ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಸ್ವಲ್ಪದರಲ್ಲಿ ತಪ್ಪಿದ ಅನಾಹುತ …ನೋಡಿ ಚಿಂದಿ ವಿಡಿಯೋ

4,680

ಈ ಕಾಳಿಂಗ ಸರ್ಪ ಹಾವಿನ ಜೀವ ಸಂಕುಲದ ಹೆಸರು ಒಫಿಯೊಫಗಸ್‌ ಎಂದು. ಹೀಗೆಂದರೆ ಹಾವು-ಭಕ್ಷಕ ಎಂದರ್ಥ. ಜಗತ್ತಿನ ಯಾವುದೇ ರೀತಿಯ ಹಾವು ಅಥವಾ ತನ್ನದೇ ಗುಂಪಿನ ಸಣ್ಣ ಹಾವು ನಾಗರ ಹಾವುಗಳನ್ನು ತಿಂದು ಜೀವಿಸುವ ಈ ಕಾಳಿಂಗ ಸರ್ಪ ಪ್ರಪಂಚದ ಅತ್ಯಂತ ಉದ್ದದ ಹಾಗೂ ಅತ್ಯಂತ ಅಪಾಯಕಾರಿ ಹಾವುಗಳಲ್ಲಿ ಬಂದಾಗಿದೆ.

ಹೌದು ಬಹಳ ಸುಂದರವಾದ ಮೈಕಟ್ಟನ್ನು ಹೊಂದಿರುವ ಈ ಹಾವುಗಳು ಕಪ್ಪು ಬಣ್ಣದಲ್ಲಿರುತ್ತದೆ. ಇನ್ನು ಈ ಕಾಳಿಂಗ ಸರ್ಪ ಹಾವುಗಳು ಬರೋಬ್ಬರಿ 18 ಅಡಿ ಉದ್ದ ಬೆಳೆಯುತ್ತದೆ ಹಾಗೆಯೇ ಏಷ್ಯಾದ ಹಲವು ಭಾಗಗಳಲ್ಲಿ ಮತ್ತು ಭಾರತದ ಕೆಲ ಪ್ರದೇಶಗಳಲ್ಲಿ ಇದನ್ನು ಕಾಣಬಹುದು. ಈ ಜಾತಿಯ ಹಾವುಗಳ ಕೇಂದ್ರ ವಾಸಸ್ಥಳವೂ ದಟ್ಟ ಅರಣ್ಯ ಪ್ರದೇಶಗಳಾಗುದ್ದು ನಮ್ಮ ರಾಜ್ಯ ಕರ್ನಾಟಕದ ಆಗುಂಬೆ ಪ್ರದೇಶದಲ್ಲಿ ಈ ಸರ್ಪಗಳನ್ನು ಹೆಚ್ಚಾಗಿ ಕಾಣಬಹುದು.

ಈ ಅಪಾಯಕಾರಿ ಕಾಳಿಂಗ ಸರ್ಪವನ್ನು ಇಂಗ್ಲಿಷ್ ನಲ್ಲಿ ಕಿಂಗ್ ಕೋಬ್ರಾ ಎಂದು ಕರೆಯಲಾಗುತ್ತದೆ ಹಾಗೂ ಕೇರಳದಲ್ಲಿ ರಾಜವೆಂಬಾಲ ಎಂಬ ಹೆಸರಿನಿಂದ ಕರೆಯುತ್ತಾರೆ. ದೇಹದ ಮೂರನೇ ಒಂದು ಭಾಗವನ್ನು ಗಾಳಿಯಲ್ಲಿ ನಿಲ್ಲಿಸಬಲ್ಲ ಶಕ್ತಿಯನ್ನು ಹೊಂದಿರುವ ಈ ಕಾಳಿಂಗ ಒಮ್ಮೆ ಮನುಷ್ಯನನ್ನು ಕಚ್ಚಿದರೆ ಆತ ಬದುಕುವುದು ಕೇವಲ ಐದು ಶೇಕಡ ಮಾತ್ರ

. 15 ನಿಮಿಷಗಳಲ್ಲಿ ಒಂದು ಮನುಷ್ಯನ ಪ್ರಾಣ ತೆಗೆಯುವ ಸಾಮರ್ಥ್ಯವನ್ನು ಹೊಂದಿರುವ ಈ ಕಾಳಿಂಗ ಮನುಷ್ಯನ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿ ಉಸಿರುಗಟ್ಟಿ ಪ್ರಾಣ ಹೋಗುವಂತೆ ಮಾಡುತ್ತುದೆ. ಹೌದು ಈ ಸರ್ಪದ ಅಪಾಯಕಾರಿ ಪ್ರಮಾಣ ಎಷ್ಟಿರುತ್ತದೆ ಎಂದರೆ ಒಂದು ಆನೆಯನ್ನು ಅಗಲಿಸುವ ಸಾಮರ್ಥ್ಯವಿರುತ್ತದೆ.

ಒಂದು ಬಾರಿಗೆ ಸುಮಾರು 350 ರಿಂದ 400 ಎಂಜಿ ಶೇಕರಿಸುವ ಕಾಳಿಂಗ ಸುಮಾರು 20 ರಿಂದ 40 ರವರೆಗೆ ಮನುಷ್ಯರ ಪ್ರಾಣ ತೆಗೆಯುವ ಸಾಮರ್ಥ್ಯ ವನ್ನು ಹೊಂದಿರುತ್ತದೆ. ಹೌದು ಹಾವಿನ ಭಾಗದ ಸೂಕ್ಷ್ಮ ಗ್ರಂಥಿಯ ಮೂಲಕ ವಾಸನೆ ಗ್ರಹಿಸಿ ಬೇಟೆಯಾಡುವ ಕಾಳಿಂಗ ಸರಿ ಸುಮಾರು 300 ಅಡಿ ಅಥವಾ 199 ಮೀಟರ್ ದೂರದಿಂದಲೇ ಯಾವುದೇ ಪ್ರಾಣಿ ಮನುಷ್ಯ ಅಥವಾ ಹಾವುಗಳು ಚಲಿಸಿದರೇ ಅದನ್ನು ಗ್ರಹಿಸುವ ಶಕ್ತಿ ಕಾಳಿಂಗ ಸರ್ಪಕ್ಕಿದೆ. ತನ್ನ ಹಲ್ಲುಗಳಿಂದ ಕಚ್ಚಿ ಬೇಟೆಯ ನಂತರ ಕ್ರಮೇಣವಾಗಿ ನುಂಗಲು ಆರಂಭಿಸಿ ತನ್ನ ಹಸಿವನ್ನು ನೀಗಿಸಿಕೊಳ್ಳುತ್ತದೆ.

ಭಾರತದಲ್ಲಿ ಇದುವರೆಗೆ ಕಾಳಿಂಗ ಸರ್ಪ ಕಡಿದು ಅಗಲಿರುವ ಸಂಖ್ಯೆ ಎರಡು . ಕರ್ನಾಟಕ ಚಿಕ್ಕಮಂಗಳೂರಿನ ಖ್ಯಾತ ಉರಗ ತಜ್ಞ ಪ್ರಫುಲ್ಲದಾಸ್ ಭಟ್ ಅವರು 2015 ರಲ್ಲಿ ಈ ಕಾಳಿಂಗ ಹಾವನ್ನು ಹಿಡಿದು ರಕ್ಷಣೆ ಮಾಡುವ ಸಂದರ್ಭದಲ್ಲಿ ಸೊಂಟ ಮತ್ತು ಕೈಗೆ ಕಚ್ಚಿಸಿಕೊಂಧಸಿ ಹದಿನೈದು ನಿಮಿಷಗಳಲ್ಲಿ ಅಗಲಿದ್ದರು.

ತದನಂತರ 2017 ರಲ್ಲಿ ಮಣಿಪಾಲದ ಹನ್ನೊಂದು ವರ್ಷ ಪ್ರಾಯದ ಹರಿಕಾಂತ ಶೇಷ ಎಂಬ ಹುಡುಗಿಯೊಬ್ಬಳು ತಾಯಿಯೊಂದಿಗೆ ತರಕಾರಿ ಕಟಾವು ಮಾಡುವ ವೇಳೆಗಯಲ್ಲಿ ಕಾಳಿಂಗ ಸರ್ಪ ಕಚ್ಚಿ ಮೂರು ದಿನಗಳ ಕಾಲ ಹೋರಾಟದ ನಂತರ ಅಗಲಿದರು. ಸದ್ಯ ಇದೀಗ ಈ ಕಾಳಿಂಗ ಸರ್ಪ ಪುಟ್ಟ ಮಗು ಇರುವ ಮನೆಗೆ ನುಗ್ಗಿದ್ದು ನಂತರ ಏನಾಯ್ತು ನೀವೇ ನೋಡಿ.