ತಿರುಪತಿ ಹತ್ತಿರದ ಚಿಕ್ಕಹಳ್ಳಿ ಒಂದರಲ್ಲಿ ಜನಿಸಿ ಇಡೀ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿಯಾದವರು ನಟಿ ರೋಜಾ ಅವರು. ಹೌದು ತಮ್ಮ 17 ವಯಸ್ಸಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದ ಕೊಂಡ ಈ ನಟಿ ಚಿಕ್ಕವಯಸ್ಸಿನಲ್ಲಿಯೇ ಕುಚುಪುಡಿ ನೃತ್ಯವನ್ನು ಕರಗತ ಮಾಡಿಕೊಳ್ಳುತ್ತಾರೆ.
ಹೌದು ಚಿಕ್ಕ ವಯಸ್ಸಿನಲ್ಲಿಯೇ ತುಂಬಾ ಸಿನಿಮಾಗಳನ್ನು ನೋಡುತ್ತಿದ್ದ ನಟಿ ರೋಜಾ ನಟನೆಯಲ್ಲಿಯೂ ಕೂಡ ಆಸಕ್ತಿ ಬೆಳೆಸಿಕೊಂಡಿರುತ್ತಾರೆ. ತಿರುಪತಿಯ ಪದ್ಮಾವತಿ ಯೂನಿವರ್ಸಿಟಿಯಲ್ಲಿ ಯುವತಿಯರು ಹೆಚ್ಚಾಗಿ ಇದ್ದ ಕಾರಣ ತೆಲುಗು ಚಿತ್ರರಂಗದ ಸಿನಿಮಾ ನಿರ್ದೇಶಕರು ತಮ್ಮ ಸಿನಿಮಾ ಗಳಿಗಾಗಿ ಹೊಸ ನಾಯಕಿಯನ್ನು ಹುಡುಕಲು ಪದ್ಮಾವತಿ ಯೂನಿವರ್ಸಿಟಿಗೆ ತೆರಳಿರುತ್ತಾರೆ.
ಹೌದು ಹೀಗೆ ತಮ್ಮ ಚಿತ್ರಕ್ಕೆ ನಾಯಕಿ ನಟಿಯನ್ನು ಹುಡುಕಲು ಅಂದಿನ ತೆಲುಗು ಖ್ಯಾತ ನಿರ್ದೇಶಕ ಶಿವಪ್ರಸಾದ್ ಅವರು ಈ ಕಾಲೇಜಿಗೆ ಆಗಮಿಸಿದ್ದ ನಟಿ ರೋಜಾ ಅವರ ಫೋಟೋ ನೋಡಿ ನಮ್ಮ ಸಿನಿಮಾಗೆ ಆಯ್ಕೆ ಮಾಡಿಕೊಂಡರು. ಶಿವಪ್ರಸಾದ್ ಅವರಿಗೆ ರೋಜಾ ಅವರ ತಂದೆ ಆಪ್ತ ಸ್ನೇಹಿತರಾಗಿದ್ದ ಕಾರಣದಿಂದಾಗಿ ತಂದೆಯೊಂದಿಗೆ ತಮ್ಮ ಸಿನಿಮಾಗೆ ನಿಮ್ಮ ಮಗಳನ್ನು ನಾಯಕಿಯಾಗಿ ಮಾಡುತ್ತೇನೆ ಎಂದು ಹೇಳಿ ಒಪ್ಪಿಸುತ್ತಾರೆ.
ಹೌದು ತದ ನಂತರ ರೋಜಾ ಅವರನ್ನು ಅವರ ತಂದೆಯೇ ಸಿನಿಮಾಗಾಗಿ ಒಪ್ಪಿಸಿದು ಒಂದು ಸಿನಿಮಾ ತಾನೇ ಮಾಡಿಬಿಡೋಣ ಎಂದು ಹೇಳಿ ರೋಜಾ ಕೂಡ ಅಂದು ಆ ಸಿನಿಮಾ ಮಾಡಲು ಒಪ್ಪಿಗೆ ನೀಡಿತ್ತಾರೆ. ಇದೀಗ ಬೆಳೆದು ನಿಂತ ೫೦ ವರ್ಷದ ರೋಜಾ ರಾಜಕೀಯದಲ್ಲಿ ಗುರುತಿಸಿ ದೊಡ್ಡ ಮಿನಿಸ್ಟರ್ ಆಗಿದ್ದಾರೆ. ಕ್ಷೇತ್ರದ ಜನತೆ ಜೊತೆ ಕಬಡ್ಡಿಯಾಡಿದ ವಿಡಿಯೋ ಇಲ್ಲಿದೆ ನೋಡಿ.