ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಮಹೆಂದಿಯಲ್ಲಿ ವಿಚಿತ್ರವಾಗಿ ಕುಣಿದ ಮದುಮಗಳು…ಚಿಂದಿ ವಿಡಿಯೋ

315

ಇಂದಿನ ಕಾಲದ ಬಹುತೇಕ ಯುವಕರ ಬದುಕಿನ ಅಂಗವೇ ಆಗಿರುವ ಸಾಮಾಜಿಕ ಜಾಲತಾಣಗಳು ಮಾಹಿತಿ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ವೇದಿಕೆಯಾಗಿ ದೊಡ್ಡಮಟ್ಟದ ಪರಿವರ್ತನೆಗೆ ಕಾರಣವಾಗಿವೆ. ಹೌದು ಮತ್ತೊಂದೆಡೆ ಸುಳ್ಳು ಸುದ್ದಿಗಳ ಹರಿದಾಟ ಬೆದರಿಕೆಗಳು, ನಿಂದನೆ ವೈಯಕ್ತಿಕ ಮಾನಹಾನಿಗಳಿಗೂ ದಾರಿಯಾಗಿವೆ. ಖಿನ್ನತೆಯನ್ನು ವ್ಯಾಪಕಗೊಳಿಸುತ್ತಾ ದೊಡ್ಡ ಸವಾಲಾಗಿಯೂ ಪರಿಣಮಿಸಿವೆ.

ಸಮಾಜದಲ್ಲಿ ನಡೆಯುವ ಘಟನೆ ಹೇಳಿಕೆ ವಿದ್ಯಮಾನಗಳಿಗೆ ತಕ್ಷ ಣ ಪರ ಅಥವಾ ವಿರೋಧದ ನೆಲೆಯಲ್ಲಿ ಧ್ವನಿಯೆತ್ತುವ ಏಕೈಕ ಮಾಧ್ಯಮವಾಗಿ ಸಾಮಾಜಿಕ ಜಾಲತಾಣಗಳಿವೆ. ದಿನ ನಿತ್ಯದ ಚಟುವಟಿಕೆಗಳಲ್ಲಿ ಫೇಸ್‌ಬುಕ್‌ ಇನ್‌ಸ್ಟಾಗ್ರಾಮ್‌ ಟ್ವಿಟರ್‌ ಯೂಟ್ಯೂಬ್‌ ವಾಟ್ಸ್‌ಆ್ಯಪ್‌ಗಳು ಜನಪ್ರಿಯ ಸೋಷಿಯಲ್‌ ಮೀಡಿಯಾಗಳಾಗಿವೆ. ಯುವಕರು ಊಟ ನಿದ್ದೆ ಬಿಟ್ಟರೂ ಜಾಲತಾಣದಿಂದ ದೂರ ಉಳಿಯಲು ಸಾಧ್ಯವಿಲ್ಲ ಎನ್ನುವ ಮಟ್ಟಕ್ಕೆ ಇವುಗಳ ಗೀಳು ಅಂಟಿಕೊಂಡಿದೆ.

ಈ ಸಾಮಾಜಿಕ ಜಾಲತಾಣವೇ ಹಾಗೆ. ಇಲ್ಲಿ ಯಾರು ಯಾವಾಗ ಹೇಗೆ ಯಾವ ಸಮಯದಲ್ಲಿ ವೈರಲ್ ಆಗುತ್ತಾರೆ ಎಂದು ಹೇಳುವುದು ಬಹಳ ಕಷ್ಟ ಸಾದ್ಯ. ಹೌದು ಸಾಕಷ್ಟು ಮಂದಿ ರಾತ್ರೋ ರಾತ್ರಿ ಸಾಮಜಿಕ ಜಾಲತಾಣದಿಂದ ಸ್ಟಾರ್ ಆಗಿ ಹೊರ ಬಂದು ಚಿತ್ರರಂಗ ಕಿರುತೆರೆ ಧಾರಾವಾಹಿಗಳು ರಿಯಾಲಿಟಿ ಶೋ ಗಳಲ್ಲಿ ಕಾಣಿಸಕೊಳ್ಳುತ್ತಿರುವ ಅದೆಷ್ಟೋ ಉದಾಹರಣೆಗಳಿವೆ. ಅಷ್ಟಕ್ಕೂ ಇವರು ಹೇಗೆ ಅಷ್ಟು ಬೇಗ ಸ್ಟಾರ್ ಆಗುತ್ತಾರೆ? ವಿಡಿಯೋಗಳು ಹೇಗೆ ವೈರಲ್ ಆಗುತ್ತವೆ ಎಂದರೆ ಅವರು ಮಾಡಿವ ಡಿಪರೆಂಟ್ ಡ್ಯಾನ್ಸ್ ಕಾಮಿಡಿ ಹಾಗೂ ಲಿಪ್ ಸಿಂಕ್ ವಿಡಿಯೋಗಳಿಂದ.

ಹೌದು ಮೊದಲೆಲ್ಲಾ ಕಲಾವಿದರುಗಳಾಗ ಬೇಕೆಂದರೆ ವರುಷಾನು ವರುಷ ಚಿತ್ರರಂಗದಲ್ಲಿ ಅಲೆದು ಕಠಿಣ ಶ್ರಮ ಪಟ್ಟು ಬಳಿಕ ನಟರಾಗುತ್ತಿದ್ದರು. ಇನ್ನು ಅದೆಷ್ಟೋ ಜನ ವರುಷಾನು ವರುಷ ಇಂಡಷ್ಟ್ರಿಯಲ್ಲಿ ಮಣ್ಣೊತ್ತು ಅವಕಾಶ ಸಿಗದೆ ಬಂದ ದಾರಿಗೆ ಸುಂಕವಿಲ್ಲ ಎಂದು ಹಿಂತಿರುಗುತ್ತಿದ್ದರು. ಆದರೆ ಇದೀಗ ಕಾಲ ಬದಲಾಗಿದೆ. ಸಿನಿಮಾ ಕನಸು ಹೊಂದಿರುವ ಅದೆಷ್ಟೋ ಪ್ರತಿಭೆಗಳಿಗೆ ಸಾಮಾಜಿಕ ಜಾಲತಾಣ ಎಂಬುದು ಉತ್ತಮ ವೇದಿಕೆ ಯನ್ನು ಕಲ್ಪಿಸಿಕೊಟ್ಟಿದೆ.ಅದೆಷ್ಟೋ ಜನ ಇದನ್ನು ಸರಿಯಾಗಿ ಬಳಸಿಕೊಂಡು ತಮ್ಮ ಕನಸನ್ನು ನೇರವೇರಿಸಿಕೊಳ್ಳುತ್ತಿದ್ದಾರೆ. ಟಿಕ್ ಟಾಕ್ ನಂತಹ ಹಲವು ಆಪ್ ಗಳಿಂದ ಅದೆಷ್ಟೋ ಪ್ರತಿಬೆಗಳು ಬೆಳಕಿಗೆ ಬಂದಿವೆ.

ಇನ್ನು ಹೆಣ್ಣುಮಕ್ಕಳಿಗೆ ಸಾಮಾಜಿಕ ಜಾಲತಾಣದ ಸ್ಟಾರ್ ಗಿರಿ ಆದಷ್ಟು ಬೇಗ ಸಿಗುತ್ತದೆ. ಕೆಲವರು ತಮ್ಮ ಸೌಂದರ್ಯವನ್ನು ಬಿಚ್ಚಿಡುವ ಮೂಲಕ ಹಾಟ್ ಆಗಿ ಕಾಣಿಸಿಕೊಂಡು ಸ್ಟಾರ್ ಆದರೆ ಸಾಕಷ್ಟು ಮಂದಿ ತಮ್ಮ ನಿಜವಾದ ಪ್ರತಿಭೆಯನ್ನು ಅನಾವರಣ ಮಾಡಿ ಸ್ಟಾರ್ ಆಗುತ್ತಾರೆ.

ಅಂತೆಯೇ ಇಲ್ಲೊರ್ವ ಹುಡಿಗಿ ಕಾರ್ಯಕ್ರಮವೊಂದರಲ್ಕಿ ಮೈಮರೆತು ಹಾಡಿಗೆ ಕುಣಿದಿದ್ದು ಸದ್ಯ ಈ ಡ್ಯಾನ್ಸ್ ವಿಡಿಯೋ ಪಡ್ಡೆ ಹುಡುಗರ ನಿದ್ದೆ ಗೆಡೆಸಿದೆ. ಹೌದು ಈ ಹುಡುಗಿ ಬಹಳ ಹಾಟ್ ಆಗಿ ವಿಶೇಷವಾಗಿ ನೃತ್ಯ ಮಾಡುದ್ದು ಈಕೆಯ ಬಿಂಕ ಬಿಗುಮಾನ ನೋಡಲು ಲೇಖನಿಯ ಕೆಳಗಿನ ವಿಡಿಯೋ ನೋಡಿ.