ನಮ್ಮ ಜಗತ್ತು ಬದಲಾಗುತ್ತಿದೆ ಎನ್ನಬಹುದು. ಹೌದು ಇಲ್ಲಿ ನೆಗೆಟಿವ್ ವಿಚಾರಗಳು ಹೆಚ್ಚು ಸದ್ದು ಮಾಡುತ್ತಿದ್ದು ಹೆಚ್ಚು ಪ್ರಚಾರವನ್ನು ಪಡೆಯುತ್ತದೆಯೇ ಹೊರತಾಗಿ ಪಾಸಿಟಿವ್ ವಿಚಾರಗಳಿಗೆ ಯಾವುದೇ ರೀತಿಯಲ್ಲೂ ಸಹ ಬೆಲೆ ಇಲ್ಲ ಎನ್ನಬಹುದು.
ಹೌದು ಹೀಗಾಗಿ ನಮ್ಮ ಯುವ ಜನತೆ ತುಂಬಾ ಗೊಂದಲದಲ್ಲಿದ್ದು ನಾವು ಯಾವುದನ್ನು ಫಾಲೋ ಮಾಡಬೇಕು ನೆಗೆಟಿವ್ ವಿಚಾರಗಳನ್ನೇ ಫಾಲೋ ಮಾಡಿ ಹೆಚ್ಚೆಚ್ಚು ಪ್ರಚಾರವನ್ನು ಪಡೆಯಬೇಕಾ ಪ್ರಸಿದ್ಧಿಯನ್ನು ಪಡೆಯಬೇಕಾ ಅಥವಾ ಪಾಸಿಟಿವ್ ವಿಚಾರಗಳನ್ನು ಮಾತ್ರ ಫಾಲೋ ಮಾಡಿ ನಾವು ಹೆಚ್ಚು ಪ್ರಚಾರವನ್ನು ಪಡೆಯಬೇಕಾ ಎನ್ನುವಂತಹ ಗೊಂದಲದಲ್ಲಿ ಅವರೆಲ್ಲರೂ ಕೂಡ ಸಿಲುಕಿ ಹಾಕಿಕೊಂಡು ಬಿಟ್ಟಿದ್ದಾರೆ.
ಅದೆಲ್ಲಿಯವರೆಗೆ ಜಗತ್ತು ಬಂದು ನಿಂತುಕೊಂಡು ಬಿಟ್ಟಿದೆ ಎಂಬುದಕ್ಕೆ ಒಂದು ಸಣ್ಣ ಉದಾಹರಣೆ ಎಂದರೆ ಒಂದೊಳ್ಳೆ ಭರತನಾಟ್ಯ ಒಂದೊಳ್ಳೆ ನಾಟಕ ಅಥವಾ ಡ್ಯಾನ್ಸ್ ಹಾಡಿನ ವಿಡಿಯೋ ಒಂದು ಕಡೆಯಾದರೆ ಮತ್ತೊಂದು ಕಡೆ ಅರೆಬರೆ ಬಟ್ಟೆ ಹಾಕಿಕೊಂಡು ಕುಣಿದಿರುವಂತ ತಿಕ್ಕಲಾಟ ಆಡಿರುವಂತಹ ವಿಡಿಯೋ ಹೆಚ್ಚು ವೈರಲ್ ಅಗುತ್ತವೆ.
ಹೌದು ಯಾವುದಕ್ಕೆ ಹೆಚ್ಚು ಪ್ರಚಾರ ಸಿಗುತ್ತದೆ ಯಾರು ಹೆಚ್ಚು ಪ್ರಸಿದ್ಧಿಯನ್ನು ಪಡೆಯುತ್ತಾರೆ ಅಂದರೆ ಆ ಹುಚ್ಚಾಟದ ವಿಡಿಯೋದಲ್ಲಿ ಯಾರು ಕಾಣಿಸಿಕೊಂಡಿರುತ್ತಾರೆ ಅವರೇ ಪ್ರಸಿದ್ಧಿಯನ್ನು ಪಡೆಯುತ್ತಾರೆ ಎನ್ನಬಹುದು. ಸದ್ಯ ಯಾಕೆ ಈ ಮಾತನ್ನು ಹೇಳುತ್ತಿದ್ದೇವೆ ಅಂದರೆ ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಗೆ ಬಂದಂತಹ ಸಂದರ್ಭದಲ್ಲಿ ತೀರ್ವವಾದಂತಹ ಆಕ್ರೋಶ ವ್ಯಕ್ತವಾಯಿತು.
ನೂರಕ್ಕೆ ನೂರರಷ್ಟು ಆಕ್ರೋಶ ವ್ಯಕ್ತಪಡಿಸಲೇಬೇಕು. ಯಾಕೆಂದರೆ ನಾವು ಮನರಂಜನ ಕ್ಷೇತ್ರವನ್ನು ಎಲ್ಲಾ ಸೇರಿಕೊಂಡು ಹಾಳು ಮಾಡುತ್ತಿದ್ದಾರೆ ಅನ್ನುವುದಕ್ಕೆ ಇದಕ್ಕಿಂತ ಪ್ರತ್ಯಕ್ಷ ಉದಾಹರಣೆ ಬೇಡವೇ ಬೇಡ. ಎಂತೆಂಥಹ ಶೋಗಳಿದ್ದವು ಯೋಚಿವೆ ನೋಡಿ.
ನಮ್ಮಲ್ಲಿ ಎಂತೆಂಥ ಸ್ಪರ್ಧಿಗಳು ಬರುತ್ತಿದ್ದರು ಹಾಗೂ ಎಂತೆಂಥವರೆಲ್ಲರು ಕೂಡ ಪ್ರಚಾರವನ್ನು ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಿದ್ದರು. ಆದರೆ ಈಗ ಕಾಲ ಎಲ್ಲಿಯವರೆಗೆ ಬಂದು ಬಿಟ್ಟಿದೆ ಅಂದರೆ ಬಟ್ಟೆ ಬಟ್ಟೆ ಬಿಚ್ಚಿ ಕುಡಿದಾಡಿದಂತವರು ಬಿಗ್ ಬಾಸ್ ಮನೆಗೆ ಬರುವ ಹಂತದವರೆಗೆ ಬಂದುಬಿಟ್ಟಿದೆ.ಈ ಮೂಲಕ ಯಾವ ಸಂದೇಶವನ್ನು ಸಾರುತ್ತಿದ್ದಾರೋ ಗೊತ್ತಿಲ್ಲ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಯುವತಿಯರು ಅತಿ ವೇಗವಾಗಿ ಸ್ಟಾರ್ ಗಳು ಆಗಬಹುದು ಎಂಬ ಮಾತಿದೆ. ಹೌದು ಕೆಲವೊಬ್ಬರು ತಮ್ಮ ಪ್ರತಿಭೆಯಿಂದ ತಮ್ಮನ್ನು ತಾವು ಗುರುತಿಸಿಕೊಂಡರೆ ಇನ್ನು ಕೆಲವರು ತಾವು ಜನಪ್ರಿಯ ಗೊಳ್ಳಲೇಬೇಕು ಎಂಬ ಕಾರಣಕ್ಕಾಗಿ ಅರೆಬರೆ ಬಟ್ಟೆಗಳಲ್ಲಿ ಧರಿಸುತ್ತಾ ತಮ್ಮ ಸೌಂದರ್ಯವನ್ನು ತೆರೆದಿಟ್ಟು ವಿಶೇಷವಾದ ನೃತ್ಯ ಮಾಡಿ ಜನರ ಗಮನ ಸೆಳೆಯುವುದರ ಜೊತೆಗೆ ರಾತ್ರೋರಾತ್ರಿ ಸ್ಟಾರ್ ಗಳಾಗಿಬಿಡುತ್ತಾರೆ.
ಇನ್ನು ಇವರು ಈ ರೀತಿಯಾಗಿ ಜನಪ್ರಿಯತೆ ಕಂಡುಕೊಳ್ಳಲು ಟ್ರೋಲ್ ಪೇಜ್ ಗಳು ಕೂಡ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಹೌದು ಸಾಕಷ್ಟು ಟ್ರೋಲಾರ್ ಗಳು ಈ ರೀತಿಯಾಗಿ ಅರೆಬರೆ ವೇಷಭೂಷಣವನ್ನು ಧರಿಸುವ ಹುಡುಗಿಯರ ವಿಡಿಯೋವನ್ನು ತೆಗೆದುಕೊಂಡು ಎರ್ರಾಬಿರ್ರಿ ಅಸಹ್ಯವಾಗಿ ಟ್ರೋಲ್ ಮಾಡುತ್ತಿದ್ದರೂ ಕೂಡ ಯುವತಿಯರು ತಲೆಕೆಡಿಸಿಕೊಳ್ಳದೆ ಅದೇ ರೀತಿಯಲ್ಲಿ ಹೊಸ ಹೊಸ ವಿಡಿಯೋವನ್ನು ಮಾಡುತ್ತಾರೆ
ಹೀಗೆ ಮಾಡಿದರೆ ನಮ್ಮ ಹೆಸರು ಎಲ್ಲಾ ಕಡೆ ಓಡಾಡುತ್ತಿರುತ್ತದೆ ಹಾಗೂ ಅತಿ ವೇಗವಾಗಿ ಜನಪ್ರಿಯತೆಗೊಳ್ಳ ಬಹುದು ಎಂಬುದು ಯುವತಿಯರ ಮನಸ್ಥಿತಿಯಾಗಿದೆ. ಸದ್ಯ ಈ ವಿಚಾರದ ಬಗ್ಗೆ ಯಾಕಿಷ್ಟು ಮಾತನಾಡುತ್ತಿದ್ದಾರೆ ಎಂದು ಯೋಚಿಸುತ್ತಿದ್ದೀರ? ಒಮ್ಮೆ ಲೇಖನಿ ಕೆಳಗಿರುವ ವಿಡಿಯೋದಲ್ಲಿ ಯವತಿಯ ನೃತ್ಯ ನೋಡಿ.. ನಿಮಗೇ ತಿಳಿಯುತ್ತದೆ.