ಸದ್ಯ ಕನ್ನಡ ಕಿರುತೆರೆಯ ಪ್ರಖ್ಯಾತ ಸಿಂಗಿಗ್ ಶೋ ಅಂದರೆ ಅದು ಸರಿಗಮಪ. ಹೌದು ಇದೊಂದು ಅದ್ಭುತವಾದ ಕಾರ್ಯಕ್ರಮವಾಗಿದ್ದು ತುಂಬಾ ಚೆನ್ನಾಗಿ ಎಂಟಟೈನ್ ಮೆಂಟ್ ಮಾಡುತ್ತಿದೆ. ಸಾಕಷ್ಟು ಪುಟ್ಟ ಪುಟ್ಟ ಕಲಾವಿದರು ಸೂಪರ್ ಆಗಿ ಹಾಡನ್ನು ಹಾಡುತ್ತಿದ್ದು ಸರಿಗಮಪ ಸೀಜ಼ನ್ 19 ಈಗ ಪ್ರಸಾರವಾಗುತ್ತಿದ್ದೆ.
ವಿಕೆಂಡ್ ಬಂತು ಅಂದರೆ ಸಾಕು ಎಲ್ಲರೂ ಸಹಾಯ ಸರಿಗಮಪ ಲಿಟಲ್ ಚಾಮ್ಸ್ ನೋಡೋಕೆ ಕುಳಿತುಬಿಡುತ್ತಾರೆ. ಸಾಕಷ್ಟು ಉತ್ತಮವಾದ ಸಿಂಗರ್ಸ್ ಕೂಡ ಇದ್ದು ಈ ಬಾರಿ ಕೂಡ ಅದರಲ್ಲೂ ಎಲ್ಲರಿಗಿಂತ ಫೇಮಸ್ ಆದವರು ದಿಯಾ ಹೆಗ್ಡೆ. ಈ ಪುಟಾಣು ಅದ್ಭುತವಾದ ಫರ್ಫಾರ್ಮೆನ್ಸ್ ಕೊಡುತ್ತಾರೆ.
ಇದೀಗ ದಿಯಾ ಹೆಗಡೆ ಹಾಡಿರುವ ಹಾಡು ಎಲ್ಲಾ ಕಡೆ ವೈರಲ್ ಆಗಿದ್ದು ಜಡ್ಜ್ಗಳು ಕೂಡ ಇವಳ ಹಾಡಿಗೆ ಮನಸ್ಸುತಿದ್ದಾರೆ. ನೆಟ್ಟಿಗರು ಕೂಡ ದಿಯಾ ಹೆಗಡೆ ಹಾಡನ್ನು ಎಲ್ಲಾ ಕಡೆ ವೈರಲ್ ಮಾಡುತ್ತಿದ್ದು ದಿಯಾ ಹೆಗಡೆ ನಾ ಮುದುಕಿ ಆದರೇನಾತು ಎನ್ನುವ ಜನಪದ ಹಾಡೊಂದು ಶುಶ್ರಾವ್ಯವಾಗಿ ಹಾಡಿದ್ದಳು.
ಸರಿಗಮಪ ಸೀಸನ್ 15ರ ವೇದಿಕೆ ಮೇಲೆ ದಿಯಾ ಹೆಗಡೆ ಈ ಹಾಡನ್ನು ಹಾಡಿದ್ದು ಹಾಡುವಾಗ ಪುಟಾಣಿಯ ಬಾಯಿಯಲ್ಲಿ ಬರುತ್ತಿದ್ದ ಪಟಾಕಿ ಗಾನ ,ನೃತ್ಯ, ಹಾವಭಾವ ಎಲ್ಲವೂ ಕೂಡ ಜನರ ಗಮನವನ್ನು ಸೆಳೆದಿತ್ತು. ಪಟಾಕಿಯಂತೆ ಮಾತುಗಳನ್ನಾಡುವ ದಿಯಾ ಮಾಸ್ಟರ್ ಆನಂದ್ ರವರ ಮಗಳು ವಂಶಿಕಳಂತೆ ತುಂಬಾ ಚೂಟಿಯಾಗಿದ್ದಾರೆ. ಇದೀಗ ಶಾಲೆಯಲ್ಲಿನಿ ಈಕೆ ಹಾಡಿದ ಹಾಡು ವೈರಲ್ ಆಗಿದೆ ನೋಡಿ.