ವಾರ್ತಾ ಮಂಜರಿ
Trending Stories, Viral News, Gossips & Everything in Kannada

ಒಂದೇ ಕಾಲಿರುವ ಈ ಯುವತಿಯ ಡಾನ್ಸ್ ನೋಡಿ…ಚಿಂದಿ ವಿಡಿಯೋ

9,724

ನಮ್ಮ  ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ಕಲಾವಿದರು ಅವರದೇ ಆದ ಪ್ರತಿಭೆ ಮೂಲಕ ಅಭಿಮಾನಿಗಳ ಮುಂದೆ ಮತ್ತು ಕನ್ನಡಿಗರ ಮುಂದೆ ಅವರ ಕಲೆಯನ್ನು ಪ್ರದರ್ಶಿಸಿ ಸಾಕಷ್ಟು ಜನಮನ್ನಣೆ ಗಳಿಸಿಕೊಂಡಿದ್ದು  ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಮನರಂಜನೆಯ ನೀಡುವ ಹೆಚ್ಚು ಕಾರ್ಯಕ್ರಮಗಳು ಈಗಾಗಲೇ ಪ್ರಸಾರವಾಗುತ್ತಿದ್ದು ಅತ್ತ ಸರಿಗಮಪ ಡ್ಯಾನ್ಸ್ ಪ್ರೋಗ್ರಾಮ್ ಗಳು ಸದ್ದು ಮಾಡಿವೆ.

 

ಇನ್ನು ಜೀ ಕನ್ನಡದಲ್ಲಿ ಪ್ರಸಾರ ಆಗಿದ್ದ ಕಾಮಿಡಿ ಕಿಲಾಡಿಗಳು ಕೂಡ ಹೆಚ್ಚು ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ  ಯಶಸ್ವಿಯಾಗಿದ್ದು  ಜೀ ಕನ್ನಡದ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ಮೂಲಕ ಹೆಚ್ಚು ಪ್ರತಿಭೆಗಳು ಹೊರಬಂದಿದ್ದು ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.

 

ಕಾಮಿಡಿ ಕಿಲಾಡಿಗಳು ಶೋ ಅದೆಷ್ಟೋ ಕಲಾವಿದರ ಜೀವನಕ್ಕೆ ದಾರಿ ದೀಪವಾಗಿದ್ದು ವೇದಿಕೆ ಮೇಲೆ ಹಾಸ್ಯ ಮಾಡಿ ನಾಟಕ ಮಾಡಿ ಭೇಷ್ ಎನ್ನಿಸಿಕೊಂಡವರು ಇಂದು ಕನ್ನಡ ಚಿತ್ರರಂಗದಲ್ಲಿ  ಕೆಲಸ ಮಾಡುತ್ತಿದ್ದಾರೆ.

 

ಇನ್ನೂ ಕೆಲವರು ಕಾರ್ಯಕ್ರಮಗಳನ್ನು ನೀಡುತ್ತಿದ್ದು ಅದರಲ್ಲಿ ಕೆಲವರು ಕಿರುತೆರೆಯಲ್ಲೂ ಮಿಂಚುತ್ತಿದ್ದಾರೆ. ನಾನಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಜನಪ್ರಿಯತೆ ಪಡೆಯುತ್ತಿದ್ದಾರೆ. ಸ್ಟಾರ್ ನಟರ ಜೊತೆ ಕೆಲಸ ಮಾಡುವುದಕ್ಕೆ ಕಾರಣವೇ ಕಾಮಿಡಿ ಕಿಲಾಡಿಗಳು ಎಂದು ಹಲವು ವೇದಿಕೆಗಳಲ್ಲಿ ಹೇಳಿದ್ದಾರೆ. ಅದರಂತೆ ಇದೀಗ ಹಿಂದಿ ವೇದಿಕೆಯಲ್ಲಿ ನಡೆದ ಈ ಅದ್ಬುತ ಡ್ಯಾನ್ಸ್ ನೋಡಿ.