Dhruva Sarja: ಮಗು ಜನಿಸುವ ಮೊದಲೇ ಹೆಸರೇನು ಎಂದು ನಿರ್ಧರಿಸಿದ ಧ್ರುವ ಸರ್ಜಾ…ಮೇಘನಾ ಭಾವುಕ
ಧ್ರುವ ಸರ್ಜಾಗೆ ಇನ್ಮುಂದೆ ಬ್ಯಾಕ್ ಟು ಬ್ಯಾಕ್ ಖುಷಿ ಸುದ್ದಿಗಳೇ ಎದುರು ನೋಡ್ತಿದ್ದು ಪ್ರತಿಯೊಂದನ್ನ ಸಂಭ್ರಮಿಸೋಕೆ ವಿಐಪಿ ಫ್ಯಾನ್ಸ್ ಸಜ್ಜಾಗ್ತಿದ್ದಾರೆ.
ಸದ್ಯ ಬಹು ನಿರೀಕ್ಷೆಯೊಂದಿಗೆ ಸೆಟ್ಟೇರಿದ ಮಾರ್ಟಿನ್ ಸಿನಿಮಾ ಸದ್ಯ ಇಷ್ಟೊತ್ತಿಗಾಗಲೇ ಬರಬೇಕಿದ್ದು ಆ ಚಿತ್ರ ಬಂದಿದ್ದರೆ ಜೋಗಿ ಪ್ರೇಮ್ ಜೊತೆಗಿನ ಸಿನಿಮಾ ಅದಾಗಲೇ ಸ್ಟಾರ್ಟ್ ಆಗಬೇಕಿದ್ದು ಆದರೆ ಮಾರ್ಟಿನ್ ಇನ್ನು ಮುಗಿದಿಲ್ಲ. ಕ್ಲೈಮ್ಯಾಕ್ಸ್ ಸೇರಿ ಸಾಂಗ್ಸ್ ಬಾಕಿ ಇಟ್ಕೊಂಡಿರೋ ಮಾರ್ಟಿನ್ ಮತ್ತಷ್ಟು ರೋಚಕ ಮೇಕಿಂಗ್ಗೆ ತಯಾರಾಗ್ತಿದೆ. ಮಾರ್ಟಿನ್ ಕಂಪ್ಲೀಟ್ ಶೂಟಿಂಗ್ ಮುಗಿಸಿದ್ದು ಚಿತ್ರದ ಕ್ಲೈಮ್ಯಾಕ್ಸ್ ಹಾಗೂ ಹಾಡುಗಳನ್ನ ಮಾತ್ರ ಬಾಕಿ ಉಳಿಸಿಕೊಂಡಿರೋ Dhruva Sarja ಇನ್ನು ಇಪ್ಪತ್ತು ದಿನ ಕೆಲಸ ಮಾಡಿದ್ರೆ ಟಾಕಿ ಪೋಷನ್ಗೆ ಕುಂಬಳಕಾಯಿ ಹೊಡಿತಾರಂತೆ. ಕ್ಲೈಮ್ಯಾಕ್ಸ್ಗಾಗಿ ಮಾರ್ಟಿನ್ ಭರ್ಜರಿ ಪ್ಲಾನ್ ಮಾಡ್ತಿದ್ದು ಈ ಹಿಂದೆ ಹೈದರಾಬಾದ್ನಲ್ಲಿ ಶೂಟ್ ಮಾಡ್ಬೇಕು ಅಂದ್ಕೊಂಡಿದ್ದ ಚಿತ್ರತಂಡ ಈಗ ಬೆಂಗಳೂರಿನಲ್ಲೇ ಮುಕ್ತಾಯ ಮಾಡೋಕೆ ನಿರ್ಧರಿಸಿದೆ.
ಹೌದು ಚೇಸಿಂಗ್ ಸೀನ್ನ ರವಿವರ್ಮ ಬಳಿ ಫೈಟ್ ಸೀನ್ನ ರಾಮ್-ಲಕ್ಷ್ಮಣ್ ಬಳಿ ಡೈರೆಕ್ಷನ್ ಮಾಡೋಕೆ ಸಿದ್ಧತೆ ನಡೆಸಿದೆ. ಇನ್ನು ಮಾರ್ಟಿನ್ ಕೆಲಸ ಇನ್ನು ಬಾಕಿಯಿದ್ದು ಈ ವರ್ಷ ಬರೋದು ಬಹುತೇಕ ಅನುಮಾನವಾಗಿದೆ. ಸದ್ಯಕ್ಕೆ ಹೊಸ ಡೇಟ್ ಡಿಸೈಡ್ ಆಗಿಲ್ಲ. ಹಾಗಾಗಿ ಇನ್ನೊಂದಷ್ಟು ದಿನ ರಿಲೀಸ್ ದಿನಾಂಕ ಕೇಳೋದಕ್ಕೆ ಕಾಯಲೇಬೇಕಿದ್ದು ಜೋಗಿ ಪ್ರೇಮ್ ರವರ ನಿರ್ದೇಶನದಲ್ಲಿ ಧ್ರುವ ಸರ್ಜಾ ನಟನೆ ಮಾಡ್ತಿರೋ ಸಂಗತಿ ಗೊತ್ತೇ ಇದೆ. ಎಪಿಕ್ ಸ್ಟೋರಿ ಆಯ್ಕೆ ಮಾಡಿಕೊಂಡಿರೋ ಧ್ರುವ ಅದಕ್ಕಾಗಿ ತಯಾರಿಯೂ ಆರಂಭಿಸಿದ್ದಾರೆ.
ಇನ್ನು ಪರ್ಸನಲ್ ಆಗಿ ಪ್ರೇಮ್ ಕೂಡ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡು ಕೆಲಸ ಮಾಡುತ್ತಿದ್ದು ಧ್ರುವ ಸರ್ಜಾಗೆ ಇನ್ಮುಂದೆ ಬ್ಯಾಕ್ ಟು ಬ್ಯಾಕ್ ಖುಷಿ ಸುದ್ದಿಗಳೇ ಎದುರು ನೋಡುತ್ತಿದ್ದು ಪ್ರತಿಯೊಂದನ್ನ ಸಂಭ್ರಮಿಸೋಕೆ ವಿಐಪಿ ಫ್ಯಾನ್ಸ್ ಸಜ್ಜಾಗ್ತಿದ್ದಾರೆ. ಸದ್ಯ ಧ್ರುವ ಸರ್ಜಾ ಪತ್ನಿ ಪ್ರೇರಣಾ ತುಂಬು ಗರ್ಭಿಣಿಯಾಗಿದ್ದು ಈ ತಿಂಗಳು ಡೇಟ್ ಕೊಟ್ಟಿದ್ದಾರಂತೆ.
ಸದ್ಯ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರೋ ಧ್ರುವ ಸರ್ಜಾಗೆ ಗಂಡು ಮಗು ಇಷ್ಟನಾ? ಹೆಣ್ಣು ಮಗು ಇಷ್ಟನಾ? ಎಂದು ಕೇಳಿದ್ದಕ್ಕೆ ಎಂದು ಕೇಳಿದ್ದಕ್ಕೆ ನನಗೆ ಹೆಣ್ಣು ಮಗು ಬೇಕು ಎಂದಿದ್ದು ಈಗಾಗಲೇ ನನಗೆ ಗಂಡು ಮಗ ಇದ್ದಾನೆ ನಮ್ಮ ಅಣ್ಣನ ಮಗ ನಮ್ಮ ಮನೆ ಮಗ ಇದ್ದಹಾಗೆ ಎಂದು ಹೇಳಿದ್ದಾರೆ. ಹೀಗಾಗಿ ಹೆಣ್ಣು ಮಗು ಆದರೆ ತುಂಬಾ ಖುಷಿಯಾಗುತ್ತೆ ಎಂದು ಧ್ರುವ ಹೇಳಿದ್ದಾರೆ .
ಧ್ರುವ ಸರ್ಜಾಗೆ ಇನ್ಮುಂದೆ ಬ್ಯಾಕ್ ಟು ಬ್ಯಾಕ್ ಖುಷಿ ಸುದ್ದಿಗಳೇ ಎದುರು ನೋಡ್ತಿದ್ದು ಪ್ರತಿಯೊಂದನ್ನ ಸಂಭ್ರಮಿಸೋಕೆ ವಿಐಪಿ ಫ್ಯಾನ್ಸ್ ಸಜ್ಜಾಗ್ತಿದ್ದಾರೆ. ಸದ್ಯ ಇದೀಗ ಅಚ್ಚರಿ ಸುದ್ದಿಯೊಂದು ಕುಟುಂಬದ ಮೂಲಗಳಿಂದ ಹೊರ ಬಂದಿದ್ದು ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್ ಗಂಡು ಮಗು ಜನಿಸಿದರೆ ಚಿರಾಗ್ ಎಂದು ಹೆಸರಿಡಲು ನಿರ್ಧಾರ ಮಾಡಲಾಗಿದೆಯಂತೆ ಹೆಸರಿಡಲು ಮುಂದಾಗಿದ್ದಾರಂತೆ. ಸದ್ಯ ಈ ಸುದ್ದಿ ಸರ್ಜಾ ಕುಟುಂಬದ ಆಪ್ತರಿಂದ ತಿಳಿದು ಬಂದಿದ್ದು ಧ್ರುವ ಸರ್ಜಾ ಅಧಿಕೃತವಾಗಿ ಹೇಳಬೇಕಿದೆ ಅಷ್ಟೆ.