ವಾರ್ತಾ ಮಂಜರಿ
Trending Stories, Viral News, Gossips & Everything in Kannada

Prabhas: ಅನುಷ್ಕಾ ಗೆ ಕೈಕೊಟ್ಟ ಪ್ರಭಾಸ್ ಪರಸ್ಪರ ದೂರಾದ್ರ ಇಬ್ಬರು ಸಿಗ್ತು ಹೊಸ ತಿರುವು

ಕೃತಿ ಸನನ್ ಪ್ರಭಾಸ್ ತನ್ನ ತುಂಬಾ ಸ್ಪೆಷಲ್ ಫ್ರೆಂಡ್ ಎಂದು ಹೇಳಿಕೊಂಡಿದ್ದಾರೆ.

53

ಸದ್ಯ ಇದೀಗ ಸಿನಿಮಾರಂಗದ ಪರಿಸ್ಥಿತಿ ಬದಲಾಗಿದ್ದು ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚಾಗುತ್ತಿದ್ದ ಹಾಗೆ ಸಿನಿಮಾ ಮೇಕಿಂಗ್ ಕಲಾವಿದರ ಸಂಭಾವನೆಯ ಸ್ಥಿತಿ ಗತಿ ಸಹ ಬದಲಾಗಿದೆ. ಸದ್ಯ ಇದೀಗ ಸ್ಟಾರ್ ನಟರ ಸಂಭಾವನೆ ಬಗ್ಗೆ ಮಾತನಾಡುವ ಹಾಗೆಯೇ ಇಲ್ಲ. ಎಲ್ಲರೂ ಈಗ 100 ಕೋಟಿಯತ್ತ ತಮ್ಮ ಚಿತ್ತ ನೆಟ್ಟಿದ್ದಾರೆ. ಅದರಲ್ಲೂ ಕೂಡ ಈ ಮುಂಚೆ 100 ಕೋಟಿ ರೂ. ಸಂಭಾವನೆಯನ್ನು ಪಡೆಯುತ್ತಾ ಇದ್ದ ನಟರ ಪೈಕಿ ಬಾಲಿವುಡ್ ನಟರೆ ಹೆಚ್ಚಿದ್ದರು.ಸದ್ಯ ಈಗ ನಮ್ಮ ಸೌತ್ ಚಿತ್ರರಂಗದಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟರ ಲಿಸ್ಟ್ ಹೆಚ್ಚಾಗಿದೆ.

ಸೌತ್‌ನ ಅನೇಕ ನಟರು ತಮ್ಮ ಸಂಭಾವನೆಯನ್ನು 100 ಕೋಟಿಗೆ ಹೆಚ್ಚಿಸಿಕೊಂಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ರವರ ಬಳಿಕ ಅತಿ ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ಎನಿಸಿಕೊಂಡಿದ್ದಾರೆ ನಟ ಪ್ರಭಾಸ್. ಹೌದು ಸದ್ಯ Prabhas ಮತ್ತೆ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಹಾಗಾಗಿ 2ನೇ ಸ್ಥಾನದಲ್ಲಿದ್ದಾರೆ.ಸದ್ಯ ನಟ ಪ್ರಭಾಸ್ 10 ವರ್ಷಗಳಲ್ಲಿ 100 ಕೋಟಿಗೆ ಸಂಭಾವನೆ ಹೆಚ್ಚಿಸಿಕೊಂಡ ಮೂರನೇ ದೊಡ್ಡ ನಟರಾಗಿದ್ದು ಈ ಹಿಂದೆ ಸುಲ್ತಾನ್ ಮತ್ತು ಟೈಗರ್ ಜಿಂದಾ ಹೈ ಚಿತ್ರಗಳಿಗೆ ಸಲ್ಮಾನ್ ಖಾನ್ 100 ಕೋಟಿ ಪಡೆದಿದ್ದರು.

ಇನ್ನು ಅಕ್ಷಯ್ ಕುಮಾರ್ ಬೆಲ್ ಬಾಟಮ್ ಚಿತ್ರಕ್ಕಾಗಿ 100 ಕೋಟಿ ರೂ. ಸಂಭಾವನೆ ಪಡೆದಿದ್ದು ಸದ್ಯ ಇದೀಗ ಪ್ರಭಾಸ್ 100 ಕೋಟಿಯ ಗಡಿ ದಾಟಿದ್ದಾರೆ. ಸದ್ಯ ತಮ್ಮ ಮುಂದಿನ ಚಿತ್ರಗಳಿಗೆ 120 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಈ ನಡುವೆಬಾಲಿವುಡ್ ನಟಿಯ ಜೊತೆಗೆ ಪ್ರಭಾಸ್ ಡೇಟಿಂಗ್ ಮಾಡುತ್ತಿರುವ ಸುದ್ದಿ ಕೂಡ ಹೊರ ಬಂದಿದೆ.ಸದ್ಯ ಪ್ರಭಾಸ್ ಇದೀಗ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದು ಬಹಳಾನೇ ಬ್ಯುಸಿಯಾಗಿದ್ದಾರೆ.

Courtesy: Hindustan Times

ಇನ್ನು ಇತ್ತೀಚೆಗೆ ನಟ ಪ್ರಭಾಸ್ ರವರ ಮದುವೆ ಬಗ್ಗೆ ಸಾಕಷ್ಟು ಮಾತುಗಳು ಕೂಡ ಕೇಳಿ ಬಂದಿದ್ದು ಪ್ರಭಾಸ್ ರವರ ಮನೆಯಲ್ಲಿ ಹುಡುಗಿ ಹುಡುಕುತ್ತಿದ್ದು ಪ್ರಭಾಸ್ ಕೂಡ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಸದ್ಯ ಇದೀಗ ಪ್ರಭಾಸ್ ಕುರಿತು ಮತ್ತೊಂದು ವಿಷಯ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು ಪ್ರಭಾಸ್ ಅವರ ಮೇಲೆ ಬಾಲಿವುಡ್ ನ ಖ್ಯಾತಗೆ ಲವ್ ಆಗಿದೆಯಂತೆ.

ಹೌದು ನಟ ಪ್ರಭಾಸ್ ಇದೀಗ ಆದಿಪುರುಷ ಸಿನಿಮಾದಲ್ಲಿ ಸಖತ್ ಬ್ಯುಸಿಯಾಗಿದ್ದು ದಕ್ಷಿಣ ಭಾರತ ಸಿನಿಮಾರಂಗದ ಬಹು ನಿರೀಕ್ಷಿತ ಸಿನಿಮಾ ಆದಿಪುರುಷ, ಈ ಸಿನಿಮಾದಲ್ಲಿ ಪ್ರಭಾಸ್ ಗೆ ನಾಯಕಿಯಾಗಿ ಬಾಲಿವುಡ್ ನಟಿ ಕೃತಿ ಸನನ್ ಅಭಿನಯಿಸಿದ್ದಾರೆ.ಇನ್ನು ಈ ಮೊದಲು ಕೂಡ ನಟಿ ಕೃತಿ ಸನನ್ ರವತು ತೆಲುಗಿನಲ್ಲಿ ಮಹೇಶ್ ಬಾಬು ಅವರ ನೇನೋಕ್ಕಡಿನೇ ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು ಈ ಸಿನಿಮಾ ಹೇಳಿಕೊಳ್ಳುವಷ್ಟು ಹಿಟ್ ನೀಡದೆ ಇದ್ದರೂ ಕೂಡ ಈ ಸಿನಿಮಾದ ಮೂಲಕ ನಟಿ ಕೃತಿ ಸನನ್ ಸಾಕಷ್ಟು ಗುರುತಿಸಿಕೊಂಡರು.

ಸದ್ಯ ನಟಿ ಕೃತಿ ಸನನ್ ಇತ್ತೀಚೆಗೆ ಕಾಫಿ ವಿತ್ ಕರಣ್ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದು ಈ ವೇಳೆ ನಟಿ ಪ್ರಭಾಸ್ ಗೆ ಕರೆ ಮಾಡಿದ್ದರು. ಪ್ರಭಾಸ್ ಕೂಡ ಕೃತಿ ಕರೆಗೆ ಒಂದೇ ರಿಂಗ್ ನಲ್ಲಿ ಕಾಲ್ ಪಿಕ್ ಮಾಡಿದ್ದು ವಿಶೇಷವಾಗಿದ್ದು ಇನ್ನು ಕಾರ್ಯಕ್ರಮದಲ್ಲಿ ಹಾಗೆ ಮಾತನಾಡುತ್ತಾ ಕೃತಿ ಸನನ್ ಪ್ರಭಾಸ್ ತನ್ನ ತುಂಬಾ ಸ್ಪೆಷಲ್ ಫ್ರೆಂಡ್ ಎಂದು ಹೇಳಿಕೊಂಡಿದ್ದಾರೆ. ಹೌದು ಪ್ರಭಾಸ್ ಹೆಸರು ಕೇಳಿ ಕೃತಿ ನಾಚಿ ನಿರಾಗಿರುವುದನ್ನು ನೆಟ್ಟಿಗರು ಗಮನಿಸಿದ್ದು ಇನ್ನು ಈ ವೀಡಿಯೊವನ್ನು ಸದ್ಯ ನೆಟ್ಟಿಗರು ವೈರಲ್ ಮಾಡುತ್ತಿದ್ದಾರೆ.