ಈ ಸಾಮಾಜಿಕ ಜಾಲತಾಣದಿಂದ ಪ್ರತಿಯೊಬ್ಬರೂ ಕೂಡ ತಮ್ಮ ಸಾಧನೆಯನ್ನು ತಿಳಿಸಲು ಬಯಸುತ್ತಾರೆ. ಹೌದು ಏಕೆಂದರೆ ಈ ಮಾಧ್ಯಮದ ಮೂಲಕ ಜಗತ್ತಿನ ಯುವಕರು ತಮ್ಮ ಪ್ರತಿಭೆಯನ್ನು ದೇಶಕ್ಕೆ ಮಾತ್ರವಲ್ಲದೆ ಇಡೀ ಪ್ರಪಂಚಕ್ಕೆ ತಿಳಿಸುವಲ್ಲಿ ಯಶಸ್ವಿಯಾಗಿದ್ದು ಕೆಲವರಿಗೆ ಪ್ರತಿಭೆಯಿದ್ದರೂ ಅದನ್ನು ಸಾಬೀತು ಪಡಿಸಲು ಒಂದು ಉತ್ತಮ ವೇದಿಕೆಯ ಕೊರತೆಯಿರುತ್ತದೆ. ಹೌದು ಅಂತಹವರಿಗೆ ಸಾಮಾಜಿಕ ಮಾಧ್ಯಮ ಒಂದು ಉಡುಗೊರೆ ಎಂದರೆ ಖಂಡಿತ ತಪ್ಪಾಗಲಾರದು.
ಹರಿಯಾನ್ವಿ ಡ್ಯಾನ್ಸರ್ ಸಪ್ನಾ ಚೌಧರಿ ಈಗಾಗಲೇ ಬಹಳ ಪ್ರಸಿದ್ಧರಾಗಿದ್ದು ಆದರೆ ಬಿಗ್-ಬಾಸ್ ಪ್ರವೇಶ ಅವರನ್ನು ಸೂಪರ್-ಡೂಪರ್ ಹಿಟ್ ಮಾಡಿದೆ. ಅವರು ಬಿಗ್ ಬಾಸ್ ಶೋಗೆ ಪ್ರವೇಶಿಸಿದ ಬಳಿಕ ಅವರ ಅಭಿಮಾನಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು ಇದೀಗ ಸಪ್ನಾ ಚೌಧರಿಯ ಜನಪ್ರಿಯ ಹಾಡೊಂದಕ್ಕೆ ನೃತ್ಯ ಅನುಸರಿಸಿ ಹೆಜ್ಜೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗುತ್ತಿದೆ.
ಹರಿಯಾಣದ ದೇಸಿ ಕ್ವೀನ್ ಎಂದೇ ಖ್ಯಾತಯಾಗಿರುವ ಸಪ್ನಾ ಚೌಧರಿಯ ಅನೇಕ ಡ್ಯಾನ್ಸ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ತನ್ನ ಮೋಹಕ ನೃತ್ಯದ ಮೂಲಕ ಅಭಿಮಾನಿಗಳ ಹೃದಯಬಡಿತವನ್ನು ಹೆಚ್ಚಿಸುವ ಡ್ಯಾನ್ಸರ್ ಸಪ್ನಾರ ಮತ್ತೊಂದು ವಿಡಿಯೋ ಸಖತ್ ವೈರಲ್ ಆಗುತ್ತಿದೆ. ತನ್ನ ಮನಮೋಹಕ ನೃತ್ಯದ ಮೂಲಕವೇ ಅಪಾರ ಜನಪ್ರಿಯತೆ ಗಳಿಸಿರುವ ಸಪ್ನಾ ಚೌಧರಿಗೆ ಲಕ್ಷಾಂತರ ಅಭಿಮಾನಿಗಳಿದ್ದು ಅವರ ವೇದಿಕೆ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಸೇರುತ್ತಾರೆ. ಮದುವೆಯಾಗಿ ಒಂದು ಮಗುವಿನ ತಾಯಿಯೂ ಆಗಿರುವ ಸಪ್ನಾ ನೃತ್ಯ ಮಾಡುವುದನ್ನು ಇಂದಿಗೂ ನಿಲ್ಲಿಸಿಲ್ಲ.ಹೌದು ಆಗಾಗ ಡ್ಯಾನ್ಸ್ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಲೇ ಸದ್ದು ಮಾಡುವ ಸಪ್ನಾರ ಕ್ರೇಜ್ ಎಳ್ಳಷ್ಟು ಕಡಿಮೆಯಾಗಿಲ್ಲ ಎನ್ನಬಹುದು.
ಸಪ್ನಾರ ನೃತ್ಯ ಕಾರ್ಯಕ್ರಮವಿದೆ ಎಂದರೆ ಸಾಕು ಅವರನ್ನು ನೋಡಲು ಜನರು ದಂಡಿಯಾಗಿ ಆಗಮಿಸುತ್ತಾರೆ. ಇನ್ನು ಹೀಗೆ ಮೈಮರೆತು ಡ್ಯಾನ್ಸ್ ಮಾಡುತ್ತಿರುವಾಗ ವೇದಿಕೆ ಮೇಲೆಯೇ ಸಪ್ನಾ ಅನೇಕ ಬಾರಿ ಮುಜುಗರಕ್ಕೊಳಗಾದ ಪ್ರಸಂಗಗಳು ಜರುಗಿವೆ. ಒಮ್ಮೆ ಹರಿಯಾಣದ ಸೂಪರ್ಸ್ಟಾರ್ ಸಪ್ನಾ ಚೌಧರಿ ವೇದಿಕೆ ಕಾರ್ಯಕ್ರಮವೊಂದರಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗ ಆಯತಪ್ಪಿ ಜಾರಿಬಿದಿದ್ದರು. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.
ಹೌದು ವಿಡಿಯೋದಲ್ಲಿ ಸಪ್ನಾ ಹಿಮ್ಮುಖವಾಗಿ ನೃತ್ಯ ಮಾಡುತ್ತಿರುವುದನ್ನು ಕಾಣಬಹುದಾಗಿದ್ದು ಕೆಲವು ಜನರು ಸಪ್ನಾ ಡ್ಯಾನ್ಸ್ ಮಾಡುತ್ತಿದ್ದಾಗ ಹಣ ಎಸೆಯುತ್ತಿರುವುದನ್ನು ಕಾಣಬಹುದಾಗಿತ್ತು. ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದುಅನೇಕರು ಸಪ್ನಾರ ಧೈರ್ಯವನ್ನು ಹೊಗಳುತ್ತಿದ್ದು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಪ್ನಾ ಈ ಹಿಂದೆಯೂ ಅನೇಕ ಬಾರಿ ನೃತ್ಯ ಮಾಡುತ್ತಿದ್ದ ವೇಳೆ ಆಯತಪ್ಪಿ ಬಿದ್ದ ಪ್ರಸಂಗಗಳು ಜರುಗಿವೆ. ಸದ್ಯ ಇದೀಗ ಮತ್ತೊಂದು ವಿಡಿಯೋ ವೈರಲ್ ಆಗುತ್ತಿದ್ದು ಇಂಗ್ಲೀಷ್ ಮೀಡಿಯಂ ಹಾಡಿಗೆ ಸಪ್ನ ಹೇಗೆ ವೇದಿಕೆ ಮೇಲೆ ಕುಣಿದಿದ್ದಾರೆ ನೀವೆ ನೋಡಿ.