಗಿದ್ದಾರೆ.

ಇನ್ನು ಅವರ ವ್ಯಯಕ್ತಿಕ ವಿಚಾರದ ಕಡೆಗೆ ಬರುವುದಾದರೆ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿ ಆಗಿರುವ ರಚಿತಾ ರಾಮ್ ಸಾಕಷ್ಟು ರಿಯಾಲಿಟಿ ಶೋಗಳಲ್ಲಿಯೂ ಕೂಡ ಕಾಣಿಸಿಕೊಂಡಿದ್ದು ಕೈ ತುಂಬಾ ಸಂಭಾವನೆಯನ್ನು ಪಡೆದು ಒಂದೊಳ್ಳೆ ರೀತಿಯಲ್ಲಿ ಅದರಲ್ಲಿಯೂ ಆರ್ಥಿಕವಾಗಿ ಜೀವನದಲ್ಲಿ ಸೆಟಲ್ ಆಗಿದ್ದಾರೆ.

ಸ್ವಂತ ದುಡಿಮೆಯಲ್ಲಿ ದುಬಾರಿ ಬೆಲೆಯ ಐಶಾರಾಮಿ ಕಾರು ಕೊಂಡು ಸಂತೋಷ ಹಂಚಿಕೊಂಡಿದ್ದ ರಚಿತಾ ರಾಮ್ ರವರು ತಮ್ಮ ದುಡಿಮೆಯಲ್ಲಿ ಕೊಂಡುಕೊಂಡ ಐಶಾರಾಮಿ ಕಾರ್ ನಲ್ಲಿಯೇ ಅಕ್ಕನನ್ನು ಮದುವೆ ಮಂಟಪಕ್ಕೆ ಕರೆದೊಯ್ದು ಸಂಭ್ರಮಿಸಿದ್ದರು. ಹೌದು ಅಕ್ಕನ ಮದುವೆ ನಂತರ ರಚಿತಾ ರಾಮ್ ಅವರ ಮದುವೆ ಯಾವಾಗ ಎನ್ನುತ್ತಿದ್ದ ಅಭಿಮಾನಿಗಳಿಗೆ ಸಧ್ಯದಲ್ಲಿಯೇ ಎಂದುಕೊಂಡು ಬರುತ್ತಿರುವ ರಚಿತಾ ರಾಮ್ ಅವರ ಕುಟುಂಬದಲ್ಲಿ ಹುಡುಗನನ್ನು ಹುಡುಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಚಾಲೆಂಜಿಂಗ್ ಸ್ಟಾರ್ ಅಭಿನಯದ ಬುಲ್ ಬುಲ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದು ಬುಲ್ ಬುಲ್ ಚಿತ್ರದ ನಂತರ ಹಿಂತಿರುಗಿ ನೋಡದ ರಚಿತ ಸದ್ಯ 25ಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿದ್ದಾರೆ ನಾಯಕಿಯಾಗಿ ಅಭಿನಯಿಸಿದ್ದಾರೆ. ರಚಿತಾರಾಮ್ ಒಂದು ಸಿನಿಮಾದಲ್ಲಿ ನಟಿಸ ಬೇಕಾದರೆ ಬರೋಬ್ಬರಿ 45 ರಿಂದ 50 ಲಕ್ಷವನ್ನು ಸಂಭಾವನೆ ಪಡೆಯುತ್ತಾರೆ ಎಂಬ ಮಾಹಿತಿ ಕೂಡ ಇದೆ.

ಇನ್ನು ಕಳೆದ ವರುಷ ರಚ್ಚು ಹುಟ್ಟುಹಬ್ಬವನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದು ಈ ವೇಳೆ ಅಭಿಮಾನಿಯೊಬ್ಬ ಸೆಲ್ಫಿ ತೆಗೆಯುವಾಗ ಏನು ಮಾಡಿದ್ದಾನೆ ಗೊತ್ತಾ? ಕೆಳಗಿನ ವಿಡಿಯೋದಲ್ಲಿ ನೀವೆ ನೋಡಿ.