ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಬಾಹುಬಲಿ ಶೂಟಿಂಗ್ ನಲ್ಲಿ ರಾಜಮೌಳಿ ಪಟ್ಟ ಕಷ್ಟ ನೋಡಿ…ಚಿಂದಿ ವಿಡಿಯೋ

5,185

Making of Bahubali 2 movie |Bahubali 2 behind the scene |Prabhas | Rana Daggubati |SS Rajamouli |: ತೆಲುಗಿನ ಬಾಹುಬಲಿ ಭಾರತ ಚಿತ್ರರಂಗದಲ್ಲಿ ಸುವರ್ಣಾಕ್ಷರದಲ್ಲಿ ಬರೆಯುವಂತೆ ಮಾಡಿದಂತಹ ಸಿನಿಮಾವಾಗಿದ್ದು ದಕ್ಷಿಣ ಭಾರತದ ಚಿತ್ರಗಳಿಗೆ ಅಸ್ತಿತ್ವ ಸಿಗುತ್ತಿಲ್ಲ ಎಂಬ ಸಮಯದಲ್ಲಿ ಬಿಡುಗಡೆಯಂತಹ ಈ ಚಿತ್ರ ವಿಶ್ವಾದ್ಯಂತ ದೊಡ್ಡ ಮಟ್ಟದ ಹೆಸರು ಮಾಡಿತ್ತು.

ಹೌದು ಅಲ್ಲದೆ ಭಾರತ ಚಿತ್ರರಂಗದಲ್ಲಿ ದೊಡ್ಡ ಇತಿಹಾಸವನ್ನು ಸೃಷ್ಟಿಸಿದ ಈ ಸಿನಿಮಾ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದು ದಕ್ಷಿಣ ಭಾರತ ಚಿತ್ರರಂಗದ ಮೇಕಿಂಗ್ಗೆ ತಲೆಬಾಗಿದರು. ಇನ್ನು ಚಿತ್ರದಲ್ಲಿ ಬರುವ ಒಂದೊಂದು ಪಾತ್ರಗಳನ್ನು ಜನರು ಮನಸ್ಸಿಂದ ತೆಗೆಯಲು ಸಾಧ್ಯವೇ ಇಲ್ಲ ಯುಗ ಯುಗ ಕಳೆದರೂ ಬಾಹುಬಲಿ ಅಂತಹ ಐತಿಹಾಸಿಕ ಸಿನಿಮಾವೊಂದು ಬರಲು ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದಾರೆ ಸಿನಿ ಪಂಡಿತರು. ಹೌದು ಈ ಸಿನಿಮಾದ ಹೆಸರು ಹೇಳುತ್ತಿದ್ದಂತೆ ಬಾಹುಬಲಿ ಕಟ್ಟಪ್ಪಾ ಕಿಲ್ಕಿ ಭಾಷೆಯಲ್ಲಿ ಮಾತನಾಡಿ ಎಲ್ಲರನ್ನೂ ರಂಜಿಸಿದ್ದ ಕಾಲಕೇಯ ರಾಜ ಇಂಕೋಸಿ ಪಾತ್ರ ಅಚ್ಚಳಿಯದಂತೆ ಉಳಿದು ಬಿಟ್ಟಿದೆ.

ಸಾಮಾನ್ಯವಾಗಿ ಭಾರತೀಯ ಚಿತ್ರರಂಗ ಎಂದಕೂಡಲೇ ದೊಡ್ಡ ಭಾಗವಾಗಿ ಕಂಡುಬರುವುದು ಬಾಲಿವುಡ್ ಚಿತ್ರರಂಗ. ಹೌದು ಐಷಾರಾಮಿ ಹಾಗೂ ದೊಡ್ಡ ದೊಡ್ಡ ಬಜೆಟ್ ಗಳಲ್ಲಿ ಈ ಸಿನಿಮಾವನ್ನು ಮಾಡುವುದನ್ನು ತೋರಿಸಿಕೊಟ್ಟಿದ್ದು ಈ ಬಾಲಿವುಡ್ ಚಿತ್ರರಂಗ. ಆಗಿನ್ನೂ ದಕ್ಷಿಣ ಭಾರತ ಚಿತ್ರರಂಗ ಅಷ್ಟೂ ಬೆಳೆದಿರಲಿಲ್ಲ. ಯಾರೂ ಸಹ ಕೋಟಿ ಕೋಟಿ ಲೆಕ್ಕದಲ್ಲಿ ಸಿನಿಮಾ ಮಾಡಲು ಮುಂದೆ ಬರುತ್ತಿರಲಿಲ್ಲ.

ಆದರೆ ಈಗ ಕಾಲ ಬದಲಾಗಿ ಬಿಟ್ಟಿದೆ ಪ್ರತಿ ಚಿತ್ರರಂಗದಲ್ಲಿವೆ ಕೂಡ ಬಿಗ್ ಬಜೆಟ್ ಸಿನಿಮಾಗಳು ತಯಾರಾಗುತ್ತಿದ್ದು ಅದರಲ್ಲಿಯೂ ತೆಲುಗು ಚಿತ್ರರಂಗ ಬಾಲಿವುಡ್ ಚಿತ್ರರಂಗಕ್ಕೆ ಪೈಪೋಟಿ ಕೊಡುತ್ತಿದೆ ಅಂತಾನೇ ಹೇಳಬಹುದು. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ದೊಡ್ಡದೊಡ್ಡ ಸಿನಿಮಾಗಳ ನಿರ್ಮಾಣಕ್ಕೆ ಕೈ ಹಾಕಿದ್ದು ಅದರಲ್ಲಿಯೂ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಬಾಹುಬಲಿ ಸರಣಿ ದೊಡ್ಡ ಇತಿಹಾಸವನ್ನೇ ಬರೆದಿದೆ. ಹೌದು ರಾಜಮೌಳಿ ಎಂಬ ಮಹತ್ವಾಕಾಂಕ್ಷಿ ಇಂಡಸ್ಟ್ರಿ ಹಿಟ್ಸ್ ನಿರ್ದೇಶಕ ಟಾಲಿವುಡ್ ಚಿತ್ರರಂಗಕ್ಕೆ ದೊಡ್ಡ ಕನಸನ್ನು ಕಾಣುವ ಕನಸಿನ ಹೌದು ವಿದ್ಯೆಯನ್ನು ಹೇಳಿಕೊಟ್ಟವರು.

ಇದರ ಪರಿಣಾಮವೇ ಬಾಹುಬಲಿ ಸರಣಿಗಳು. ಹೌದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಮತ್ತು ಈ ಹಿಂದೆ ಯಾವ ಸಿನಿಮಾಗಳೂ ಕೂಡ ಮಾಡಿರದ ಬಾಕ್ಸಾಫೀಸ್ ಕಲೆಕ್ಷನ್ ಮಾಡಿದಂತಹ ಚಿತ್ರ ಎಂಬ ಖ್ಯಾತಿಯನ್ನು ಬಾಹುಬಲಿ ಸರಣಿಗಳು ಪಡೆದುಕೊಂಡಿವೆ ಎನ್ನಬಹುದು. ಬಾಹುಬಲಿ ಕೇವಲ ದಕ್ಷಿಣ ಭಾರತದಲ್ಲಿ ಅಥವಾ ಭಾರತದಲ್ಲಿ ಮಾತ್ರವಲ್ಲದೆ ಜಪಾನ್ ಚೀನಾ ಹಾಗೂ ಇನ್ನಿತರ ವಿದೇಶಗಳಲ್ಲೂ ಕೂಡ ಬಾಕ್ಸಾಫೀಸನ್ನು ಸಂಪೂರ್ಣವಾಗಿ ತನ್ನೆಡೆಗೆ ಸೆಳೆದುಕೊಂಡಿತ್ತು.

ಇನ್ನು ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅಥವಾ ರಾಣಾ ದಗ್ಗು ಭಾಟಿಯಾ ತಮನ್ನಾ ಅನುಷ್ಕಾ ಶೆಟ್ಟಿ ಹೀಗೆ ಪ್ರತಿಯೊಬ್ಬ ಕಲಾವಿದರುಗಳು ಕೂಡ ಚಿತ್ರದ ಪಾತ್ರಕ್ಕೆ ತಮ್ಮದೇ ಆದ ಜೀವವನ್ನು ತುಂಬಿದ್ದರು. ಸದ್ಯ ಇವರೆಲ್ಲರ ಜೊತೆ ಕಟ್ಟಪ್ಪ ಪಾತ್ರ ಮಾತ್ರ ಸಿನಿಪ್ರೇಕ್ಷಕರಿಗೆ ಯಾವ ರೀತಿ ಕಾಡಿತ್ತು ಎಂದರೆ ಸಿನಿಮಾವನ್ನು ಚಿತ್ರಮಂದಿರದಲ್ಲಿ
ವೀಕ್ಷಿಸಿ ಮನೆಗೆ ಬಂದರೂ ಕೂಡ ಕಟ್ಟಪ್ಪನ ಪಾತ್ರ ಡಬ್ಬಿಂಗಿನಿಂದ ಯಾರೂ ಕೂಡ ಹೊರಬರಲು ಸಾಧ್ಯವಾಗುತ್ತಿರಲಿಲ್ಲ. ಬಾಹುಬಲಿ 2 ಸಿನಿಮಾ 1600 ಕೋಟಿ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದಿದ್ದು ಇನ್ನು ಚಿತ್ರದ ಅದ್ಬುತ ಮೇಕಿಂಗ್ ಹೇಗಿತ್ತು ಗೊತ್ತಾ? ಕೆಳಗಿನ ವಿಡಿಯೋ ನೋಡಿ.