ದಿನನಿತ್ಯ ಕೂಡ ಹಲವು ಕಡೆ ಮನೆ ಮಂದಿಯೆಲ್ಲ ಕುಳಿತು ಕೊಂಡು ತಮ್ಮ ಅಚ್ಚುಮೆಚ್ಚಿನ ಕಿರುತೆರೆ ನಟರ ಧಾರಾವಾಹಿಯನ್ನು ನೋಡಿಕೊಂಡು ಕಾಲವನ್ನು ಕಳೆಯುತ್ತಾರೆ. ಹೌದು ಇನು ನಮ್ಮ ಹೆಣ್ಣು ಮಕ್ಕಳಿಗಂತೂ ಧಾರಾವಾಹಿ ಎಂದರೆ ಬಹಳಾನೇ ಅಚ್ಚುಮೆಚ್ಚು.
ಇನ್ನು ಗ್ರಾಮಗಳಲ್ಲಿ ಬೆಳ್ಳಿತೆರೆ ನೋಡುವವರಿಗಿಂತ ಹೆಚ್ಚು ಕಿರುತೆರೆ ನೋಡುವವರೇ ಇದ್ದು ಇತ್ತೀಚೆಗೆ ಬೇರೆ ಬೇರೆ ವಾಹಿನಿಗಳಲ್ಲಿ ಧಾರಾವಾಹಿಗಳ ಟ್ರೆಂಡ್ ಸೆಟ್ ಮಾಡುತ್ತಿವೆ. ಹೌದು ದಿನನಿತ್ಯದ ಯಾವುದೇ ಕೆಲಸ ಬಿಟ್ಟರೂ ಕೂಡ ಕೆಲವು ಹೆಸರಾಂತ ಧಾರಾವಾಹಿಯನ್ನು ಯಾರೂ ಮಿಸ್ ಮಾಡದೇ ನೋಡುತ್ತಾರೆ.
ಈ ಸಾಲಿಗೆ ಪ್ರೇಕ್ಷಕರಿಗೆ ರಸದೌತಣ ನೀಡಲು ಕಲರ್ಸ್ ವಾಹಿನಿಯ ಮೇಲುಗೈ ಸಾಧಿಸಿದ್ದು ಪುಟ್ಟಗೌರಿ ಮದುವೆ ಅಗ್ನಿಸಾಕ್ಷಿ ರಾಧಾ ರಮಣ ಕುಲವಧು ಕಿನ್ನರಿ ಲಕ್ಷ್ಮೀ ಬಾರಮ್ಮ ಹೀಗೆ ಸಾಕಷ್ಟು ವಿಭಿನ್ನವಾದ ಧಾರಾವಾಹಿಗಳನ್ನು ಕನ್ನಡ ಪ್ರೇಕ್ಷಕರಿಗೆ ಕೊಡುತ್ತಲೇ ಬಂದಿದೆ. ಸದ್ಯ ಇದೀಗ ಗೀತಾ ಧಾರಾವಾಹಿ ಕೂಡ ಪ್ರೇಕ್ಷಕರ ಅಚ್ಚುಮೆಚ್ಚಿನ ಧಾರಾವಾಹಿಯಾಗಿರುವುದು ವಿಶೇಷ.
ಅದರಲ್ಲಿಯೂ ದಿನದಿಂದ ದಿನಕ್ಕೆ ಆಶ್ಚರ್ಯಕರ ತಿರುವುಗಳಿಂದ ನೋಡಿಗರರನ್ನು ಸೆಳೆಯುತ್ತಿರುವ ಗೀತಾ ಧಾರವಾಹಿಯ ಈಗಿನ ಸಂಚಿಕೆಗಳಲ್ಲಂತೂ ಧನುಷ್ ಬಾಕ್ಸರ್ ಆಗಿದ್ದು ಧಾರಾವಾಹಿಗಾಗಿ ಬಾಕ್ಸಿoಗ್ ಅಭ್ಯಾಸ ಮಾಡಿ ಒಳ್ಳೆಯ ಅಭಿನಯವನ್ನು ಕೂಡ ನೀಡುತ್ತಿದ್ದಾರೆ ಎನ್ನಬಹುದು.
ಹಲವು ಹುಡುಗಿಯರ ಮೆಚ್ಚುನ ನಟ ಆಗಿರುವ ಧನುಷ್ ಅವರಿಗೆ ಇದೀಗ ಕೇವಲ 26 ವರುಷ ವಯ್ಯಸ್ಸಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ನಟ ಧನುಷ್ ಗೌಡ ಹಾಗೂ ಭವ್ಯ ಗೌಡ ಅವರು ವಿವಾಹವಾಗುತ್ತಾರೆ ಎಂಬ ಸುದ್ದಿಗಳು ಹಾಗೂ ಇವರಿಬ್ಬರೂ ಪ್ರೀತಿಯಲ್ಲಿದ್ದಾರೆ ಎಂಬ ವಂದಂತಿಗಳು ಧಾರಾವಾಹಿ ಪ್ರಾರಂಭವಾದಗನಿಂದ ಕೂಡ ಹರಿದಾಡುತ್ತಲೇ ಇದ್ದು ದೊಡ್ಡದಾಗಿ ಸಾಮಾಜಿಕ ಜಾಲತಾಣದಲ್ಲಿ ಸೌಂಡ್ ಮಾಡುತ್ತಿದೆ.
ಇನ್ನು ಇದೀಗ ಇದರ ಬಗ್ಗೆ ಕೊನೆಗೂ ಗೀತಾ ಧಾರಾವಾಹಿಯ ನಾಯಕ ನಟ ಧನುಷ್ ಅವರು ತಮ್ಮ ಪ್ರೀತಿಯ ಅಭಿಮಾನಿಗಳಿಗೆ ಪ್ರೇಮದ ವಿಚಾರದ ಕುರಿತು ಸ್ಪಷ್ಟನೆಯನ್ನು ನೀಡಿದ್ದು ನಾನು ಇನ್ನೂ ಕೂಡ ಸಿಂಗಲ್, ನಾನು ಯಾರ ಜೊತೆ ಕೂಡ ಲವ್ ನಲ್ಲಿ ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಂದು ನಟ ಸ್ಪಷ್ಟನೆ ನೀಡಿದ್ದಾರೆ.
ಹೌದು ಹೀಗಾಗಿ ಧನುಷ್ ರವರು ಸಿಂಗಲ್ ಆಗಿದ್ದು ಯಾವುದೇ ಗರ್ಲ್ ಫ್ರೆಂಡ್ ಇಲ್ಲ ಎಂಬುದು ಬಹುತೇಕ ಕನ್ಫರ್ಮ್ ಆದಂತಾಗಿದೆ. ಇನ್ನೂ ವಿಜಯ್ ತುಂಬಾ ಸ್ಟೈಲಿಶ್ ಹಾಗೂ ಒಳ್ಳೆಯ ಹುಡುಗನಾಗಿದ್ದು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇವರು ಪೋಸ್ಟ್ ಮಾಡುವ ರೀಲ್ಸ್ ಎಲ್ಲವೂ ಕೂಡ ಬಹಳಾನೇ ವೈರಲ್ ಆಗುತ್ತಿದ್ದು ಇನ್ನು ಧಾರಾವಾಹಿಯಲ್ಲಿ ಬಹಳಾನೇ ಫೇಮಸ್ ಆಗಿರುವ ಧನುಷ್ ಗೌಡ ರವರು ರಿಯಲ್ ಲೈಫ್ ನಲ್ಲಿಯೂ ಕೂಡ ಬಹಳ ಒಳ್ಳೆಯ ವ್ಯಕ್ತಿತ್ವ ಹೊಂದಿದ್ದಾರೆ ಎನ್ನಬಹುದು. ಇವರಿಗೆ ಎಗ್ಗಲೇ ಮದುವೆ ಆಗಿದೆ ಎನ್ನುವುದು ಸುಳ್ಳು.